ಬೇಯಿಸಿದ ಆಹಾರ 48 ನಿಮಿಷಗಳೊಳಗೆ ತಿನ್ನಬೇಕು ಏಕೆ ಗೊತ್ತಾ..?

ಬೇಯಿಸಿದ ಆಹಾರವನ್ನು 48 ನಿಮಿಷಗಳೊಳಗೆ ತಿನ್ನಬೇಕು. ಏಕೆಂದರೆ 48 ನಿಮಿಷಗಳ ನಂತರ ಪದಾರ್ಥಗಳಲ್ಲಿನ ಪೌಷ್ಟಿಕಾಂಶಗಳು ಕ್ರಮವಾಗಿ ಕಡಿಮೆಯಾಗುತ್ತಾ ಹೋಗುತ್ತವೆ. ಸಮಯ ಕಳೆದಂತೆ ನಾವು ತಿನ್ನುವ ಆಹಾರದಲ್ಲಿ ಪೌಷ್ಟಿಕಾಂಶ ಶೇ.30 ರಷ್ಟು ಇಳಿಯುತ್ತದೆ. ಆದ್ದರಿಂದ ಆಹಾರವನ್ನು ಬೇಯಿಸಿದ 48 ನಿಮಿಷಗಳೊಳಗೆ ತಿಂದರೆ ಆರೋಗ್ಯಕ್ಕೆ ಪೂರ್ಣವಾಗಿ ಪೋಷಕಾಂಶಗಳು ದೊರೆಯುವ ಅವಕಾಶವಿರುತ್ತದೆ.

48 ನಿಮಿಷಗಳು ಶೇ.100 ರಷ್ಟು ಪೋಷಕಾಂಶಗಳು ಇರುತ್ತವೆ. 2 ಗಂಟೆಗಳು ಶೇ.70ರಷ್ಟು ಪೋಷಕಾಂಶಗಳು ಇರುತ್ತವೆ. 5 ಗಂಟೆಗಳು ಶೇ.50ರಷ್ಟು ಪೋಷಕಾಂಶಗಳು ಇರುತ್ತವೆ. ಮಾರುಕಟ್ಟೆಯಿಂದ ತಂದುಕೊಳ್ಳುವಾಗಲೂ ಸಹ ಅವಶ್ಯಕತೆ ಇರುವಷ್ಟು ಮಾತ್ರ ತಂದುಕೊಳ್ಳಬೇಕು. ಏಕೆಂದರೆ ಗೋಧಿ ಹಿಟ್ಟು 15 ದಿನಗಳಲ್ಲಿ, ರಾಗಿ, ಸಜ್ಜೆ ಹಿಟ್ಟು 7 ದಿನಗಳವರೆಗೂ ಪೋಷಕಾಂಶ ಮೌಲ್ಯಗಳನ್ನು ಹೊಂದಿರುತ್ತವೆ. ಆ ನಂತರ ಅವುಗಳಲ್ಲಿನ ಪೋಷಕಾಂಶಗಳು ಕ್ರಮ ಕ್ರಮವಾಗಿ ಕಡಿಮೆಯಾಗುತ್ತವೆ. ಆದ್ದರಿಂದ ಹಿಟ್ಟನ್ನು ನಿರ್ಧಾರಿತ ಸಮಯದಲ್ಲಿ ಬಳಸಿದರೆ ಒಳ್ಳೆಯದು. ಆಗಿಂದಾಗ್ಗೆ ತಂದುಕೊಂಡು ಬಳಸುವುದು ಇನ್ನೂ ಒಳ್ಳೆಯದು.

ಮಣ್ಣಿನ ಮಡಿಕೆಯಲ್ಲಿ ಬೇಯಿಸಿದ ಆಹಾರವು ಶೇ.100ರಷ್ಟು ಪೋಷಕಾಂಶಗಳು ಹಾಗೆ ಇರುತ್ತವೆ.ಕಂಚಿನ ಪಾತ್ರೆಯಲ್ಲಿ ಬೇಯಿಸಿದ ಆಹಾರವು ಶೇ. 97 ರಷ್ಟು ಪೋಷಕಾಂಶಗಳು ಹಾಗೆ ಇರುತ್ತವೆ.ಹಿತ್ತಾಳೆ ಪಾತ್ರೆಯಲ್ಲಿ ಬೇಯಿಸಿದ ಆಹಾರವು ಶೇ.93ರಷ್ಟು ಪೋಷಕಾಂಶಗಳು ಹಾಗೆ ಇರುತ್ತವೆ. ಅಲ್ಯೂಮಿನಿಯಮ್ ,ಕುಕ್ಕರ್ ಗಳಲ್ಲಿ, ಬೇಯಿಸಿದರೆ 7-13 ರಷ್ಟು ಮಾತ್ರವೇ ಇರುತ್ತವೆ. ಆದರೂ ಅಲ್ಯುಮಿನಿಯಮ್ ಪಾತ್ರೆಗಳಂತಹವುಗಳಲ್ಲಿ ಬೇಯಿಸಿದ ಆಹಾರವನ್ನು ತಿನ್ನುವುದರಿಂದ ಮದುಮೇಹ, ಕೀಲುಗಳ ನೋವು, ಹೊಟ್ಟೆ ಸಂಬಂಧಿ ಕಾಯಿಲೆಗಳು, ಬೇಗ ಮುದುಕರಾಗುವುದು, ಮುಂತಾದ ಅಡ್ಡ ಪರಿಣಾಮಗಳು ಸಂಭವಿಸುತ್ತವೆ.


Click Here To Download Kannada AP2TG App From PlayStore!

Share this post

scroll to top