ನಿತ್ಯ ಖಾಲಿ ಹೊಟ್ಟೆಯಲ್ಲಿ ಒಂದು ಬಾಳೆಹಣ್ಣು ತಿನ್ನುವುದರಿಂದ ಆಗುವ ಅದ್ಭುತಗಳೇನು ಗೊತ್ತಾ?

ಬಾಳೆಹಣ್ಣು.. ವಯಸ್ಸಿನ ಸಂಬಂಧ ಇಲ್ಲದಂತೆ ಎಲ್ಲರೂ ಇಷ್ಟಪಡುತ್ತಾರೆ. ಬಾಳೆಹಣ್ಣಿನಲ್ಲಿ ಬಹಳಷ್ಟು ವಿಧಗಳಿವೆ. ಪಚ್ಚ, ನಂಜನಗೂಡು ರಸಬಾಳೆ, ಚುಕ್ಕೆ ಬಾಳೆ, ಏಲಕ್ಕಿ, ಕೇರಳ ಬಾಳೆಹಣ್ಣು, ಬೆಟ್ಟದ ಬಾಳೆ, ಅಮೃತವಾಣಿ ಹೀಗೆ ನಾನಾ ರೀತಿಯವು ಇವೆ. ಇವುಗಳಲ್ಲಿ ಯಾವುದೇ ಬಾಳೆಹಣ್ಣು ತಿಂದರೂ ಅನೇಕ ಪ್ರಯೋಜನಗಳಿವೆ.

రోజూ పరగడపున ఓ అరటిపండు తింటే జరిగే అద్భుతాలేంటో తెలుసా?

ನಾವು ತಿಂದ ಸರಿಯಾಗಿ ಜೀರ್ಣವಾಗಬೇಕಾದರೂ, ನಮ್ಮ ದೇಹದಲ್ಲಿ ರಕ್ತ ಸೂಕ್ತ ರೀತಿಯಲ್ಲಿ ಇರಬೇಕಾದರೂ, ಮಲಬದ್ಧತೆ ಸಮಸ್ಯೆ ಇರಬಾರದೆಂದರೆ ಬಾಳೆಹಣ್ಣು ತಿನ್ನಬೇಕು. ಬಾಳೆಹಣ್ಣಿನಲ್ಲಿ ಇರುವ ಔಷಧಿ ಗುಣಗಳ ಬಗ್ಗೆ ಬಹಳಷ್ಟು ಮಂದಿಗೆ ಗೊತ್ತಿಲ್ಲ. ಬಾಳೆಹಣ್ಣು ನಮ್ಮ ದೇಹಕ್ಕೆ ಮಾಡುವ ಒಳಿತನ್ನು ತಿಳಿದುಕೊಂಡರೆ ಚಕಿತರಾಗುತ್ತೀರ.

ಬಾಳೆಹಣ್ಣಿನಲ್ಲಿ ಪೊಟ್ಯಾಷಿಯಂ ಹೇರಳವಾಗಿ ಇರುತ್ತದೆ. ಪ್ರತಿನಿತ್ಯ ಮೂರು ಬಾಳೆಹಣ್ಣು ತಿಂದರೆ ಹೃದಯದ ಕಾಯಿಲೆಗಳಿಗೆ ಗುಡ್ ಬೈ ಹೇಳಬಹುದು. ಬೆಳಗ್ಗೆ ಬ್ರೇಕ್‌ಫಾಸ್ಟ್‌ಗೆ ಒಂದು, ಮಧ್ಯಾಹ್ನ ಊಟಕ್ಕೆ ಒಂದು ಬಾಳೆಹಣ್ಣು, ರಾತ್ರಿ ಡಿನ್ನರ್ ಸಮಯದಲ್ಲಿ ಒಂದು ಬಾಳಹಣ್ಣು ನಿತ್ಯ ತಿನ್ನುತ್ತಿದ್ದರೆ ಆರೋಗ್ಯಕ್ಕೆ ತುಂಬಾ ಒಳಿತು. ಈ ರೀತಿ ಬಾಳೆಹಣ್ಣನ್ನು ತಿನ್ನುವುದರಿಂದ ರಕ್ತದೊತ್ತಡ ನಿಯಂತ್ರಣದಲ್ಲಿದ್ದು ಹೃದ್ರೋಗಗಳು ಬರುವ ಅಪಾಯ ತಪ್ಪುತ್ತದೆ. ಆದಕಾರಣ ಪ್ರತಿನಿತ್ಯ ಮೂರು ಬಾಳೆಹಣ್ಣು ತಿಂದು ಹೃದ್ರೋಗಗಳನ್ನು ದೂರ ಮಾಡಿ. ರಾತ್ರಿಹೊತ್ತು ಬಾಳೆಹಣ್ಣು ತಿನ್ನುವುದರಿಂದ ನಿದ್ದೆ ಚೆನ್ನಾಗಿ ಬರುತ್ತದೆ.


Click Here To Download Kannada AP2TG App From PlayStore!