ಸ್ತ್ರೀಯರ ಈ 14 ಸ್ಥಳಗಳ ಮೇಲೆ ಪುರುಷರಿಗೆ ತಿಳುವಳಿಕೆ ಇಲ್ಲದಿದ್ದರೆ… ಸೆಕ್ಸ್ ನಲ್ಲಿ ತೃಪ್ತಿ ದೊರೆಯುವುದಿಲ್ಲ. ಯಾಕೆಂದು ಗೊತ್ತಾ.?

ಶೃಂಗಾರವೆಂದರೆ…ಒಂದು ಜೋಡಿ ನಡುವೆ ಜರುಗುವ ಪ್ರಕೃತಿ ಸಹಜವಾದ ಕ್ರಿಯೆ. ಅದರಲ್ಲಿ ಸ್ತ್ರೀ ಪುರುಷರಿಬ್ಬರೂ ಸಮಾನವಾಗಿ ತೃಪ್ತಿಹೊಂದಲೇ ಬೇಕು. ಯಾರೊಬ್ಬರಿಗೂ ಅಸಂತೃಪ್ತಿಯಾದರೆ ಅದು ಒಂದು ಕಹಿನೆನಪಾಗಿ ಉಳಿದುಬಿಡುತ್ತದೆ. ಅಂತಹ ಜೋಡಿಗಳು ಮಾನಸಿಕ ಕ್ಷೊಬೆಗೆ ಗುರಿಯಾಗುತ್ತಾರೆ. ಸ್ತ್ರೀಯರ ವಿಷಯವಾಗಿ ಹೇಳಬೇಕೆಂದರೆ, ಶೃಂಗಾರ ಕ್ರಿಯೆ ನಡೆಸುವ ಸಮಯದಲ್ಲಿ ಪುರುಷರು ಕೆಲವು ವಿಷಯಗಳನ್ನು ಪಾಲಿಸಲೇಬೆಕು. ಮುಖ್ಯವಾಗಿ ಕೆಲವು ಭಾಗಗಳನ್ನು ಸ್ಪರ್ಶಿಸಬೇಕು, ಇದರಿಂದ ಸ್ತ್ರೀ ಸಂತೃಪ್ತಿ ಹೊಂದುತ್ತಾಳೆ. ಈ ನಿಟ್ಟಿನಲ್ಲಿ ಸ್ತ್ರೀ ತೃಪ್ತಿಹೊಂದಲು, ಪುರುಷರು ಯಾವ ಭಾಗಗಳನ್ನು ಮುಟ್ಟಬೇಕೆನ್ನುವುದನ್ನು ತಿಳಿಯೋಣ…

1. ತುಟಿಗಳು.
ರತಿ ಕ್ರಿಯೆಯಲ್ಲಿ ತುಟಿಗಳು, ತುಟಿಗಳು ಒಂದಾಗುವುದು ಬಹಳ ಮುಖ್ಯ. ಬಹಳಷ್ಟು ಸ್ತ್ರೀಯರು ಇದನ್ನು ಅಪೇಕ್ಷಿಸುತ್ತಾರೆ. ಪುರುಷರು ಹೀಗೆ ಮಾಡುವುದು ಸ್ತ್ರೀಯರಿಗೆ ಬಹಳ ಇಷ್ಟವಾದ ಕ್ರಿಯೆ. ಅವರು ಅದನ್ನು ಬಹಳವಾಗಿ ಎಂಜಾಯ್ ಮಾಡುತ್ತಾರೆ.

2.ಕತ್ತು.
ಕುತ್ತಿಗೆಯ ಮೇಲೆ ಮುತ್ತುಗಳನ್ನಿಡುತ್ತ, ಪುರುಷ ಸ್ತ್ರೀಯನ್ನು ಸ್ಪರ್ಶಿಸುತ್ತಿದ್ದರೆ, ಆಕೆ ತನ್ಮಯಳಾಗುತ್ತಾಳೆ. ಆದುದರಿಂದ ಪುರುಷರು ಇದನ್ನು ಮರೆಯಬಾರದು.

3. ಬೆನ್ನು ಮೂಳೆ.
ಕತ್ತಿನ ಹಾಗೆ ಬೆನ್ನು ಮೂಳೆಯೂ ಸಹ ಅತಿ ಪ್ರಮುಖವಾದ ಭಾಗ. ಇದನ್ನು ಸ್ಪರಶಿಸುವುದರಿಂದ ಸ್ತ್ರೀಯರ ಮೈ ನವಿರೇಳುತ್ತದೆ.

4.ಕಿವಿಗಳು.
ಸ್ತ್ರೀ ಕಿವಿಯನ್ನು ಪುರುಷ ಹಗುರವಾಗಿ ಬಾಯಿಂದ ಕಚ್ಚ ಬೇಕು. ಇದರಿಂದ ಸ್ತ್ರೀ ತೃಪ್ತಿಹೊಂದುತ್ತಾಳೆ.

5.ಕುಚಗಳು.
ಬಹಳಷ್ಟು ಸ್ತ್ರೀಯರಿಗೆ ಕುಚ ಮರ್ದನ ಸುಖಾನುಭವವನ್ನು ನೀಡುತ್ತದೆ. ಕುಚಗಳನ್ನು ಸ್ಪರ್ಶಿಸಿದರೂ, ಕಚ್ಚಿದರೂ ತೃಪ್ತಿ ದೊರೆಯುತ್ತದೆ.

6. ಮೊಲೆ ತೊಟ್ಟುಗಳು .

ಇವುಗಳನ್ನು ಮುತ್ತುವುದನ್ನು ಕೆಲವು ಮಹಿಳೆಯರು ಇಷ್ಟ ಪಡುವುದಿಲ್ಲ. ಆದರೆ, ಇವುಗಳನ್ನು ಮೃದುವಾಗಿ ಸ್ಪರ್ಶಿಸಿದರೆ, ಸ್ತ್ರೀ ಯರಿಗೆ ಸುಖದ ಅನುಭವವಾಗುತ್ತದೆ.

7.ಭಗಾಂಕುರ.
ಸ್ತ್ರೀಯರ ಲೈಂಗಿಕಾಸಕ್ತಿಯನ್ನು ಕೆರಳಿಸುವಲ್ಲಿ ಈ ಭಾಗ ಅತೀ ಮುಖ್ಯವಾದದ್ದು. ಆದರೆ ಇದರ ಬಗ್ಗೆ ಸ್ತ್ರೀ ಪುರುಷರಿಬ್ಬರಿಗೂ ಗೊತ್ತಿರುವುದಿಲ್ಲ. ಇದನ್ನು ‘ಕ್ಲಿಟೋರಿಸ್’ ಎಂದು ಕರೆಯುತ್ತಾರೆ. ಯೋನಿಯ ಮೇಲ್ಬಾಗದಲ್ಲಿ ಒಂದು ಸಣ್ಣ ಗುಳ್ಳೆಯಂತೆ ಕಾಣುತ್ತದೆ, ಇದನ್ನು ಸ್ಪರ್ಶಿಸಿದರೆ, ಸ್ತ್ರೀಗೆ ಉದ್ರೇಕ ಉಂಟಾಗುತ್ತದೆ.

8.ಯೋನಿ.
ಸ್ತ್ರೀಯರನ್ನು ತೃಪ್ತಿಗೊಳಿಸುವ ಪ್ರಮುಖವಾದ ಅವಯವಗಳಲ್ಲಿ ಇದೂ ಒಂದು. ಇದನ್ನು ಮುಟ್ಟಿದರೆ ಸ್ತ್ರೀಯರಿಗೆ ತೃಪ್ತಿಯಾಗುತ್ತದೆ.

9.ತೊಡೆಗಳ ಒಳಗಿನ ಭಾಗ.
ಸ್ತ್ರೀಯರ ಈ ಭಾಗವನ್ನೂ ಸಹ ಅತಿ ಸೂಕ್ಷ ಅವಯವಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಇದನ್ನು ಸ್ಪರ್ಶಿಸುವುದರಿಂದಲು ಲೈಂಗಿಕ ಆಸಕ್ತಿ ಕೆರಳುತ್ತದೆ.

10.ಹೊಟ್ಟೆ.
ಹೊಟ್ಟೆಯ ಭಾಗದಲ್ಲೂ ಕೆಲವರಿಗೆ ಲೈಂಗಿಕ ಸಂವೇದನೆ ಇರುತ್ತದೆ. ಪುರುಷರು ರತಿ ಕ್ರಿಯೆಯ ಸಮಯದಲ್ಲಿ ಗಮನದಲಿ ್ಲ ಇರಿಸಿಕೊಳ್ಳಬೇಕು.

11.ಕೂದಲುಗಳ ಬುಡ.
ರತಿಕ್ರಿಯೆ ನಡೆಸುವ ಸಮಯದಲ್ಲಿ, ಸ್ತ್ರೀಯರ ತಲೆಕೂದಲುಗಳ ಒಳಗೆ ಕೈ ಆಡಿಸಿ ಸ್ವಲ್ಪ ಎಳೆದರೆ, ಇಬ್ಬರಿಗೂ ಆನಂದದಾಯಕ ವಾಗಿರುತ್ತದೆ.

12. ಪೃಷ್ಠಗಳು.
ಲೈಂಗಿಕಾಸಕ್ತಿಯನ್ನು ಕೆರಳಿಸುವಲ್ಲಿ ಪೃಷ್ಠಗಳು ಸಹ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಈ ಭಾಗ ಬಹಳ ಸೂಕ್ಷ್ಮವಾಗಿದ್ದು. ಇದನ್ನು ಸ್ಪರ್ಶಿಸಿದರೆ ತೃಪ್ತಿ ದೊರೆಯುತ್ತದೆ.

13. ಬೆನ್ನು ಮೂಳೆಯ ಕೆಳಗೆ.
ಈ ಭಾಗವನ್ನು ಮಸಾಜ್ ಮಾಡಬೇಕು.ಲೈಂಗಿಕಾಸಕ್ತಿ ಕೆರಳುತ್ತದೆ.

14.ಅಂಗಾಲುಗಳು.
ಅಂಗಾಲುಗಳನ್ನು ಮೃದುವಾಗಿ ಸ್ಪರ್ಶಿಸುವುದರಿಂದ ಸ್ತ್ರೀಗೆ ಸುಖದ ಅನುಭವವಾಗುತ್ತದೆ. ಲೈಂಗಿಕ ಆಕತ್ತಿಯನ್ನು ಕೆರಳಿಸುವ ಬಿಂದುಗಳು ಅಂಗಾಲುಗಳಲ್ಲಿರುತ್ತವೆ.ಇವುಗಳನ್ನು ಸ್ಪರ್ಶಿಸಿದರೆ ಸ್ತ್ರೀಯರಿಗೆ ತನ್ಮಯತೆ ಉಂಟಾಗುತ್ತದೆ.

 


Click Here To Download Kannada AP2TG App From PlayStore!