C, M, S, R ಅಕ್ಷರಗಳಿಂದ ನಿಮ್ಮ ಹೆಸರು ಆರಂಭವಾದರೆ ಏನು ನಡೆಯುತ್ತದೆ ಗೊತ್ತಾ..?

ಸಾಮಾನ್ಯವಾಗಿ ಪ್ರತಿಯೊಂದು ಅಕ್ಷರಕ್ಕೂ ಅದರದೇ ಅದಂತಹ ಪ್ರಾಮುಖ್ಯತೆ ಇದೆ. ಸಂಖ್ಯಾಶಾಸ್ತ್ರದ ಪ್ರಕಾರ ಯಾವ ಅಕ್ಷರದಿಂದ ಹೆಸರು ಆರಂಭವಾದರೆ ಅವರ ವ್ಯಕ್ತಿತ್ವ ಹೇಗಿರುತ್ತದೆ? A ಯಿಂದ Z ವರೆಗಿನ ಅಕ್ಷರಗಳಿಂದ ಆರಂಭವಾಗುವವರೆ ವ್ಯಕ್ತಿತ್ವಗಳನ್ನು ತಿಳಿದುಕೊಳ್ಳೋಣ ಬನ್ನಿ.

A. ಇವರು ಅಂದುಕೊಂಡಿದ್ದನ್ನು ಸಾಧಿಸುತ್ತಾರೆ. ಯಾವುದೇ ವಿಷಯವಾದರೂ ನೇರವಾಗಿ ಮಾತನಾಡುತ್ತಾರೆ.

B. ಇವರು ಎಲ್ಲರೊಂದಿಗೆ ಬೆರೆಯಲ್ಲ. ಅವರ ಕೆಲಸ ಅವರು ಮಾಡಿಕೊಳ್ಳುತ್ತಾ ಹೋಗುತ್ತಾರೆ. ಇವರು ನಾಚಿಕೆ ಸ್ವಭಾವದವರು. ಇವರಿಗೆ ವಿಘ್ನ ಎಂಬ ಹೆಸರು ಬರುತ್ತದೆ.

Related image

C. ಇವರು ಗಾಳಿಯಲ್ಲಿ ಗೋಪುರ ಕಟ್ಟುತ್ತಿರುತ್ತಾರೆ. ಊಹಾ ಶಕ್ತಿ ಜಾಸ್ತಿ. ಹೆಚ್ಚಾಗಿ ಗಾಬರಿ ಬೀಳುವುದನ್ನು ಕಡಿಮೆ ಮಾಡಿದರೆ ಒಳಿತು.

D. ಇವರು ಎಲ್ಲರೊಂದಿಗೆ ಆತ್ಮೀಯವಾಗಿ ಇದ್ದರೂ, ಮಿತ್ರರು ಮಾತ್ರ ಕೆಲವರು ಮಾತ್ರ ಇರುತ್ತಾರೆ. ಇವರು ಗೌರವಕ್ಕೆ ಬೆಲೆ ನೀಡುತ್ತಾರೆ.

E. ಇವರು ಭವಿಷ್ಯವನ್ನು ಹೆಚ್ಚಾಗಿ ಊಹಿಸಿಕೊಳ್ಳುತ್ತಾರೆ.

F. ಇವರು ಕುಟುಂಬವನ್ನು ಹೆಚ್ಚಾಗಿ ಪ್ರೀತಿಸುತ್ತಾರೆ. ನಿರಾಡಂಬರವಾಗಿ ಇರುತ್ತಾರೆ. ಪೂಜೆಗಳನ್ನು ಹೆಚ್ಚಾಗಿ ಮಾಡುತ್ತಾರೆ.

G. ಇವರಿಗೆ ಆವೇಶ, ಆತುರ ಜಾಸ್ತಿ. ಮುಂದಾಲೋಚನೆ ಬಗ್ಗೆ ಹೆಚ್ಚಾಗಿ ಆಲೋಚಿಸುತ್ತಾರೆ. ತನ್ನನ್ನು ತಾನು ಊಹಿಸಿಕೊಳ್ಳುತ್ತಾ ಹೆಚ್ಚಾಗಿ ಪ್ರಯತ್ನಿಸುತ್ತಿರುತ್ತಾರೆ.

H. ಸ್ಥಿರವಾದ ಮನೋಬಲ ಇವರದು. ಬಹಳ ಸೂಕ್ಷ್ಮವಾದ ಮನಸ್ಸು ಉಳ್ಳವರಾಗಿ ಇರುತ್ತಾರೆ.

I. ಇವರಿಗೆ ಆತ್ಮವಿಶ್ವಾಸ ಜಾಸ್ತಿ. ಎಚ್ಚರಿಕೆ ಸ್ವಭಾವ ಹೆಚ್ಚಾಗಿ ಇರುತ್ತದೆ. ಮನಸ್ಸಿನಲ್ಲಿ ಇರುವುದು ಹೊರಗೆ ಹೇಳುವುದಷ್ಟೇ ಅಲ್ಲದೆ, ತಾನು ಹೇಳಿದ್ದು ಎಲ್ಲರೂ ಆಚರಿಸಬೇಕೆಂದು ಬಯಸುತ್ತಾರೆ.

J. ಇವರಿಗೆ ಸ್ವಂತ ಆಲೋಚನೆ ಹೆಚ್ಚು. ಯಶಸ್ಸು ಸಾಧಿಸುತ್ತಿರುತ್ತಾರೆ. ಕನಸುಗಳ ಬಗ್ಗೆ ಹೆಚ್ಚು ಆಸಕ್ತಿ ಇರುತ್ತದೆ.

K. ಇವರು ಕಷ್ಟಪಟ್ಟರೆ ಸಕ್ಸಸ್ ಆಗಲು ಅವಕಾಶಗಳು ಹೆಚ್ಚಾಗಿ ಇರುತ್ತವೆ. ಆಗಾಗ ಚಂಚಲವಾಗಿ ಸಹ ಇರುತ್ತಾರೆ.

L. ಇವರು ಅಡ್ಡದಾರಿ ತುಳಿಯದೆ ಸೂಕ್ತ ಮಾರ್ಗದಲ್ಲಿ ಹೋಗುತ್ತಾರೆ. ಅವರ ವಾದದಿಂದ ಬೇರೆಯವರನ್ನು ಒಪ್ಪಿಸಿ ಅವರು ಅಂದುಕೊಂಡಿದ್ದು ಸಾಧಿಸುತ್ತಾರೆ.

M. ಇವರು ಸೂಕ್ಷ್ಮ ಮನಸ್ಸಿನವರು. ಅತಿವಿಶ್ವಾಸ ಇರುತ್ತದೆ.

N. ಇವರಿಗೆ ದೈವ ಭಕ್ತಿ ಹೆಚ್ಚಾಗಿ ಇರುತ್ತದೆ. ಆರ್ಥಿಕ ಸಮಸ್ಯೆಗಳು ಹೆಚ್ಚಾಗಿ ಇರುತ್ತವೆ. ಚಂಚಲವಾದ ಮನಸ್ಸು ಉಳ್ಳವರಾಗಿರುತ್ತಾರೆ.

O. ಇವರಲ್ಲಿ ನಾಯಕತ್ವ ಲಕ್ಷಣಗಳು ಹೆಚ್ಚಾಗಿ ಇರುತ್ತವೆ. ಹೆಚ್ಚಾಗಿ ಗೌರವ ಪಡೆಯುತ್ತಾರೆ. ಅಂದುಕೊಂಡಿದ್ದನ್ನು ಸಾಧಿಸುತ್ತಾರೆ.

P. ಇವರು ಒಂಟಿಯಾಗಿ ಇರಲು ಆಸಕ್ತಿ ತೋರುತ್ತಾರೆ. ಯಾರೊಂದಿಗೂ ಅವರ ಕಷ್ಟಗಳನ್ನು ಹಂಚಿಕೊಳ್ಳಲ್ಲ. ಆಳವಾದ ಸ್ವಭಾವ ಇವರದು.

Q. ಇವರಲ್ಲಿ ನಾಯಕತ್ವ ಲಕ್ಷಣಗಳು ಹೆಚ್ಚಾಗಿ ಇರುತ್ತವೆ. ಯಶಸ್ಸಿಗಾಗಿ ಹೋರಾಡುತ್ತಾರೆ. ವಿವೇಕ ಉಳ್ಳವರಾಗಿರುತ್ತಾರೆ.

R. ಇವರು ದೈವಿಕ ಸ್ವಭಾವ ಉಳ್ಳವರಾಗಿರುತ್ತಾರೆ. ಇವರಿಗೆ ಸೇವಾ ಗುಣ ಜಾಸ್ತಿ ಇರುತ್ತದೆ.

S. ಇವರು ಸಮಸ್ಯೆ ಬಂದ ಕೂಡಲೆ ಕುಗ್ಗಿಹೋಗುವುದಷ್ಟೆ ಅಲ್ಲದೆ ಎಲ್ಲರನ್ನೂ ಗಾಬರಿ ಬೀಳಿಸುತ್ತಾರೆ. ಕೆಲವು ಸಲ ಕಠಿಣವಾಗಿಯೂ, ಇನ್ನೂ ಕೆಲವು ಸಲ ಸೂಕ್ಷ್ಮವಾಗಿಯೂ ಇರುತ್ತಾರೆ.

T. ಇವರಲ್ಲಿ ಹೋರಾಡುವ ಶಕ್ತಿ ಇರುತ್ತದೆ. ಯಾವುದೇ ಕೆಲಸ ಮಾಡಿದರೂ ಶ್ರದ್ಧೆ ತೋರುತ್ತಾರೆ. ಇರುವುದನ್ನು ಎಲ್ಲರೊಂದಿಗೂ ಹಂಚಿಕೊಳ್ಳುತ್ತಾರೆ.

U. ಇವರಿಗೆ ಆಧ್ಯಾತ್ಮಿಕ ವಿಷಯಗಳ ಬಗ್ಗೆ ಆಸಕ್ತಿ ಹೆಚ್ಚು. ಚಂಚಲವಾದ ಮನಸು ಉಳ್ಳವರಾಗಿ ಇರುತ್ತಾರೆ. ಇವರಿಗೆ ಆತ್ಮವಿಶ್ವಾಸ ಕಡಿಮೆ.

V. ಇವರು ಹಣ ಸಂಪಾದಿಸುವಲ್ಲಿ ಘಟಿಕರು. ಓದಿದ್ದನ್ನು ಪರಿಮಳಿಸುವಂತೆ ಮಾಡುತ್ತಾರೆ. ಪ್ರತಿಯೊಂದನ್ನೂ ತುಂಬಾ ಗಮನಿಸುತ್ತಾರೆ. ಇವರು ಗೆಲುವಿನ ಜೀವನ ಸಾಗಿಸುತ್ತಾರೆ.

W. ಇವರು ಹಲವು ಪ್ರಯೋಗಗಳ ಬಳಿಕ ಗೆಲುವು ಸಾಧಿಸುತ್ತಾರೆ. ಗಾಬರಿ ಬೀಳುವ ಮನಸ್ಥಿತಿ ಇವರದು.

X. ಈ ಅಕ್ಷರದಿಂದ ಆರಂಭವಾಗುವ ಹೆಸರುಗಳು ನಮ್ಮ ದೇಶದಲ್ಲಿ ತುಂಬಾ ಕಡಿಮೆ ಇವೆ. ಇವರು ಗೊತ್ತಿಲ್ಲದ ಸಂಗತಿಗಳನ್ನು ತಿಳಿದುಕೊಂಡು, ತುಂಬಾ ಚೆನ್ನಾಗಿ ಬೇರೆಯವರಿಗೆ ತಿಳಿಸುತ್ತಾರೆ.

Y. ಇವರು ಗೆಲುವಿಗಾಗಿ ಹೆಚ್ಚು ಕಷ್ಟಬೀಳಬೇಕಾಗುತ್ತದೆ. ಇವರ ಮನಸ್ಥಿತಿ ಮಕ್ಕಳೊಂದಿಗೆ ಹೋಲಿಸಿಕೊಳ್ಳಬಹುದು. ಒಂಟಿಯಾಗಿ ಇರುತ್ತಾರೆ.

Z. ಇವರು ಯಾವುದೆ ಬದಲಾವಣೆ ಇಲ್ಲದ ಅಭಿಪ್ರಾಯದಿಂದ ಇರುತ್ತಾರೆ. ಇವರು ಜನರ ಒಳಿತಾಗಿ ಕೃಷಿ ಮಾಡುತ್ತಾರೆ.


Click Here To Download Kannada AP2TG App From PlayStore!