ಪ್ರಾಣವನ್ನು ಪಣಕ್ಕಿಟ್ಟು ಪಾಕಿಸ್ತಾನದ ಧ್ವಜವನ್ನು ಕೆಳಗಿಳಿಸಿ, ತ್ರಿವರ್ಣ ಧ್ವಜವನ್ನು ಹಾರಿಸಿ ಸೆಲ್ಯೂಟ್ ಹೊಡೆದ ಸಿಪಾಯಿ.!

‘ನಮ್ಮ ದೇಶದಲ್ಲಿ ಪಾಕ್ ಧ್ವಜ ಹಾರಾಡುವುದನ್ನು ನೋಡಲಾಗುತ್ತಿಲ್ಲ’ ಎಂದು ತನ್ನ ಮೇಲಾಧಿಕಾರಿಗಳು ಹೇಳಿದ್ದನ್ನು ಕೇಳಿದ ಓರ್ವ ಸೈನಿಕ ತನ್ನ ಪ್ರಾಣವನ್ನು ಲೆಕ್ಕಿಸದೆ ಪಾಕಿಸ್ತಾನದ ಧ್ವಜವನ್ನು ಕೆಳಗಿಳಿಸಿ, ಅದೇ ಜಾಗದಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಿ, ಸೆಲ್ಯೂಟ್ ಮಾಡುವುದರ ಮೂಲಕ ಭಾರತ ದೇಶದ ಆತ್ಮ ಗೌರವವನ್ನು ಹೆಚ್ಚಿಸಿದ್ದಾನೆ. ಆ ಘಟನೆಯ ವಿವರಗಳು ಹೀಗಿವೆ. ದಕ್ಷಿಣ ಕಾಶ್ಮೀರ ಪ್ರದೇಶದಲ್ಲಿಒಂದು ಮೊಬೈಲ್ ಟವರ್ ಮೇಲೆ ಪಾಕಿಸ್ತಾನದ ಧ್ವಜ ಹಾರಾಡುತ್ತಿದೆ. ವಾಸ್ತವದಲ್ಲಿ ಆ ಪ್ರದೇಶ ಭಾರತ ದೇಶದೊಳಗಿದೆ. ಆದರೆ ಉಗ್ರವಾದಿಗಳು ಹೆಚ್ಚಾಗಿರುವ ಪ್ರದೇಶ. ಆ ಪ್ರದೇಶದಲ್ಲಿ ಒಂದು ಮೊಬೈಲ್ ಟವರ್ ಮೇಲೆ ಪಾಕಿಸ್ತಾನದ ಧ್ವಜ ಹಾರಾಡುತ್ತಿರುವುದು ಭಾರತದ ಘನತೆಗೆ ಧಕ್ಕೆಯುಂಟು ಮಾಡಿದಂತೆ ಕಾಣಿಸುತ್ತಿದ್ದರೆ, ಇದನ್ನು ಸಹಿಸದ ಸುಮಂತ್ ಎಂಬ ವೀರ ಸೈನಿಕ, ಬುಲೆಟ್ ನಿರೋಧಕ ಜಾಕೆಟ್ ಧರಿಸಿ ಟವರ್ ಹತ್ತಲು ಪ್ರಾರಂಭಿಸಿದ.

50 ಅಡಿ ಏರಿದ ಸುಮಂತ್. . . ಪಾಕ್ ಧ್ವಜವನ್ನು ಕೆಳಗಿಳಿಸಿ,ಅದೇ ಜಾಗದಲ್ಲಿಭಾರತದ ಧ್ವಜವನ್ನು ಹಾರಿಸಿ,ಅಲ್ಲಿಂದಲೇ ಸೆಲ್ಯೂಟ್ ಹೊಡೆದ. ಅಪಾಯವನ್ನು ಲೆಕ್ಕಿಸದೆಪ್ರಾಣವನ್ನು ಪಣಕ್ಕಿಟ್ಟು ಇಂತಹ ಸಾಹಸ ಮಾಡಿದ ‘ಸುಮಂತ್’ ಗೆ ಅಭಿನಂದನೆಗಳು.ಇಲ್ಲಿ ಒಂದು ಮಾತನ್ನು ಹೇಳಲೇ ಬೇಕು.ನಮ್ಮ ಧ್ವಜ ದ ಸ್ಥಾನದಲ್ಲಿ ನಿಮ್ಮಧ್ವಜ ಹಾರಾಡಿದಾಗ ತಮ್ಮ ಪ್ರಾಣಗಳನ್ನೂ ಲೆಕ್ಕಿಸದ ನಮ್ಮ ಸೈನಿಕರು ಒಂದು ವೇಳೆ ನೀವು ನಮ್ಮ ದೇಶದ ಮೇಲೆ ಯುದ್ಧಮಾಡಿದರೆ, ನಿನ್ನ ಗತಿ ಏನಾಗುತ್ತದೆಂದು ಒಂದು ಸಾರಿ ಆಲೋಚಿಸು ….ಪಾಕಿಸ್ತಾನ….


Click Here To Download Kannada AP2TG App From PlayStore!

Share this post

scroll to top