2017ರಲ್ಲಿ ಮದುವೆಯಾಗಬೇಕು ಎಂಬ ಪ್ಲಾನ್’ನಲ್ಲಿದ್ದರೆ ಇದನ್ನು ಒಮ್ಮೆ ಓದಿ…

“ವಿವಾಹ’ ಪದದ ಅರ್ಥ “ವಿಶಿಷ್ಟಃ ವಾಹಃ”, ಅಂದರೆ, ವಿಶಿಷ್ಟವಾಗಿ ಒಯ್ಯುವುದು (ಕರೆದುಕೊಂಡು ಹೋಗುವುದು). ಕನ್ನಿಕೆಗೆ ಗ್ರಹಸ್ಥಾಶ್ರಮಕ್ಕೆ ಬರುವ ಅಡ್ಡಿ ಮತ್ತು ದೋಷಗಳನ್ನು ಹೋಮ, ಸಪ್ತಪದಿ ಇವುಗಳಿಂದ ದೂರಮಾಡಿ (ಸಂಸ್ಕಾರಧಾನಂ), ತನ್ನ ಮನೆಯವಳನ್ನಾಗಿ (ಸ್ವತ್ವೋತ್ಪಾದನಂ) ಯೋಗ್ಯನಾದ ವರನು ಒಯ್ಯುವ ಸಂಸ್ಕಾರಕ್ಕೆ ವಿವಾಹ ಎನ್ನುತ್ತಾರೆ. ಹಿಂದುಗಳ ಸಂಪ್ರದಾಯದ ಪ್ರಕಾರ ವಿವಾಹ ಎಂದ ತಕ್ಷಣ ವಧುವರರ ಜಾತಕವನ್ನು ನೋಡಿ ಮೂಹುರ್ತ ಇಡುತ್ತಾರೆ. ವಿವಾಹದ ದಿನಾಂಕದ ವಿಷಯಕ್ಕೆ ಬಂದರೆ 2017ರಲ್ಲಿ ಯಾವ ತಿಂಗಳಲ್ಲಿ ಯಾವಯಾವ ದಿನಾಂಕದಲ್ಲಿ ಮದುವೆಗೆ ಅನುಕೂಲವಾಗಿದೆ ಎಂದು ತಿಳಿದುಕೊಳ್ಳೋಣ ಬನ್ನಿ…

ಜನವರಿಯಲ್ಲಿ…
ಈ ತಿಂಗಳಿನಲ್ಲಿ ಕೇವಲ 29ನೇ ತಾರೀಖು ಮಾತ್ರ ವಿವಾಹಕ್ಕೆ ಒಳ್ಳೆಯ ದಿನವಾಗಿದೆ. ಅಂದೇ ವಿವಾಹಗಳು ಹೆಚ್ಚು ಆಗುವ ಸಂಭವ ಇದೆ.

ಫೆಬ್ರವರಿಯಲ್ಲಿ…
ಈ ತಿಂಗಳಿನಲ್ಲಿ ಅನೇಕ ದಿನಗಳು ವಿವಾಹಕ್ಕೆ ಶ್ರೇಷ್ಠವಾಗಿವೆ ಎಂದು ಹೇಳಬಹುದು. 1,2,3,5,11,12,14,15,16, 18, 19, 20, 22, 28 ದಿನಾಂಕಗಳು ವಿವಾಹ ಮುಂತಾದ ಶುಭಕಾರ್ಯಗಳಿಗೆ ಅನುಕೂಲವಾಗಿವೆ.

ಮಾರ್ಚ್ ತಿಂಗಳಿನಲ್ಲಿ….
1,2,5,10, 11, 12,14, 15,16,17, 18 ದಿನಾಂಕಗಳು ವಿವಾಹಕ್ಕೆ ಒಳ್ಳೆಯ ದಿನಗಳು ಎಂದು ಹೇಳಬಹುದು.

ಏಪ್ರಿಲ್…
ಈ ತಿಂಗಳಿನಲ್ಲಿ 1 ರಿಂದ 12ನೇ ತಾರೀಖಿನವರೆಗೂ, 13,14, 16 ರಿಂದ 22ರ ವರೆಗೂ, 27, 30 ವಿವಾಹಕ್ಕೆ ಉತ್ತಮ ದಿನಗಳಾಗಿವೆ.

ಮೇ ತಿಂಗಳಿನಲ್ಲಿ…
1,4,6,7 ರಿಂದ 14 ವರೆಗೆ 16 ರಿಂದ 22 ರವರೆಗೆ ಹಾಗೂ 27, 31 ದಿನಾಂಕಗಳು ವಿವಾಹಕ್ಕೆ ಅನುಕೂಲವಾಗಿವೆ.

ಜೂನ್…
1,2,3,4,5,7,8,10,12 ನಿಂದ 19 ನೇ ತಾರೀಖಿನವರೆಗೂ ಮದುವೆ ಕಾರ್ಯಗಳಿಗೆ ಒಳ್ಳೆಯ ದಿನಗಳಾಗಿವೆ.

ಜುಲೈ ತಿಂಗಳು…
25,27,28, 29,30,31 ದಿನಾಂಕಗಳಂದು ವಿವಾಹವಾಗಬಹುದು.

ಆಗಸ್ಟ್…
1,2,3,4,5,6,8,9,11,12, 13,16,17 ದಿನಾಂಕಗಳು ವಿವಾಹಕ್ಕೆ ಉತ್ತಮ ದಿನಗಳು ಎಂದು ಹೇಳಬಹುದು.

ಸೆಪ್ಟೆಂಬರ್…
ಈ ತಿಂಗಳಿನಲ್ಲಿ 21, 22, 23, 25, 27, 28, 29, 30 ತಾರೀಖುಗಳು ಮದುವೆಗಳಿಗೆ ಒಳ್ಳೆಯ ದಿನಗಳು.

ಅಕ್ಟೋಬರ್…
1,2,4,5,6,7,9,11 ದಿನಾಂಕಗಳಲ್ಲಿ ವಧುವರರ ವಿವಾಹಕ್ಕೆ ಅನುಕೂಲಕರವಾಗಿವೆ.

ನವೆಂಬರ್…
23 ನಿಂದ 27ರವರೆಗೂ ಹಾಗೂ 29, 30ರಂದು ವಿವಾಹ ಮಾಡಿಕೊಳ್ಳಬಹುದು.

ಡಿಸೆಂಬರ್…
ಈ ತಿಂಗಳಿನಲ್ಲಿ ಯಾವುದೇ ಮೂಹುರ್ತಗಳಿಲ್ಲ. ಮದುವೆ ಕಾರ್ಯಗಳು ಈ ತಿಂಗಳಿನಲ್ಲಿ ಸಾಧ್ಯವಾಗುವುದಿಲ್ಲ.


Click Here To Download Kannada AP2TG App From PlayStore!

Share this post

scroll to top