ಹೊಸ 2000 ರೂ.ಗಳು 500 ರೂ.ಗಳ ನೋಟುಗಳ ಮುದ್ರಣಕ್ಕೆ ಎಷ್ಟು ಖರ್ಚಾಗುತ್ತೆ ಗೋತ್ತಾ…?

ನಮ್ಮ ಕರೆನ್ಸಿ ನೋಟುಗಳಲ್ಲಿ ಯಾವ ನೋಟನ್ನು ಪ್ರಿಂಟ್ ಮಾಡಲು ಎಷ್ಟು ಖರ್ಚು ಆಗುತ್ತದೆ..? ಇದು ನೋಟುಗಳ ರದ್ದು ಪ್ರಕ್ರಿಯೆಯ ನಂತರ ಜನರಲ್ಲಿ ಹೆಚ್ಚು ಕೇಳಿ ಬರುತ್ತಿರುವ ಮಾತಾಗಿದೆ. ಆದ್ದರಿಂದ ಹೊಸ 2 ಸಾವಿರ 5 ನೂರು ನೋಟುಗಳು ಬಂದಿರುವುದರಿಂದ ಅವುಗಳ ಮುದ್ರಣಕ್ಕೆ ಎಷ್ಟು ಖರ್ಚು ಆಗುತ್ತದೆಂದು ಬಹಳ ಜನ ಆಸಕ್ತಿಯಿಂದ ಪ್ರಶ್ನಿಸುತ್ತಿದ್ದಾರೆ. ಈ ರೀತಿಯಾಗಿ ಆಯಾ ನೋಟುಗಳ ಮುದ್ರಣಕ್ಕೆ ಎಷ್ಟು ಖರ್ಚು ಆಗುತ್ತದೋ ಈಗ ತಿಳಿದುಕೋಳ್ಳೋಣ. ನೋಟುಗಳ ಮುದ್ರಣಕ್ಕೆ ಸಂಭಂದಿಸಿದಿದಂತೆ ಮುಖ್ಯವಾಗಿ 2 ವಿಭಾಗಗಳಿದ್ದು, ಅವು RBI ನ ಅಡಿಯಲ್ಲಿ ಕೆಲಸ ಮಾಡುತ್ತಿವೆ. ಅವುಗಳೆಂದರೆ, 1) ಭಾರತ್ ರಿಸರ್ವ್ ಬ್ಯಾಂಕ್ ನೋಟ್ ಮುದ್ರಣ್ ಪ್ರೈವೇಟ್ ಲಿಮಿಟೆಡ್  2) ಸೆಕ್ಯುರಿಟೀ ಪ್ರಿಂಟಿಂಗ್ ಅಂಡ್ ಮಿಂಟಿಂಗ್ ಕಾರ್ಪೋರೇಷನ್ ಆಪ್ ಇಂಡಿಯಾ ಲಿಮಿಟೆಡ್.  ಎಷ್ಟು ಕರೆನ್ಸಿ ಅವಶ್ಯಕತೆ ಇರುತ್ತದೆಯೋ ಅಷ್ಟು RBI ಮುದ್ರಣ ಕಾರ್ಯಕ್ರಮಕ್ಕೆ ಗ್ರೀನ್ ಸಿಗ್ನಲ್ ನೀಡುತ್ತೆ. ಅದರಲ್ಲಿ ಭಾಗವಾಗಿಯೇ ಕರೆನ್ಸಿ ನೋಟುಗಳನ್ನು ಪ್ರಿಂಟ್ ಮಾಡುತ್ತಾರೆ. ಆದರೆ ಎಲ್ಲಾ ನೋಟುಗಳ ಪ್ರಿಂಟಿಂಗ್ ಖರ್ಚು ಒಂದೇ ರೀತಿ ಇರುವುದಿಲ್ಲ ಬೇರೆ ಬೇರೆ ಯಾಗಿರುತ್ತದೆ.

ಹೊಸ 2000 ರೂಗಳು, 500 ನೋಟುಗಳ ಮುದ್ರಣಕ್ಕೆ…

RBI ಹೊಸದಾಗಿ ಬಿಡುಗಡೆ ಮಾಡಿರುವ  ರೂ.2000 ನೋಟು ಪ್ರಿಂಟಿಂಗಾದರೆ, 1000 ನೋಟುಗಳಿಗೆ 3540ರೂ.ಗಳವರಗೂ ಖರ್ಚು ಆಗುತ್ತದೆ. ಅಂದರೆ ಒಂದು ನೋಟಿಗೆ ಸುಮಾರು 3.54 ವರೆಗೂ ಖರ್ಚಾಗುತ್ತದೆ. ಅದೇ ಹೊಸ 500 ರೂ.ಗಳ ನೋಟಿಗಾದರೆ 1000 ನೋಟುಗಳಿಗೆ 3090 ವರೆಗೂ ಖರ್ಚಾಗುತ್ತದೆ. ಅಂದರೆ ಒಂದು ನೋಟಿಗೆ 3.90 ವರೆಗೂ ಖರ್ಚಾಗುತ್ತದೆ. ಈ ರೀತಿಯಾಗಿ ಹಳೇ ನೋಟುಗಳ ಪ್ರಿಂಟಿಂಗ್ ಗೆ ಎಷ್ಟು ಖರ್ಚು ಆಗುತ್ತದೆ ಎಂದು ನೋಡೋಣ.

1000 ನೋಟುಗಳ ಮುದ್ರಣಕ್ಕೆ….  3.54 Each Note:

 

500 ನೋಟ್ ಮುದ್ರಣಕ್ಕೆ… 3.09 Each Note.

100  ನೋಟ್ ಮುದ್ರಣಕ್ಕೆ…

  • BRBNMPL ನಲ್ಲಿ 1.40  ರೂಪಾಯಿಗಳು
  • SPMCIL ನಲ್ಲಿ 1.20 ರೂಪಾಯಿಗಳು

50 ರೂ ನೋಟ್ ಮುದ್ರಣಕ್ಕೆ…

  • BRBNMPL ನಲ್ಲಿ 1.60 ರೂಪಾಯಿಗಳು
  • SPMCIL ನಲ್ಲಿ 0.94 ರೂಪಾಯಿಗಳು

20 ನೋಟ್ ಮುದ್ರಣಕ್ಕೆ…

  • BRBNMPL ನಲ್ಲಿ 0.94 ರೂಪಾಯಿಗಳು
  • SPMCIL ನಲ್ಲಿ 1.16 ರೂಪಾಯಿಗಳು

10 ರೂ ನೋಟ್ ಮುದ್ರಣಕ್ಕೆ…

  • BRBNMPL ನಲ್ಲಿ 0.66ರೂಪಾಯಿಗಳು
  • SPMCIL ನಲ್ಲಿ 0.94 ರೂಪಾಯಿಗಳು

ಅದೇ ಹತ್ತುರೂ ಕಾಯಿನ್ ಅನ್ನು ಮುದ್ರಿಸುವುದಕ್ಕೆ ಮಾತ್ರ 6.10 ರೂಪಾಯಿಗಳು ಖರ್ಚಾಗುತ್ತದೆ. ಆದಕ್ಕೆ ನಾಣ್ಯಗಳ ಚಲಾವಣೆಯನ್ನು ಕಡಿಮೆ ಮಾಡುತ್ತಿದೆ. ಐವತ್ತು ಪೈಸೆಯನ್ನು ರದ್ದು ಮಾಡುವುದಕ್ಕೆ ಪ್ರಧಾನ ಕಾರಣ ಇದೆ. ಇದರ ತಯಾರಿಕೆಗೆ 2 ರೂಪಾಯಿಗಳ ಖರ್ಚಾಗುತ್ತಿತ್ತು.


Click Here To Download Kannada AP2TG App From PlayStore!

Share this post

scroll to top