ಆಸ್ಟ್ರೇಲಿಯಾದ ವಿಜ್ಞಾನಿಗಳು ಕ್ಯಾನ್ಸರ್ ರೋಗಕ್ಕೆ ಔಷಧಿಯನ್ನು ಕಂಡು ಹಿಡಿದ್ದಿದ್ದಾರೆ….!

ಕ್ಯಾನ್ಸರ್. ಇದು ಪ್ರಪಂಚವನ್ನು ಒಂದು ಹೆಮ್ಮಾರಿಯಂತೆ ಕಾಡುತ್ತಿದ್ದು, ಇದರಿಂದ ಪ್ರತಿವರ್ಷ ಪ್ರಪಂಚದಾದ್ಯಂತ ಅನೇಕ ಜನರು ಸಾವನ್ನಪ್ಪುತ್ತಿದ್ದಾರೆ. ಕ್ಯಾನ್ಸರ್ ನಿಂದ ಸುಮಾರು 7.60 ಕೋಟಿಗಳಷ್ಟು ಜನರು ಪ್ರತೀ ವರ್ಷ ಸಾವಿನ ಕದ ತಟ್ಟುತ್ತಿದ್ದಾರೆ. ಅದರಲ್ಲಿ 30 ರಿಂದ 69 ವರ್ಷಗಳ ವಯಸ್ಸಿನವರೇ ಅಧಿಕ ಸಂಖ್ಯೆಯಲ್ಲಿದ್ದಾರೆ. ಇದು ನಾವು ಹೇಳುತ್ತಿರುವುದಲ್ಲ. ಕ್ಯಾನ್ಸರ್ ಜೊತೆ ಹೋರಾಟ ಮಾಡುತ್ತಿರುವ ಕೆಲವು ಸಂಸ್ಥೆಗಳು ಬಯಲು ಮಾಡಿದ ಸತ್ಯಸಂಗತಿ. ಪ್ರಾರಂಭದಲ್ಲಿ ಕ್ಯಾನ್ಸರ್ ಅನ್ನು ಗುರ್ತಿಸಿ, ಚಿಕಿತ್ಸೆ ಮಾಡಿಸುತ್ತೇವೆಂದು, ಅದೇ ರೋಗ ದೊಡ್ಡದಾದರೆ, ಪ್ರಾಣಾಪಾಯವಿದೆ ಎಂದು ವೈದ್ಯರು ಮೊದಲಿನಿಂದಲೂ ಹೇಳುತ್ತಿದ್ದಾರೆ. ಅದಕ್ಕೆ ಔಷಧ ಇಲ್ಲ. ಇದು ನಮ್ಮೆಲ್ಲರಿಗೂ ತಿಳಿದಿರುತ್ತದೆ. ಆದರೆ ಆಸ್ಟ್ರೇಲಿಯಾದ ಕೆಲವರು ವಿಜ್ಞಾನಿಗಗಳು ಕ್ಯಾನ್ಸರ್ ಎಂಬ ಮಾಹಾಮಾರಿಯನ್ನು ಕೆಲವೇಕೆಲವು ದಿನಗಳಲ್ಲೇ ಗುಣಮಾಡಿ ಒಂದು ಅದ್ಭುತವಾದ ಔಷಧಿಯನ್ನು ಇತ್ತೀಚೆಗೆ ಕಂಡುಹಿಡಿದ್ದಿದ್ದಾರೆ. ಅದು ಒಂದು ಸಸ್ಯಕ್ಕೆ ಸೇರಿದ ಹಣ್ಣಿನ ಸಹಾಯದಿಂದ.

ಆ ಸಸ್ಯದ ಹೆಸರು Fontainea picrosperma (ಫಾಂಟೇನಿಯಾ ಪಿಕ್ರೋಸ್ಪ್ರೇಮಾ). ಉತ್ತರ ಆಸ್ಟ್ರೇಲಿಯಾದಲ್ಲಿ ಈ ಗಿಡಗಳು ಹೆಚ್ಚಾಗಿ ಬೆಳೆಯುತ್ತವೆ ಈ ಗಿಡ ಬೆರ್ರಿ ಜಾತಿಗೆ ಸೇರಿದ್ದು. ಈ ಗಿಡದಲ್ಲಿ ಬಿಡುವ ಹಣ್ಣಿನಿಂದ ತೆಗೆದ ಪಧಾರ್ಥಗಳಿಂದ ಕ್ಯೂಐಎಂಆರ್ ಬೆರ್ಗೋಫರ್ ಮೆಡಿಕಲ್ ರೀಸರ್ಚ್ ಇನ್ಸ್ಟಿಟ್ಯೂಟ್ ನವರು  ಪರಿಶೋಧನೆ ಮಾಡಿದ್ದಾರೆ. ಆ ಹಣ್ಣಿನಲ್ಲಿರುವ ಬೀಜಗಳು ಪ್ರತ್ಯೇಕವಾಗಿ ಬೇರೆ ಮಾಡಿ ಅವುಗಳನ್ನು ಔಷಧವಾಗಿ ಬದಲಿಸಿ, ಅದನ್ನು ಕ್ಯಾನ್ಸರ್ ನಿಂದ ಬಳಲಿತ್ತಿರುವ ಒಂದು ನಾಯಿಗೆ ನೀಡಿ ಪರೀಕ್ಷಿಸಿದರು. ಆದರೆ ಆ ಔಷಧವು ನಾಯಿಗೆ ನೀಡಿದ ನಂತರ ಉತ್ತಮವಾದ ಸಕಾರಾತ್ಮಕ ಫಲಿತಾಂಶ(ಫಾಸಿಟೀವ್ ರಿಸಲ್ಟ್) ಬಂದಿದೆಯಂತೆ, ಆಷ್ಟೇ ಅಲ್ಲ ಕೇವಲ 15 ದಿನಗಳಲ್ಲೇ ಅ ನಾಯಿ ಕ್ಯಾನ್ಸರ್ ನಿಂದ ಪೂರ್ಣವಾಗಿ ಮುಕ್ತವಾಗಿದೆ. ಆ ನಾಯಿಯ ಶರೀರದ ಮೇಲಿರುವ ಒಂದು ಟ್ಯೂಮರ್ ಪೂರ್ತಿಯಾಗಿ ಗುಣವಾಗಿದೆ.

ಇದರಿಂದ ಪಾಂಟೇನಿಯಾ ಗಿಡದ ಹಣ್ಣು ಕ್ಯಾನ್ಸರ್ ರೋಗಕ್ಕೆ ಉತ್ತಮವಾದ ಔಷದಿ ಹಾಗೂ ಅದನ್ನು ವಾಸಿಮಾಡುವ ಶಕ್ತಿಯಿದೆ ಎಂದು ವಿಜ್ಞಾನಿಗಳು ಕಂಡು ಹಿಡಿದ್ದಿದ್ದಾರೆ. ಅಷ್ಟೇಅಲ್ಲದೆ ಮೆಲನೋಮ ಎಂಬ ಒಂದು ತರಹದ ಕ್ಯಾನ್ಸರ್ ನಿಂದ ನರಳುತ್ತಿದ್ದ ಒಬ್ಬ ಮಹಿಳೆಯ ರೋಗವನ್ನು 75% ರಷ್ಟು ವಾಸಿ ಮಾಡಿರುತ್ತಾರೆ. ಅದಕ್ಕೂ ಸಹ ಈ ಗಿಡದ ಹಣ್ನನ್ನು ಉಪಯೋಗಿಸಿದ್ದರಂತೆ ಅವುಗಳಿಂದ ಅವರು ಈಭಿಸಿ-46 ಎಂಬ ಔಷಧವನ್ನು ತಯಾರಿಸಿ ಆ ಮಹಿಳೆಯಮೇಲೆ ಪ್ರಯೋಗಿಸಿದರು. ಆದ್ದರಿಂದ ಆಕೆಗಿರುವ ಕ್ಯಾನ್ಸರ್ ಸುಮಾರು ವಾಸಿಯಾಗಿದೆ ಎಂದು ಪರಿಶೋಧನೆಗೆ ನಾಯಕತ್ವವಹಿಸಿದ ವಿಜ್ಞಾನಿಗಳು ಹೇಳುತ್ತಿದ್ದಾರೆ. ಆದರೆ ಈ ಹಣ್ಣಿನ ಮೇಲೆ ಇನ್ನೂ ಪ್ರಯೋಗಗಳನ್ನು ಮಾಡುವುದಿದೆಯಂತೆ, ಅತೀ ಶೀಘ್ರದಲ್ಲೇ ಕ್ಯಾನ್ಸರ್ ರೋಗಕ್ಕೆ ಔಷಧ ಸಿಗುವಂತೆ ಮಡುತ್ತೇವೆಂದು ಅವರು ಹೇಳುತ್ತಿದ್ದಾರೆ. ಆ ಔಷಧ ಬಂದರೆ ಮಾತ್ರ ಇನ್ಮೇಲೇ ಕ್ಯಾನ್ಸರ್ ನಿಂದ ಸಾಯುವವರ ಸಂಖ್ಯೆ ಕಡಿಮೆಯಾಗುತ್ತದೆ. ಅಲ್ವಾ…? ಇದರಿಂದ ಎಷ್ಟೋ ಜನರ ಪ್ರಾಣಗಳು ಉಳಿಯುತ್ತವೆ.


Click Here To Download Kannada AP2TG App From PlayStore!

Share this post

scroll to top