ಈಗ ಹೆಚ್ಚಾಗಿ ಮನ್ನಣೆ ಗಳಿಸುತ್ತಿರುವ ಚೀನಾ ದೇಶದ ಸಂಖ್ಯಾಶಾಸ್ತ್ರವನ್ನು ನಿಮ್ಮ ಹೆಸರಿನ ಆಧಾರದಿಂದ ನಿಮ್ಮ ಜಾತಕವನ್ನು ನೀವೇ ನೋಡಿಕೊಳ್ಳಬಹುದು….!

ನೀವು ಜ್ಯೋತಿಷ್ಯವನ್ನು ನಂಬುತ್ತೀರಾ ಅಥವಾ ರಾಶಿ? ತಿಥಿ? ನಕ್ಷತ್ರ ಅಥವಾ ಸಂಖ್ಯಾ ಶಾಸ್ತ್ರವನ್ನಾದರೂ ನಂಬುವಿರಾ….ಆದರೆ ಕೆಳಗೆ ತಿಳಿಸಿರುವಂತೆ ನಿಮ್ಮ ಜಾತಕವನ್ನು ನೋಡಿಕೊಂಡು, ನಿಮ್ಮ ಜೀವನದಲ್ಲಿ ಹೀಗೆ ನಡೆದಿತ್ತೇ ಎಂಬುವುದನ್ನು ಒಮ್ಮೆ ನೆನಪು ಮಾಡಿಕೊಳ್ಳಿ. ಈಗ ಹೆಚ್ಚಿನ ಜನರು ಚೀನಾ ಸಂಖ್ಯಾಶಾಸ್ತ್ರವನ್ನು ಅನುಸರಿಸುತ್ತಿದ್ದಾರೆ. ನೀವು ಕೂಡಾ ಒಮ್ಮೆ ಪ್ರಯತ್ನಿಸಿ. ಈ ಶಾಸ್ತ್ರದಲ್ಲಿ ಹೆಸರಿನ ಆಧಾರದಿಂದ ವ್ಯಕ್ತಿತ್ವ, ಆಲೋಚನಾ ವಿಧಾನ ಮುಂತಾದವುಗಳನ್ನು ಸಂಖ್ಯೆಗಳಿಂದ ಲೆಕ್ಕಿಸಿ ಹೇಳುತ್ತಾರೆ. (ನಿಬಂಧನೆಗಳು ವರ್ತಿಸುತ್ತವೆ).
ಉದಾಹರಣೆಗೆ:ಅನಿಲ್ ಎಂಬ ವ್ಯಕ್ತಿಯ ಹೆಸರನ್ನು ಉಪಯೋಗಿಸಿ ಆತನ ವ್ಯಕ್ತಿತ್ವವನ್ನು ಸಂಖ್ಯಾಶಾಸ್ತ್ರದ ಪ್ರಕಾರ ಪರೀಕ್ಷಿಸೋಣ.

A=1, N=5, I=1, L=3 ಇವುಗಳನ್ನು ಕೂಡಿದರೆ ಮೊತ್ತ 1+5+1+3=10 ಆಗುತ್ತದೆ. ಎರಡು ಅಂಕಿಗಳ ಸಂಖ್ಯೆಯನ್ನು ಬಿಡಿಯಾಗಿ ಕೂಡಿ. 10+1+0=1. ಈ 1 ಅಂಕಿಯ ಪ್ರಕಾರ ಹೇಗಿದೆಯೆಂದು ಪರೀಕ್ಷಿಸೋಣ.

1

1. ಇವರು ತುಂಬಾ ಧೈರ್ಯವಂತರು. ಎಂತಹ ಸಮಸ್ಯೆಯನ್ನಾದರೂ ಎದುರಿಸುವ ಶಕ್ತಿ ಇವರಿಗಿರುತ್ತದೆ. ಅಪಾರವಾದ ನಂಬಿಕೆಯಿಂದ ಸಮಸ್ಯೆಗಳನ್ನು ಎದುರಿಸಿ ವಿಜಯ ಸಾಧಿಸುವರು.

2

2. ಪ್ರತಿ ಚಿಕ್ಕ ವಿಷಯಕ್ಕೂ ಚಿಂತಿಸುತ್ತಾರೆ. ಆತ್ಮವಿಶ್ವಾಸವು ಕಡಿಮೆ ಇರುವುದರಿಂದ ವೈಯಕ್ತಿಕವಾಗಿ ಅಲ್ಲದೆ ಇತರೇ ಕಾರಣಗಳಿಂದಲೂ ಸಮಸ್ಯೆಗಳಲ್ಲಿ ಸಿಲುಕುತ್ತಾರೆ.

3

3. ಎಂತಹ ಕೆಲಸವನ್ನಾದರೂ ಕಷ್ಟಪಟ್ಟು ಸಾಧಿಸುತ್ತಾರೆ. ತಮ್ಮಲ್ಲಿರುವ ಜಾಣ್ಮೆಯಿಂದ ಇತರರಿಗಿಂತ ಮೊದಲೇ ಕೆಲಸವನ್ನು ಪೂರ್ಣಗೊಳಿಸಿ ಮುಂದೆ ಸಾಗುತ್ತಾರೆ.

4

4. ಸುಲಭವಾಗಿ ಯಾರಲ್ಲೂ ಬೆರೆಯುವುದಿಲ್ಲ. ಮಾತಾಡುವುದಿಲ್ಲ. ಆದರೆ ಒಂದು ಸಲ ಹತ್ತಿರವಾದರೆ ನಂತರ ಅವರಿಗಾಗಿ ಏನು ಮಾಡಲಾದರೂ ಸಿದ್ಧರಾಗಿರುತ್ತಾರೆ.

5

5. ತುಂಬಾ ಬುದ್ಧಿವಂತರು. ಮಾಡಬೇಕಾದ ಕೆಲಸವನ್ನು ಮಂದೂಡದೆ ಕಡಿಮೆ ಸಮಯದಲ್ಲೇ ಪೂರಣಗೊಳಿಸಿ ನಿಶ್ಚಿಂತೆಯಿಂದ ಇರುತ್ತಾರೆ.

6

6. ನಿಮ್ಮಂತೆಯೇ ಇತರರೂ ಗೌರವದಿಂದ ಇರುವಂತೆ ಸೂಚಿಸುತ್ತಾರೆ. ಅಂತಹ ಸಮಯದಲ್ಲಿ ಅವರು ಹತೋಟಿಯಲ್ಲಿರುವುದಿಲ್ಲ. ದುಬಾರಿ ಖರ್ಚು ಮಾಡುವುದಿಲ್ಲ.

7

7. ಹೊಸತನವನ್ನು ಆಹ್ವಾನಿಸುತ್ತಾರೆ. ಅವರಿಗೇ ತಿಳಿಯದ ಕ್ರಿಯೇಟಿವಿಟಿ ಇರುತ್ತದೆ. ಕಲೆಗಳಲ್ಲಿ ಹೆಚ್ಚು ಆಸಕ್ತಿಯುಳ್ಳವರು. ಹಳೇ ಪದ್ದತಿಗಳನ್ನು ಅನುಸರಿಸಲು ಇಚ್ಚಿಸುವುದಿಲ್ಲ.

8

8. ಇವರಲ್ಲಿ ಆಧ್ಯಾತ್ಮಿಕ ಭಾವನೆಗಳು ಹೆಚ್ಚಾಗಿದ್ದು, ಅವುಗಳ ಮೇಲೆ ಹೆಚ್ಚಿನ ಆಸಕ್ತಿ ತೋರುವರು. ಜವಾಬ್ದಾರಿಗಳಿಂದ ದೂರ ಇರಲು ಪ್ರಯತ್ನಿಸುತ್ತಿರುತ್ತಾರೆ.

9

9. ಈ ಸಂಖ್ಯೆಯವರಿಗೆ ತಕ್ಷಣವೇ ಕೋಪ ಬರುತ್ತದೆ. ನಂತರ ತಣ್ಣಗಾಗಿ ಎಂದಿನಂತೆ ಎಲ್ಲರಲ್ಲೂ ಬೆರೆಯುತ್ತಾರೆ. ಎಂತಹ ಕೆಲಸವೇ ಇರಲಿ ಅದನ್ನು ಪೂರ್ಣಗೊಳಿಸುವವರೆಗೂ ಬಿಡುವುದಿಲ್ಲ.

10

ಇನ್ನೇಕೆ ತಡ. ನಿಮ್ಮ ಸಂಖ್ಯಾಬಲ ಹೇಗಿದೆ ಎಂದು ನೀವೂ ತಿಳಿದುಕೊಳ್ಳಿ.

 


Click Here To Download Kannada AP2TG App From PlayStore!