ಈ 12 ರಾಶಿಗಳವರು ಟಾಟೂ (ಹಚ್ಚೆ) ಎಲ್ಲಿ ಹಾಕಿಸಿಕೊಂಡರೆ ಅದೃಷ್ಟ ಒಲಿಯುವುದೆಂದು ಗೊತ್ತಾ…?

ಇಂದಿನ ಆಧುನಿಕ ಜಗತ್ತಿನಲ್ಲಿ ಟಾಟೂ ಒಂದು ಫ್ಯಾಷನ್ ಆಗಿ ಬದಲಾಗಿದೆ. ಹಲವು ಜನರು ತಮ್ಮ ಗೌರವವನ್ನು ತೋರಿಸಿಕೊಳ್ಳಲು ಹಾಕಿಸಿಕೊಳ್ಳುವರು. ಟಾಟೂ ಹಾಕಿಸಿಕೊಳ್ಳುವಾಗ ಜಾಗ್ರತೆ ವಹಿಸಿ ಇನ್ ಫೆಕ್ಷನ್, ಸೈಡ್ ಎಫೆಕ್ಟ್ಸ ಆಗದಂತೆ ಹಾಕಿಸಿಕೊಳ್ಳವುದು ಒಳ್ಳೆಯದು. ಎಲ್ಲೆಂದರಲ್ಲಿ ಟಾಟೂ ಹಾಕಿಸಿಕೊಳ್ಳಬಾರದು. ತಮ್ಮ ರಾಶಿಗೆ ತಕ್ಕಂತೆ ನಿರ್ಧಿಷ್ಟ ಭಾಗದಲ್ಲಿ ಮಾತ್ರ ಹಾಕಿಸಿಕೊಂಡಲ್ಲಿ ಅದೃಷ್ಟ ಒಲಿಯುವುದೆಂದು ಜ್ಯೋತಿಷ್ಯ ಶಾಸ್ತ್ರವು ಹೇಳುತ್ತದೆ. ಹಾಗಾದರೆ ಯಾವ ರಾಶಿಯವರು ಯಾವ ಭಾಗದಲ್ಲಿ ಹಾಕಿಸಿಕೊಂಡರೆ ಒಳ್ಳೆಯ ಫಲಿತ ಸಿಗುವುದೆಂಬುದನ್ನು ತಿಳಿದುಕೊಳ್ಳೋಣ…!

1. ಮೇಷ

ಈ ರಾಶಿಯವರು ಬೆನ್ನಿಗೆ ಹಚ್ಚೆ ಹಾಕಿಸಿಕೊಳ್ಳಬೇಕು

2. ವೃಷಭ
ಈ ರಾಶಿಯವರು ಮಣಿಕಟ್ಟುನಲ್ಲಿ ಹಚ್ಚೆ ಹಾಕಿಸಿಕೊಳ್ಳಬೇಕು

3. ಮಿಥುನ
ಈ ರಾಶಿಯವರು ಕತ್ತಿನ ಮೇಲೆ ಹಚ್ಚೆ ಹಾಕಿಸಿಕೊಳ್ಳಬೇಕು

4. ಕರ್ಕಾಟಕ
ಈ ರಾಶಿಯವರು ಕಾಲಿನ ತೊಡೆಗಳಿಗೆ ಹಚ್ಚೆ ಹಾಕಿಸಿಕೊಳ್ಳಬೇಕು

5. ಸಿಂಹ
ಈ ರಾಶಿಯವರು ಭುಜಗಳಿಗೆ ಹಚ್ಚೆ ಹಾಕಿಸಿಕೊಳ್ಳಬೇಕು

6. ಕನ್ಯಾ
ಈ ರಾಶಿಯವರು ಕೈ ಬೆರಳುಗಳಿಗೆ ಹಚ್ಚೆ ಹಾಕಿಸಿಕೊಳ್ಳಬೇಕು

7. ತುಲಾ
ಈ ರಾಶಿಯವರು ಕೈ ಹಾಗೂ ಮೊಣಕೈಗೆ ಹಚ್ಚೆ ಹಾಕಿಸಿಕೊಳ್ಳಬೇಕು

8. ವೃಶ್ಚಿಕ
ಈ ರಾಶಿಯವರು ಹಿಮ್ಮಡಿ ಮೇಲೆ ಹಚ್ಚೆ ಹಾಕಿಸಿಕೊಳ್ಳಬೇಕು

9. ಧನಸ್ಸು
ಈ ರಾಶಿಯವರು ತೊಡೆಗಳಿಗೆ ಹಚ್ಚೆ ಹಾಕಿಸಿಕೊಳ್ಳಬೇಕು

10. ಮಕರ
ಈ ರಾಶಿಯವರು ಎದೆಯ ಮೇಲೆ ಹಚ್ಚೆ ಹಾಕಿಸಿಕೊಳ್ಳಬೇಕು

11. ಕುಂಭ
ಈ ರಾಶಿಯವರು ಪಾದಗಳಿಗೆ ಹಚ್ಚೆ ಹಾಕಿಸಿಕೊಳ್ಳಬೇಕು

12. ಮೀನ

ಈ ರಾಶಿಯವರು ಕಿವಿಗಳ ಹಿಂಭಾಗದಲ್ಲಿ ಟಾಟೂ ಹಾಕಿಸಿಕೊಂಡರೆ ಅದೃಷ್ಟ ಒಲಿಯಿವುದು.


Click Here To Download Kannada AP2TG App From PlayStore!