ಬೆಳಿಗ್ಗೆ ಎದ್ದ ತಕ್ಷಣ ಮಾಡಬೇಕಾದ ಕೆಲಸಗಳ ಬಗ್ಗೆ ತಿಳಿದುಕೊಳ್ಳಿ..‌!

ಬೆಳಗ್ಗೆ ಎದ್ದ ತಕ್ಷಣ ನಿಮ್ಮ ಶರೀರದ ಬಗ್ಗೆ ಶ್ರದ್ಧೆವಹಿಸಿ. ನಿದ್ದೆ ಮುಗಿದ ಮೇಲೆ ಏನು ಮಾಡಬೇಕು, ಬ್ರೇಕ್ ಫಾಸ್ಟ್ ಮುಂಚೆ ಏನು ಯಾವ ರೀತಿಯ ಕಸರತ್ತು ಮಾಡಬೇಕು ಮಾಡಬೇಕೆಂಬುದು ಬಹಳಷ್ಟು ಜನರಿಗೆ ತಿಳಿದಿಲ್ಲ. ಹಾಗಾಗಿ ಇಂದು ಅದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ…

 

  • ಮೊದಲು ಮುಂಜಾನೆ 5:30 – 6:00 ಗಂಟೆಯೊಳಗೆ ನಿದ್ದೆಯಿಂದ ಏಳುವ, 7-8 ಗಂಟೆಗಳ ಸಮಯ ನಿದ್ದೆ ಮಾಡುವ ಪ್ಲಾನ್ ಮಾಡಿಕೊಳ್ಳಿ.
  • ಕೆಲವು ಗಂಟೆಗಳ ಕಾಲ ವಿಶ್ರಾಂತಿ ತೆಗೆದುಕೊಂಡ ನಿಮ್ಮ ಶರೀರಕ್ಕೆ ಸ್ವಲ್ಪ ಸ್ಟ್ರೆಚ್ ಮಾಡಿ ಎದ್ದ ತಕ್ಷಣ. ಆ ಸಣ್ಣ ವ್ಯಾಯಾಮ ನಿಮ್ಮ ದೇಹಕ್ಕೆಲ್ಲ ರಕ್ತ ಸಂಚಾರವಾಗುವಂತೆ ಮಾಡುತ್ತದೆ. ಹಾಗೆಯೇ ಒಂದೆರಡು ಈರುಳ್ಳಿ ತಿನ್ನಿ.
  • ಒಂದು ಇಲ್ಲವೇ ಎರಡು ಗ್ಲಾಸ್ ನೀರು ಕುಡಿಯಿರಿ. ಏಳೆಂಟು ಗಂಟೆಗಳ ಕಾಲ ನೀರು ಇಲ್ಲದ ದೇಹವನ್ನು ಹೈಡ್ರೇಟ್ ಮಾಡಿಕೊಳ್ಳಬೇಕು.
  • ಮತ್ತೊಂದು ಗ್ಲಾಸ್ ನಿಂಬೆಹಣ್ಣಿನ ರಸ ಕುಡಿಯಿರಿ‌ ಶರೀರದಲ್ಲಿ ಟಾಕ್ಸಿನ್ಸ್’ಗಳನ್ನು ಬೆಳಿಗ್ಗೆನೇ ಹೊರ ಹಾಕಲು ಇದು ಸಹಾಯಕವಾಗುತ್ತದೆ. ನಂತರ ಮಲಮೂತ್ರ ವಿಸರ್ಜನೆ ಮಾಡಿ.
  • ಅನಂತರ ಗ್ರೀನ್ ಟೀ ಅಥವಾ ಶುಂಠಿ ಟೀ ಕುಡಿಯಿರಿ. ಕಾಫಿ ಕುಡಿಯುವುದು ನಿಮಗೆ ಅಭ್ಯಾಸವಾಗಿದ್ದರೆ ಅದು ನಿಮ್ಮಷ್ಟಕ್ಕೆ ಬಿಟ್ಟಿದು.
  • ಬೆಳಿಗ್ಗೆ 7 ರಿಂದ 7:30 ರ ಒಳಗೆ ನಿಮ್ಮ ಬ್ರೇಕ್ ಫಾಸ್ಟ್ ಮುಗಿಸಲು ಪ್ರಯತ್ನಿಸಿ. ಈ ಅಭ್ಯಾಸ ತುಂಬಾ ಒಳ್ಳೆಯದು. ಬೆಳಿಗ್ಗೆ ಅಯಿಲ್ ಪುಡ್ ಬದಲು ಸಾಧ್ಯವಾದರೆ, ಗ್ರೀನ್ ಸಲಾಡ್, ಪ್ರೂಟ್ ಸಲಾಡ್, ಇಲ್ಲವೇ ಮನೆಯಲ್ಲಿ ಮಾಡಿದ ಇಡ್ಲಿ ಸೇವಿಸಿ.

Click Here To Download Kannada AP2TG App From PlayStore!