ನೀಲಿ ವೀಡಿಯೋ ಚಿತ್ರೀಕರಣ ಹೇಗೆ ಮಾಡುತ್ತಾರೆ ಅಂತ ನಿಜ ಗೊತ್ತಾದರೆ ಬೆಚ್ಚಿ ಬೀಳುತ್ತೀರ..!

ಮಾಮೂಲಿ ಸಿನಿಮಾಗಳಾದರೆ ಹೇಗೆ ತೆಗೆಯುತ್ತಾರೆ ಎಂಬು ಹೇಳುವ ಅಗತ್ಯವಿಲ್ಲ. ಹೀರೋ ಹೀರೋಯಿನ್, ವಿಲನ್, ಸಹ ಕಲಾವಿದರು, ನಿರ್ದೇಶಕ, ಕ್ಯಾಮೆರಾಮೆನ್ ಇದ್ದರೆ ಶೂಟಿಂಗ್ ಮುಗಿಸಬಹುದು. ಆದರೆ ನಾಲ್ಕು ಗೋಡೆಗಳ ನಡುವೆ ಚಿತ್ರೀಕರಿಸುವ ನೀಲಿ ಚಿತ್ರಗಳ ವೀಡಿಯೋ ಬಗ್ಗೆ ಗೊತ್ತಾದರೆ ಬೆಚ್ಚಿ ಬೀಳುತ್ತೀರ. ಇದರ ಹಿಂದೆ ಇಷ್ಟೆಲ್ಲಾ ಕಷ್ಟ ಇದೆಯಾ ಎಂದುಕೊಳುತ್ತೀರಿ. ಇದು ಕೇವಲ ಮಾಹಿತಿಗಾಗಿ ಅಷ್ಟೇ. ಹಾಗಂತ ನೀಲಿ ಚಿತ್ರಗಳನ್ನು ನೋಡಿ ಎಂದು ಪ್ರೇರೇಪಿಸುವುದಕ್ಕಲ್ಲ ಈ ಲೇಖನ.

ಯಾರೆಂದರವರು ಸಿನಿಮಾಗಳನ್ನು ತೆಗೆಯುತ್ತಿರುತ್ತಾರೆ. ಇನ್ನು youtube ಕತೆ ಹೇಳಬೇಕಾಗಿಲ್ಲ. ಅವರು ತಮ್ಮೆಲ್ಲಾ ಕ್ರಿಯೇಟಿವಿಟಿಯನ್ನು ಬೆರೆಸಿ ತೆಗೆಯುತ್ತಿರುತ್ತಾರೆ. ಇನ್ನು ದೊಡ್ಡ ದೊಡ್ಡ ಸಿನಿಮಾಗಳಲ್ಲಿ ರೊಮ್ಯಾಂಟಿಕ್ ಸೀನ್ಸ್ ಬಂದಾಗ ಹೀರೋ ಹೀರೋಯಿನ್‌ಗಳು ಆ ರೀತಿ ಹೇಗೆ ತೆಗೆಯುತ್ತಾರೆಂದು ಆಲೋಚಿಸುತ್ತಾ ಇರುತ್ತೇವೆ. ಇನ್ನು ಪೋರ್ನ್ ವಿಡಿಯೋ ಆದರೆ ಅವರು ಹಾಗೆಲ್ಲಾ ಹೇಗೆ ಮಾಡುತ್ತಾರೆ ಎಂದು ಅನ್ನಿಸುತ್ತದೆ. ಸುತ್ತ ಜನ, ಕ್ಯಾಮೆರಾಗಳು ಇರುತ್ತವೆ, ಮೊದಲೇ ಪೋರ್ನ್ ವಿಡಿಯೋಗಳು…

ಇನ್ನು ವಿವರಗಳನ್ನು ನೋಡುವುದಾದರೆ ಒಂದು ಸಿನಿಮಾ ಹೇಗೆ ತೆಗೆಯುತ್ತಾರೆ, ಹೇಗೆ ಆರಂಭಿಸುತ್ತಾರೆ, ಹೇಗೆ ಎಂಡ್ ಮಾಡುತ್ತಾರೆ ಎಂಬುದು ನಿಮಗೆ ಸ್ವಲ್ಪ ಗೊತ್ತೇ ಇರುತ್ತದೆ. ಜನರಲ್ ಸೆನ್ಸ್ ಆಗಿ ಈ ಬಗ್ಗೆ ಗೊತ್ತೇ ಇರುತ್ತದೆ. ಅದೇ ಪೋರ್ನ್ ವಿಡಿಯೋಸ್ ಆದರೆ ಹೇಗೆ ತೆಗೆಯುತ್ತಾರೆ ಎಂಬುದನ್ನು ಎಂದಾದರೂ ಆಲೋಚಿಸಿದ್ದೀರಾ.. ಹೌದು ಪೋರ್ನ್ ನಿರ್ಮಾಪಕರೂ ಇರುತ್ತಾರೆ. ಇದಕ್ಕೂ ಸ್ಕ್ರಿಪ್ಟ್ ಬರೆಯುತ್ತಾರೆ, ತಮಗೆ ಇಷ್ಟ ಬಂದ ಪೋರ್ನ್ ಸ್ಟಾರ್ ಸೆಲೆಕ್ಟ್ ಮಾಡಿಕೊಳ್ಳುತ್ತಾರೆ. ಸಿನಿಮಾದಂತೆಯೇ ಇದು ಸಹ ನಿರ್ಮಾಣ ಆಗುತ್ತದೆ. ಪೋರ್ನ್ ಸ್ಟಾರ್ಸ್‌ಗೆ ಪೇಮೆಂಟ್ ಸಹ ಇರುತ್ತದೆ.

ಪೋರ್ನ್ ಸಿನಿಮಾದಲ್ಲಿ ಕಾಣಿಸುವ ಪೋರ್ನ್ ಸ್ಟಾರ್ಸ್ ಜತೆಗೆ ಲೀಗಲ್ ಅಗ್ರಿಮೆಂಟ್ ಮಾಡಿಕೊಳ್ಳುತ್ತಾರೆ. ಆ ಅಗ್ರಿಮೆಂಟ್‌ನಲ್ಲಿ ಅವರು ವಿಡಿಯೋದಲ್ಲಿ ಏನು ಮಾಡಲಿದ್ದಾರೆ ಎಂಬ ವಿವರಗಳನ್ನು ಹೇಳಲಾಗಿರುತ್ತದೆ. ಎಲ್ಲದಕ್ಕೂ ಓಕೆ ಆದರೆ ಮಾತ್ರ ಕಾಂಟ್ರಾಕ್ಟ್ ಮಾಡಿಕೊಳ್ಳುತ್ತಾರೆ. ಆಗಲೆ ಸಂಭಾವನೆ ಮಾತನಾಡಿಕೊಳ್ಳುತ್ತಾರೆ. ಏನಾದರೂ ಲೈಂಗಿಕ ಕಾಯಿಲೆಗಳು ಇವೆಯೇ ಎಂಬುದನ್ನೂ ಪರೀಕ್ಷಿಸಲಾಗುತ್ತದೆ. ಎಲ್ಲವೂ ಓಕೆ ಎನ್ನಿಸಿದರೆ ಶೂಟಿಂಗ್ ಸ್ಟಾರ್ಟ್ ಆಗುತ್ತದೆ. ಇನ್ನು ಶೂಟಿಂಗ್ ಆರಂಭವಾಗುತ್ತಿದ್ದಂತೆ ಹೆಚ್ಚು ಕಷ್ಟಪಡುವುದು ಯುವತಿ ಅಲ್ಲ ಯುವಕ.

ಯಾಕೆಂದರೆ ಶೂಟಿಂಗ್ ಗಂಟೆಗಟ್ಟೆಲೆ ಇರುತ್ತದೆ. ಅಷ್ಟು ಹೊತ್ತು ಆತನ ಅಂಗ ಖದರ್ ಕಳೆದುಕೊಳ್ಳಬಾರದು. ಆದರೆ ಅದು ಅಷ್ಟು ಸುಲಭವಲ್ಲ. ಇದರಲ್ಲಿ ಟೇಕ್ ಮತ್ತು ರೀ ಟೇಕ್‌ಗಳು ಇರುತ್ತವೆ. ಕೆಲವೊಮ್ಮೆ ಅಂಗ ಉದ್ರೇಕ ಕಳೆದುಕೊಂಡಾಗ ಟ್ಯಾಬ್ಲೆಟ್ ನೀಡುತ್ತಾರೆ, ಅಂಗಕ್ಕೆ ಇಂಜೆಕ್ಷನ್ ಸಹ ನೀಡುತ್ತಾರೆ. ಇದಿಷ್ಟು ಪೋರ್ನ್ ವಿಡಿಯೋ ಶೂಟಿಂಗ್ ವಿವರಗಳು.


Click Here To Download Kannada AP2TG App From PlayStore!