ಆಗಸ್ಟ್‌ನಿಂದ ಡಿಸೆಂಬರ್‌ವರೆಗೂ…ಮದುವೆಗಳಿಗೆ ಒಳ್ಳೆಯ ಮುಹೂರ್ತಗಳು ಇವೇ.!!

ಆಗಸ್ಟ್‌ನಿಂದ ಡಿಸೆಂಬರ್‌ವರೆಗೂ ಮದುವೆಗೆ ಸಂಬಂಧಿಸಿ ಯಾವ ಯಾವ ದಿನಗಳು ವಿವಾಹಕ್ಕೆ ಅನುಕೂಲವಾಗಿ ಇವೆಯೋ ತಿಳಿದುಕೊಳ್ಳುವ ಪ್ರಯತ್ನ ಮಾಡೋಣ.!

  • ಆಗಸ್ಟ್…12, 13, 16, 17 ದಿನಾಂಕಗಳು ವಿವಾಹಕ್ಕೆ ಅನುಕೂಲ.
  • ಸೆಪ್ಟೆಂಬರ್… ಈ ತಿಂಗಳಲ್ಲಿ 21, 22, 23, 25, 27, 28, 29, 30 ದಿನಾಂಕಗಳು ಮದುವೆಗೆ ಅನುಕೂಲವಾಗಿ ಇವೆ.
  • ಅಕ್ಟೋಬರ್… 1,2,4,5,6,7,9,11 ದಿನಾಂಕಗಳಲ್ಲಿ ವಧೂವರರು ವಿವಾಹ ಮಾಡಿಕೊಳ್ಳಬಹುದು.
  • ನವೆಂಬರ್… 23 ರಿಂದ 27ರವರೆಗೆ, 29, 30ರಂದು ಮದುವೆ ಮಾಡಿಕೊಳ್ಳಬಹುದು.
  • ಡಿಸೆಂಬರ್… ಈ ತಿಂಗಳಲ್ಲಿ ಮದುವೆ ಮುಹೂರ್ತಗಳಿಲ್ಲ. ಮದುವೆಗಳು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ.

Click Here To Download Kannada AP2TG App From PlayStore!