ಆ ರಾಜ 40 ಮಂದಿಯೊಂದಿಗೆ ಶೃಂಗಾರ ಹೇಗೆ ನಡೆಸುತ್ತಿದ್ದ ಎಂದು ಗೊತ್ತಾ..?

ರಾಜ ಮನಸ್ಸು ಮಾಡಿದರೆ ಸರಸಕ್ಕೇನು ಬರವೇ?. ಆ ರಾಜ ತನಗಿಷ್ಟ ಬಂದವರೊಂದಿಗೆ ಸರಸವಾಡುತ್ತಿದ್ದ. ಆತನ ಶೃಂಗಾರವೂ ವಿಷೇಶತೆಯಿಂದ ಕೂಡಿದೆ. ಆ ರಾಜನ ಹೆಸರು ಕಿಷನ್ ಸಿಂಗ್ ಒಂದು ಕಾಲದಲ್ಲಿ ರಾಜಸ್ಥಾನ್ ರಾಜ್ಯವನ್ನು ಆಳಿದವ. ಕಿಷನ್ ಸಿಂಗ್ 1899 ಅಕ್ಟೋಬರ್ 4 ರಂದು ಭರತ್ ಪೂರ್ ನ ಮೋತಿಮಹಲ್ ನಲ್ಲಿ ಜನಿಸಿದ. ಈತ ಜಾಟ್ ಸಮುದಾಯಕ್ಕೆ ಸೇರಿದವ. ಪ್ರತೀ ದಿನ ಈತ ಶೃಂಗಾರ ನಡೆಸುತ್ತಿದ್ದ ಮಾರ್ಚ್ 27,1929 ರಂದು ಇಹಲೋಕ ತ್ಯಜಿಸಿದ.

ప్రతి రోజూ ఎంజాయ్

ಆತ ಜೀವಿಸಿದ್ದ ಪ್ರತೀದಿನ ಒಬ್ಬೊಬ್ಬ ರಾಣಿಯೊಂದಿಗೆ ಎಂಜಾಯ್ ಮಾಡುತ್ತಿದ್ದ. ಆತ ತನ್ನ ಹೆಂಡತಿಯರೊಂದಿಗೆ ಚಿತ್ರ ವಿಚಿತ್ರವಾಗಿ ಕಾಮಕೇಳಿ ನಡೆಸುತ್ತಿದ್ದ. ಕತ್ತಲಾಗುತ್ತಲೇ ಕಿಷನ್ ಸಿಂಗ್ ಅರಮನೆಯ ಬಳಿಯಲ್ಲೇ ರಹಸ್ಯ ಪ್ರದೇಶದಲ್ಲಿ ಒಂದು ಪುಟ್ಟ ಸರೋವರವಿತ್ತು.

న‌గ్నంగా నిలబడి ఉండేవారు

ಪ್ರತಿಯೊಂದು ಮೆಟ್ಟಿಲ ಮೇಲೆ ಒಬ್ಬ ಸುಂದರಿಯಂತೆ 40 ಮಂದಿ ನಗ್ನವಾಗಿ, ಕೈಯಲ್ಲಿ ಮೇಣದ ಬತ್ತಿಗಳನ್ನು ಹಿಡಿದು ನಿಂತಿರುತ್ತಿದ್ದರು.

చాలా రొమాంటిక్‌గా

ಆ ಸಮಯದಲ್ಲಿ ಇತರೆ ಯಾರೂ ಆ ಕಡೆ ಸುಳಿಯದಂತೆ ನೋಡಿಕೊಳ್ಳುತ್ತಿದ್ದ. ಮಡಿದಿಯರು ಉರಿಯುತ್ತಿರುವ ಮೇಣದ ಬತ್ತಿಯನ್ನು ಕೈಯಲ್ಲಿ ಹಿಡಿದು ನೃತ್ಯಮಾಡುತ್ತಿದ್ದರು. ಕೊನೆಯವರೆಗೂ ಯಾರ ಕೈಯಲ್ಲಿ ಮೇಣದ ಬತ್ತಿ ಉರಿಯುತ್ತಿರುತ್ತದೆಯೋ ಅವರನ್ನು ಆ ರಾತ್ರಿ ಭೋಗಿಸುತ್ತಿದ್ದ.

చేతుల్లో కొవ్వొత్తులు

ಮಡದಿಯರಲ್ಲಿ ಹಲವು ವಿಧದ ಸ್ಪರ್ಧೆಗಳನ್ನು ಏರ್ಪಡಿಸುತ್ತಿದ್ದ. ಹೀಗೆ ಆತ ಜೀವನ ಪರ್ಯಂತ ಭೋಗ ಜೀವನ ನಡೆಸಿ ಚಿಕ್ಕ ವಯಸ್ಸಿನಲ್ಲಿ ಮರಣವನ್ನಪ್ಪಿದ.

జరమణిదాస్ చెప్పాడు

ಕಿಷನ್ ಸಿಂಗ್ ದಾಸ್ ರಾಜನ ಬಳಿ ದಿವಾನನಾಗಿ ಕೆಲಸ ಮಾಡಿದ ಜರಮಣಿದಾಸ್ ಈ ವಿಷಯಗಳೆಲ್ಲವನ್ನೂ ಮಹಾರಾಜನ ಪುಸ್ತಕದಲ್ಲಿ ದಾಖಲಿಸಿದ್ದಾನೆ.


Click Here To Download Kannada AP2TG App From PlayStore!