ಎಕ್ಕದ ಎಲೆಗಳಿಂದ ಹೀಗೆ ಮಾಡಿದರೆ 7 ದಿನಗಳಲ್ಲಿ ಮಧುಮೇಹ ಮಾಯ!!

ಮಧುಮೇಹ ಕಾಯಿಲೆ ಆಧುನಿಕ ಅಭ್ಯಾಸಗಳಿಂದ ಬರುತ್ತಿದ್ದರೂ ಅದನ್ನು ನಿಯಂತ್ರಿಸಿ ಅದನ್ನು ತಡೆಯುವ ಸಾಮರ್ಥ್ಯ ಮಾತ್ರ ಸಾಂಪ್ರದಾಯಿಕ ವೈದ್ಯಕ್ಕಿದೆ ಎಂದು ಪದೇಪದೇ ಸಾಬೀತಾಗುತ್ತಿದೆ. ಕೇವಲ ಇಂಗ್ಲಿಷ್ ಔಷಧಿಗಳನ್ನು ಕೊಂಡು ಗಂಟೆಗಳ ಅವಧಿಯವರೆಗೆ ಮಾತ್ರ ರೋಗವನ್ನು ನಿಯಂತ್ರಿಸುತ್ತಿವೆ ಹೊರತು ಶಾಶ್ವತ ಪರಿಹಾರನ್ನು ತೋರುತ್ತಿಲ್ಲ. ಹಾಗಾಗಿ ಒಮ್ಮೆ ಮಧುಮೇಹಕ್ಕೆ ತುತ್ತಾದವರು ಬದುಕಿದಷ್ಟು ದಿನ ಅಲೋಪತಿ ಬಳಸಬೇಕಾದ ದುಃಸ್ಥಿತಿ. ಆದರೆ ಆಯುರ್ವೇದ ವೈದ್ಯರು ಕೇವಲ ಎರಡು ಎಲೆಗಳಿಂದ ಡಯಾಬಿಟೀಸನ್ನು ಒದ್ದು ಓಡಿಸಿ ಎನ್ನುತ್ತಿದ್ದಾರೆ. ಈ ಎರಡು ಹಸಿರು ಎಲೆಗಳು ನಿಮ್ಮ ಡಯಾಬಿಟೀಸನ್ನು ಸಹಜವಾಗಿ ಕಡಿಮೆ ಮಾಡುತ್ತವೆ…ಅದು ಹೇಗೆ ಎಂದು ಕೆಳಗೆ ಕೊಟ್ಟಿರುವ ಮಾಹಿತಿ ಪ್ರಕಾರ ತಿಳಿದುಕೊಂಡು ನಿಯಂತ್ರಣಕ್ಕೆ ತರಬಹುದು.

ಡಯಾಬಿಟೀಸನ್ನು ಡಯಾಬಿಟೀಸ್ ಮೆಲಿಟಸ್ ಎಂದೂ ಕರೆಯುತ್ತಾರೆ. ಇದಕ್ಕೆ ತುತ್ತಾದವರಲ್ಲಿ ಬ್ಲಡ್ ಗ್ಲೂಕೋಸ್ ಹೆಚ್ಚಾಗಿರುತ್ತದೆ. ಇನ್ಸುಲಿನ್ ಹಾರ್ಮೋನ್ ಕಡಿಮೆಯಾಗುವಂತಹ ಪರಿಣಾಮಗಳು ಸಂಭವಿಸುತ್ತವೆ. ಹಾಗಾಗಿ ದೇಹದಲ್ಲಿನ ಕಣಗಳು ಸೂಕ್ತವಾಗಿ ಸ್ಪಂದಿಸಲ್ಲ. ಇದರ ಕಾರಣ ನಿರಂತರ ಔಷಧಿಗಳು ಬಳಸಬೇಕಾಗುತ್ತದೆ. ಇದರಿಂದ ಬೇಸರವೂ ಆಗುತ್ತಿರುತ್ತದೆ. ಅಂತಹವರು ಈ ಎಲೆಗಳನ್ನು ಬಳಸಿದರೆ ಅದ್ಭುತವಾದ ಫಲಿತಾಂಶ ಸಿಗುತ್ತದೆಂದು ಹೇಳುತ್ತಿದ್ದಾರೆ ಆಯುರ್ವೇದ ವೈದ್ಯರು.

ಎಕ್ಕದ ಎಲೆಗಳನ್ನು ತೆಗೆದುಕೊಂಡು ಪಾದಗಳಿಗೆ ಸ್ಪರ್ಶಿಸಬೇಕು. ಇದಕ್ಕಾಗಿ ಎರಡು ಎಕ್ಕದ ಎಲೆಗಳಿದ್ದರೆ ಸಾಕು. ಅವನ್ನು ಕಟ್ ಮಾಡಿ ಪಾದಗಳ ಕೆಳಗೆ ಸುತ್ತಿ ಇಟ್ಟುಕೊಳ್ಳಬೇಕು. ಈ ಎಲೆಗಳನ್ನು ಶೂ ಅಥವಾ ಸಾಕ್ಸ್‌ಗಳಿಂದ ಸುತ್ತಿದರೆ ಉತ್ತಮ. ಈ ರೀತಿ ಎರಡೂ ಕಾಲುಗಳ ಕೆಳಗೆ ಇಟ್ಟುಕೊಂಡು ಬೆಳಗ್ಗಿನಿಂದ ಸಂಜೆತನಕ ಇಟ್ಟುಕೊಳ್ಳಬೇಕು. ಬಳಿಕ ಅದನ್ನು ತೆಗೆದು ಪಾದಗಳನ್ನು ಸ್ವಚ್ಛಗೊಳಿಸಿಕೊಳ್ಳಬೇಕು. ಈ ರೀತಿ ಒಂದು ವಾರದ ಕಾಲ ಮಾಡಬೇಕು. ಪ್ರತಿ ಬಾರಿಯೂ ಹೊಸ ಎಲೆಗಳನ್ನೇ ಬಳಸಬೇಕು. ಒಂದು ವಾರದ ಬಳಿಕ ಬ್ಲಡ್ ಶುಗರ್ ಪರೀಕ್ಷಿಸಿಕೊಂಡರೆ ಅಚ್ಚರಿ ಎಂಬಂತ ರಿಸಲ್ಡ್‌ಗಳನ್ನು ಕಾಣಬಹುದು.

ಶುಗರ್ ಲೆವೆಲ್ ಕಡಿಮೆಯಾಗುತ್ತದೆಂದು ಇದನ್ನು ಅನುಭವಪೂರ್ವಗಾಗಿ ಬಳಸಿದವರು ಫೀಡ್ ಬ್ಯಾಕ್ ನೀಡಿದ್ದಾರೆಂದು ಆಯುರ್ವೇದ ವೈದ್ಯರು ಹೇಳುತ್ತಿದ್ದಾರೆ. ಒಂದು ವಾರದಲ್ಲೇ ಅದ್ಭುತ ಫಲಿತಾಂಶ ಕಾಣುತ್ತದೆ. ಆದರೆ ನಿಮ್ಮ ಶುಗರ್ ಲೆವೆಲ್ಸ್ ಕಡಿಮೆಯಾಗುವ ತನಕ ಇದನ್ನು ಮುಂದುವರೆಸುವುದು ಉತ್ತಮ.

ಗಮನಿಸಿ: ಈ ರೀತಿ ಮಾಡುವಾಗ ಆ ಎಲೆಗಳಿಂದ ಬರುವ ಹಾಲು ನಿಮ್ಮ ಕಣ್ಣಿಗೆ ಬೀಳದಂತೆ ಎಚ್ಚರ ವಹಿಸಬೇಕು…ಆ ರೀತಿ ಬಿದ್ದರೆ ಕಣ್ಣಿನ ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆಗಳಿವೆ. ಇನ್ನು ಗರ್ಭಿಣಿಯರು ಈ ಸಲಹೆಯನ್ನು ಪಾಲಿಸುವುದು ಒಳ್ಳೆಯದಲ್ಲ ಎನ್ನುತ್ತಿದ್ದಾರೆ ವೈದ್ಯರು.

 


Click Here To Download Kannada AP2TG App From PlayStore!