ಶೃಂಗಾರ ಮಿತಿ ಮೀರಿದರೆ…ಬೋಳು ತಲೆ, ಹಾರ್ಟ್ ಅಟ್ಯಾಕ್ ಕಟ್ಟಿಟ್ಟ ಬುತ್ತಿ. ನಿಮಗೆ ಗೊತ್ತಾ..?

ಹಸಿವು,ನಿದ್ರೆ, ಸೆಕ್ಸ್…ಪ್ರತೀ ಮನುಷ್ಯನಿಗೂ ಅತ್ಯವಶ್ಯಕ. ಹೇಳಬೇಕೆಂದರೆ ಒಂದು ರೀತಿ ಇವು ಪ್ರಾಥಮಿಕ ಅವಶ್ಯಕತೆಗಳು. ಆದರೆ, ‘ಅತಿ ಸರ್ವತ್ರ ವರ್ಜಯೇತ್’ ಎಂಬತೆ…ಹದ್ದು ಮೀರಿದರೆ, ಪ್ರತಿಯೊಂದೂ ವಿಷ ಎಂದು ಹಿರಿಯರು ಹೇಳುತ್ತಾರೆ. ಈ ಮಾತು ಅಕ್ಷರಶ: ಸತ್ಯ. ಶೃಂಗಾರ ಅತಿಯಾದರೆ, ಬೋಳು ತಲೆ,ಕಣ್ಣಿನ ದೃಷ್ಟಿ ಕುಂಟಿತವಾಗುವುದು, ಹಾರ್ಟ್ ಅಟ್ಯಾಕ್ ಬರುವ ಸಾಧ್ಯತೆಗಳಿವೆ. ಇದು ಗಾಳಿಸುದ್ದಿಯಲ್ಲ. ಇವೆಲ್ಲವಕ್ಕೂ ಆಧಾರಗಳಿವೆಯೆಂದು ಕೆಲವು ಬಯೋ ಹ್ಯಾಕರ್ಸ್ ಹೇಳುತ್ತಾರೆ..! ಅದೇ ಕೆಲಸವಾಗಿ ಪ್ರತೀ ದಿನ ನಾಲಕ್ಕಿಂತಲೂ ಅಧಿಕಭಾರಿ ಶೃಂಗಾರದಲ್ಲಿ ಭಾಗವಹಿಸಿದರೆ…ಈ ತೊಂದರೆಗಳು ಬರುತ್ತವಂತೆ.

couple-making-love_147444

  • ಶೃಂಗಾರದಲ್ಲಿ ಪಾಲ್ಗೊಂಡ ಸಮಯದಲ್ಲಿ DHT (ಡಿ ಹೈಡ್ರೋ ಟೆಸ್ಟೋ ಸ್ಟೀರಾನ್) ಎಂಬ ಹಾರ್ಮೋನ್ ಅಧಿಕವಾಗಿ ಉತ್ಪತ್ತಿಯಾಗುತ್ತದೆ. ಈ ಹಾರ್ಮೋನ್ ತಲೆಕೂದಲ ಬುಡವನ್ನು ಉತ್ತೇಜಿಸುತ್ತದೆ ಈ ಕಾರಣದಿಂದಾಗಿ ಬೋಳು ತಲೆ ಉಂಟಾಗುವ ಸಾಧ್ಯತೆಗಳು ಅಧಿಕವಂತೆ.
  • DHT ಎಂಬ ಹಾರ್ಮೋನ್…ಕಣ್ಣಿಗೆ ರಕ್ತವನ್ನು ಪೂರೈಸುವ ರಕ್ತನಾಳಗಳನ್ನೂ ಸಹ ಉತ್ತೇಜಿಸುತ್ತದಂತೆ. ಆದ ಕಾರಣ ಕಣ್ಣಿನ ದೃಷ್ಟಿ ಕಡಿಮೆಯಾಗುವ ಸಾಧ್ಯತೆಯಿದೆಯಂತೆ.
  • ಉಸಿರಾಟದ ತೊಂದರೆ ಇರುವವರು ಅದೇ ಕೆಲಸವಾಗಿ ಶೃಂಗಾರದಲ್ಲಿ ಪಾಲ್ಗೊಂಡರೆ..ರತಿ ಸುಖ ತಾರಕಕ್ಕೇರಿದಾಗ..ಉಸಿರಾಡುವುದು ಕಷ್ಟವಾಗಿ…ಹೃದಯದ ಮೇಲೆ ಒತ್ತಡ ಹೆಚ್ಚಾಗಿ ಹೃದಯಾಘಾತ ವಾಗುವ ಸಾಧ್ಯತೆ ಇದೆಯೆಂದು ಬಯೋ ಹ್ಯಾಕರ್ಸ್ ಹೇಳುತ್ತಾರೆ.
  • ಆದರೆ,ಶೃಂಗಾರದಲ್ಲಿ ಪಾಲ್ಗೊಳ್ಳದಿದ್ದರೂ ಅನೇಕ ಅನರ್ಥಗಳು ಉಂಟಾಗುತ್ತವಂತೆ… ಆದುದರಿಂದ ದಿನಕ್ಕೆ ನಾಲಕ್ಕಿಂತಲೂ ಹೆಚ್ಚು ಭಾರಿ ಪಾಲ್ಗೊಳ್ಳದಿರುವುದೇ ಉತ್ತಮವೆಂದು ಡಾಕ್ಟರ್ ಗಳು ಹೇಳುತ್ತಾರೆ.