ಬಿಗ್ ಬಾಸ್ ಸೀಸನ್ -5 ಈ ಮಹಿಳಾ ಸ್ಪರ್ಧಿಗೆ ದಿನಾಲೂ ಕುಡಿಯೋದಕ್ಕೆ ವಿಸ್ಕಿ ಇಲ್ಲ ಅಂದರೆ ಆಗೋದಿಲ್ವಂತೆ…!!

ಬಿಗ್ ಬಾಸ್ ಈ ಹೆಸರು ಕೇಳದವರಿಲ್ಲ. ಹಿಂದಿ, ತೆಲುಗು, ತಮಿಳು ಹಾಗೂ ಕನ್ನಡದಲ್ಲಿ ಮಿಂಚಿದ್ದ ಈ ಬಿಗ್ ಬಾಸ್ ಕಾರ್ಯಕ್ರಮ ಎಲ್ಲಾ ಭಾಷೆಗಳಲ್ಲಿಯೂ TRP ಅನ್ನು ಟಾಪ್ ಲೆವೆಲ್ ಗೆ ತಂದು ಕೊಟ್ಟಿರುವ ಅತಿದೊಡ್ಡ ರಿಯಾಲಿಟಿ ಶೋ ಇದೆ ಎನ್ನಬಹುದು.

ಕನ್ನಡದ ಈಗಿನ ನಮ್ಮ ಬಿಗ್ ಬಾಸ್ -5 ನಲ್ಲಿ ಪ್ರಮುಖ ಆಕರ್ಷಣೆ ಎಂದರೆ ಸೆಲಬ್ರಿಟಿಗಳ ಜೊತೆಗೆ ಸಾಮಾನ್ಯ ಜನರನ್ನು ಕೂಡ ಸ್ಪರ್ಧಿಗಳಾಗಿ ಬಿಗ್ ಬಾಸ್ ಮನೆಗೆ ಭಾಗಿಗಳಾಗಿ ಕಳುಹಿಸಿರುವುದು. ಸೆಲೆಬ್ರಿಟಿಗಳ ಜೀವನ ಶೈಲಿ ಹಾಗೂ ಜನ ಸಾಮಾನ್ಯರ ಜೀವನ ಶೈಲಿಗೆ ಸಾಕಷ್ಟು ವ್ಯತ್ಯಾಸಗಳಿವೆ. ಈಗಾಗಲೇ ದಬ್ಬಾಳಿಕೆ ನಡೆಯುತ್ತಿದೆ ಎಂಬ ಟೀಕೆಗಳು ಅಲ್ಲಲ್ಲಿ ಕೇಳಿಸುತ್ತಿದೆ.

ಇವೆಲ್ಲವನ್ನೂ ಜನರೂ ವೀಕ್ಷಿಸಿರುತ್ತಾರೆ, ಇವೆಲ್ಲವೂ ಹೇಗೆ ಇದ್ದರೂ ಈಗ ಈ ಇಬ್ಬರೂ ಮಹಿಳಾ ಸ್ಪರ್ಧಿಗಳ ಹೇಳಿಕೆಗಳು ಬಿಗ್ ಬಾಸ್ ನೋಡುತ್ತಿರುವ ಎಲ್ಲರಿಗೂ ಸೆಲೆಬ್ರಿಟಿಗಳ ಮೇಲೆ ಒಂದು ಕಣ್ಣು ಬೀಳುವಂತೆ ಮಾಡಿದೆ. ಅದೇನೆಂದು ಓದಿ..

ಬಿಗ್ ಬಾಸ್ ಮನೆಯಲ್ಲಿ ಕೃಷಿ ತಾಪಂದ ಹಾಗೂ ತೇಜಸ್ವಿನಿ ಪ್ರಕಾಶ್ ರವರ ನಡುವಿನ ಮಾತಿನ ಚಕಮಕಿ ಹೀಗಿತ್ತು..
ಮೊದಲನೆಯದಾಗಿ, ಕೃಷಿ ತಾಂಪಂದ ಇವರೂ ದಿನಾಲೂ ತಾವು ವಿಸ್ಕಿ ಕುಡಿಯಲಿಲ್ಲ ಎಂದರೆ ದಪ್ಪಗೆ ಆಗುತ್ತೇನೆ ಎಂಬುದು. ಇದಕ್ಕೆ ಮತ್ತೊಂದು ಧ್ವನಿ ಸೇರಿತು, ಅದೇ ತೇಜಸ್ವಿನಿ ಪ್ರಕಾಶ್. ತೇಜಸ್ವಿನಿಯ ಪ್ರಕಾರ ಅಂದರೆ ಕೃಷಿ ಅವರ ಹೇಳಿಕೆಗೆ ವಿರುದ್ಧವಾಗಿ ತಾವು ವಿಸ್ಕಿ ಕುಡಿದರೆ ದಪ್ಪಗಾಗುತ್ತೇನೆ ಎಂದು ನೀಡಿದ್ದಾರೆ.
ಈ ಮೇಲಿನ ಹೇಳಿಕೆಗಳು ತಾವೇ ಸ್ವತಃ ಬಿಗ್ ಬಾಸ್ ಮನೆಯಲ್ಲಿ ಮಾತಾನಾಡಿಕೊಂಡಿರುವುದಾಗಿದೆ. ಸಾಕಷ್ಟು ಜನ ಇದನ್ನು ಈಗಾಗಲೇ ವೀಕ್ಷಿಸಿದ್ದಾರೆ‌.


Click Here To Download Kannada AP2TG App From PlayStore!