ಪಾಠಶಾಲೆಯ ಶೌಚಾಲಯದಲ್ಲಿ ಕೈತೂರಿಸಿ ಶುಭ್ರಗೊಳಿಸಿದ ಬಿಜೆಪಿ ಎಂಪಿ, ವೈರಲ್ ವೀಡಿಯೊ…

ಶೌಚಾಲಯವನ್ನು ಶುಭ್ರಗೊಳಿಸಬೇಕಾದರೆ ಅದಕ್ಕೆಂದೇ ಇರುವ ವಸ್ತುಗಳಿಂದಲೇ ಕ್ಲೀನ್ ಮಾಡುತ್ತಾರೆ…ಆದರೆ, ಆ ಎಂಪಿ ಮಾತ್ರ ತನ್ನ ಕೈಯನ್ನೇ ಹಾಕಿ ಶುಭ್ರಗೊಳಿಸಿದ್ದಾರೆ. ಒಬ್ಬ ಸಾಧಾರಣ ವ್ಯಕ್ತಿಯಂತೆ ಅವರು ನಡೆದುಕೊಂಡಿರುವುದು ಶ್ಲಾಘನೀಯ. ಅವರು ಬೇರ್ಯಾರೂ ಅಲ್ಲ…ಬಿಜೆಪಿ ಎಂಪಿ ಜನಾರ್ದನ್ ಮಿಶ್ರ.

Image result for BJP MP Janardan Mishra cleans toilet during school visit 1,721 views

ಮಧ್ಯಪ್ರದೇಶದ ರಿವಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಮಿಶ್ರ, ಒಂದು ಪಾಠಶಾಲೆಗೆ ಬೇಟಿಯಿತ್ತು, ವಿದ್ಯಾರ್ಥಿಗಳೊಂದಿಗೆ ಮಾತನಾಡುತ್ತಿರುವಾಗ… ನಾವೆಲ್ಲರೂ ಬಹಿರ್ದೆಶೆಗಾಗಿ ಬಯಲಿಗೆ ಹೋಗುತ್ತಿದ್ದೇವೆಂದು ಹೇಳಿ ಅವರ ಗಮನ ಸೆಳೆದರು. ಶೌಚಾಲಯಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲದ ಕಾರಣ ಬಯಲು ಬಹಿರ್ದೆಶೆಯೇ ನಮಗೆ ಗತಿ ಎಂದರು. ವಿದ್ಯಾರ್ಥಿಗಳ ಮಾತುಗಳನ್ನು ಗಣನೆಗೆ ತೆಗೆದುಕೊಂಡ ಮಿಶ್ರಾ..ನೇರವಾಗಿ ಪೊರಕೆ ಹಿಡಿದು ಶೌಚಾಲಯಗಳನ್ನು ಶುಭ್ರಗೊಳಿಸಿದರು.ತನ್ನ ಎಡಗೈಯನ್ನು ಒಳಗೆ ತೂರಿಸಿ, ತುಂಬಿದ್ದ ಕಸವನ್ನು ಹೊರಗೆ ತೆಗೆದರು.

Image result for BJP MP Janardan Mishra cleans toilet during school visit 1,721 views
ಈ ವೀಡಿಯೊ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಜನಾರ್ದನ್ ಮಿಶ್ರಾರನ್ನು ಶ್ಲಾಘಿಸುತ್ತಿದ್ದಾರೆ

watch video :


Click Here To Download Kannada AP2TG App From PlayStore!