ಸುಖಮಯ ಲೈಂಗಿಕ ಜೀವನ ನಿಮ್ಮದಾಗಬೇಕೆ..? ಹಾಗಾದರೆ ನೀವು ಇವುಗಳನ್ನು ತಿನ್ನಲೇಬೇಕು..!!!

ಸುಖಕರ ಲೈಂಗಿಕ ಜೀವನ ಹಾಗು ತರಕಾರಿಗಳಿಗೆ ಅವಿನಾಭಾವ ಸಂಬಂಧವಿದೆ…ನೀವು ಲೈಂಗಿಕ ಸುಖ ಪಡೆಯ ಬೇಕಾದರೆ…ಇವುಗಳನ್ನು ತಿನ್ನಲೇ ಬೇಕು.

ಬೀಟ್ ರೂಟ್ :
ಬೆಡ್ ರೂಮ್ ನಲ್ಲಿ ದಂಪತಿಗಳಿಬ್ಬರೂ ಚುರುಕಾಗಿ ಇರಲು ಸಹಕಾರಿ. ಇದರಲ್ಲಿ ನೈಟ್ರೇಟ್ ಅಧಿಕ ಮಟ್ಟದಲ್ಲಿ ಇರುವುದರಿಂದ ರಕ್ತನಾಳಗಳು ತೆರೆದುಕೊಂಡು…ರಕ್ತ ಪ್ರಸಾರ ಸುಗಮಗೊಳ್ಳುತ್ತದೆ. ಇದರಿಂದಾಗಿ ಲೈಂಗಿಕ ಆಸಕ್ತಿ ಹೆಚ್ಚಾಗುತ್ತದೆ.

ಕ್ಯಾರೆಟ್ :
ಲೈಂಗಿಕ ಆಸಕ್ತಿಗೂ ಕ್ಯಾರೆಟ್ ಗೂ ಸಂಬಂಧವಿದೆ. ಕ್ಯಾರೆಟ್ ನಲ್ಲಿ ವಿಟಮಿನ್ ‘ಎ ‘ ಅಧಿಕವಾಗಿದ್ದು,ವೀರ್ಯಾಣುಗಳನ್ನು ವೃದ್ಧಿಸುತ್ತದೆ. ಶೃಂಗಾರದಲ್ಲಿ ಪಟುತ್ವವನ್ನು ಹೆಚ್ಚಿಸುತ್ತದೆ.

Image result for first night

ಬೆಂಡೆಕಾಯಿ :
ವಿಟಮಿನ್ ಗಳು, ಜಿಂಕ್ ನಿಮಗೆ ಅಧಿಕವಾಗಿ ಅಗತ್ಯವಿದ್ದಲ್ಲಿ ಬೆಂಡೆಕಾಯಿಯನ್ನು ಉಪಯೋಗಿಸಲೇ ಬೇಕು. ಗಂಡಸರಲ್ಲಿ ಲೈಂಗಿಕ ಅವಯವಗಳು ಸರಿಯಾಗಿ ಕಾರ್ಯ ನಿರ್ವಹಿಸಬೇಕಾದರೆ… ಜಿಂಕ್ ಅತ್ಯವಸರವಾಗಿ ಬೇಕೆ ಬೇಕು. ಶರೀರದಲ್ಲಿ ಜಿಂಕ್ ಮಟ್ಟ ಕಡಿಮೆಯಿದ್ದಲ್ಲಿ ಲೈಂಗಿಕ ಕ್ರಿಯೆಯಲ್ಲಿ ಅನಾಸಕ್ತರಗಿರುತ್ತಾರೆ.

ನೀರುಳ್ಳಿ :
ಆಫ್ರೋಡೈಸಿಯಕ್ ಗುಣಗಳನ್ನು ಹೊಂದಿರುವ ನೀರುಳ್ಳಿ…ಲೈಂಗಿಕ ಅವಯವಗಳಿಗೆ ಹುರುಪನ್ನು ಒದಗಿಸುತ್ತದೆ. ಮೈಥುನದ ಬಗ್ಗೆ ಆಸಕ್ತಿ ಕೆರಳಿಸುತ್ತದೆ.

ಟಮೋಟೊ :
ಇದರಲ್ಲಿರುವ ಲೈಕೋಪಿನ್…ಲೈಂಗಿಕ ಆಸಕ್ತಿಯನ್ನು ಕೆರಳಿಸುತ್ತದೆ. ಯಾವಾಗಲೂ ಟಮೋಟೊಗಳನ್ನು ಉಪಯೋಗಿಸುವುದರಿಂದ ಪ್ರೋಸ್ರೇಟ್ ಕ್ಯಾನ್ಸರ್ ನಿಂದಲೂ ದೂರವಿರಬಹುದು.

ಪಾಲಕ್ ಸೊಪ್ಪು :
ಇದರಲ್ಲಿರುವ ಅಮೈನೋ ಆಮ್ಲಗಳು, ಪೋಲೇಟ್ ರಕ್ತದಲ್ಲಿ ಹೋಮೋಸಿಸ್ಟಿನ್ ಮಟ್ಟ ಹೆಚ್ಚಿಸುವುದರಿಂದ ಹೃದಯ ನಾಳಗಳಲ್ಲಿ ಅಡಚಣೆಗಳಾಗುವ ಸಾಧ್ಯತೆಯಿದೆ. ಇದರಿಂದಲೂ ಲೈಂಗಿಕ ಸಮಸ್ಯೆಗಳು ಏರ್ಪಡುತ್ತವೆ. ಪಾಲಕ್ ಸೊಪ್ಪನ್ನು ಸೇವಿಸುವುದರಿಂದ ಈ ಸಮಸ್ಯೆ ನಿವಾರಣೆಯಾಗುತ್ತದೆ. ಲೈಂಗಿಕತೆಯ ಮಾರ್ಗವೂ ಸಹ ಸುಗಮವಾಗುತ್ತದೆ.


Click Here To Download Kannada AP2TG App From PlayStore!