ನಿಮ್ಮ ಮನೆಯಲ್ಲಿ ಲಕ್ಷ್ಮಿದೇವಿಗೆ ಸಂಬಂಧಿಸಿದ ಇಂತಹ ಫೋಟೋಗಳು ಇದ್ದರೆ ಕೂಡಲೆ ತೆಗೆದುಬಿಡಿ.! ಯಾಕೆ ಗೊತ್ತಾ?

ಹಿಂದೂಗಳಲ್ಲಿ ಬಹಳಷ್ಟು ಮಂದಿ ತಮಗೆ ಅಷ್ಟೈಶ್ವರ್ಯಗಳು ಸಿಗಬೇಕೆಂದು ತಮ್ಮ ಇಷ್ಟದೈವ ಲಕ್ಷ್ಮಿಯನ್ನು ಪ್ರಾರ್ಥಿಸುತ್ತಾರೆ. ಯಾಕೆಂದರೆ ಧನಕ್ಕೆ ಆಕೆ ಅಧಿಪತಿ. ಯಾರಿಗೇ ಆಗಲಿ ಐಶ್ವರ್ಯ ಸಿದ್ಧಿಸಬೇಕಾದರೆ ಆಕೆಯ ಅನುಗ್ರಹ ಇದ್ದರೆ ಮಾತ್ರ ಸಾಧ್ಯ. ಆದಕಾರಣ ಬಹಳಷ್ಟು ಮಂದಿ ಲಕ್ಷ್ಮಿಯನ್ನು ಪ್ರಾರ್ಥಿಸುತ್ತಾರೆ. ಆದರೆ ಬಹಳಷ್ಟು ಭಕ್ತರು ತಮ್ಮ ಅನುಕೂಲಕ್ಕೆ ತಕ್ಕಂತೆ, ಇಷ್ಟಗಳಿಗೆ ತಕ್ಕಂತೆ ವಿವಿಧ ರೂಪಗಳು, ಆಕಾರಗಳು, ಚಿತ್ರಗಳಲ್ಲಿ ಇರುವ ಲಕ್ಷ್ಮಿದೇವಿ ಫೋಟೋಗಳನ್ನು, ವಿಗ್ರಹಗಳನ್ನು ಪೂಜಿಸುತ್ತಾರೆ. ಆದರೆ ನಿಮಗೆ ಗೊತ್ತೇ? ಕೆಲವು ವಿಧದ ಲಕ್ಷ್ಮಿದೇವಿ ಫೋಟೋಗಳನ್ನು ಪೂಜಿಸಿದರೆ ಧನ ಸಿದ್ದಿಸಲ್ಲವಂತೆ. ಇರುವ ಹಣ ಸಹ ಹೇಗೆ ಬಂತೋ ಅದೇ ರೀತಿ ಹೊರಟು ಹೋಗುತ್ತದೆ. ಈ ಹಿನ್ನೆಲೆಯಲ್ಲಿ ಭಕ್ತರು ಯಾವ ರೀತಿಯ ಫೋಟೋಗಳನ್ನು, ವಿಗ್ರಹಗಳನ್ನು ಪೂಜಿಸಬೇಕು, ಯಾವ ರೀತಿಯವನ್ನು ಪೂಜಿಸಬಾರದು ಎಂಬುದನ್ನು ತಿಳಿದುಕೊಳ್ಳೋಣ.

laxmi-photos

1. ಗೂಬೆ ಗೊತ್ತಲ್ಲವೇ. ಅದರ ಮೇಲೆ ಲಕ್ಷ್ಮಿ ಕೂತಂತೆ ಇರುವ ಚಿತ್ರವನ್ನು ಪೂಜಿಸಬಾರದು. ಇದರಿಂದ ಅಶುಭವಾಗುತ್ತದೆ. ಹಣ ಬಂದದ್ದು ಬಂದಂತೆ ಹೋಗುತ್ತದೆ.

2. ತಾವರೆ ಹೂವಿನ ಮೇಲೆ ಲಕ್ಷ್ಮಿ ನಿಂತಿರುವ ಫೋಟೋ ಅಲ್ಲದೆ ಕೂತಿರುವ ಫೋಟೋ ಪೂಜಿಸಬೇಕಂತೆ. ಇದರಿಂದ ಎಲ್ಲವೂ ಒಳಿತೇ ಆಗುತ್ತದೆ. ಐಶ್ವರ್ಯ ಸಿದ್ಧಿಸುತ್ತದೆ.

3. ಗರತ್ಮಂತನ ಮೇಲೆ ವಿಷ್ಣುವಿನ ಜತೆಗೆ ಲಕ್ಷ್ಮಿ ಕೂತಿರುವ ಫೋಟೋ ಪೂಜಿಸಿದರೂ ಸಾಕಷ್ಟು ಧನಪ್ರಾಪ್ತಿಯಾಗುತ್ತದೆ. ಎಲ್ಲವೂ ಒಳಿತೇ ನಡೆಯುತ್ತದೆ.

4. ಶೇಷತಲ್ಪದ ಮೇಲೆ ವಿಷ್ಣು ಮಲಗಿರುವ, ಅವರ ಕಾಲಿನ ಬಳಿ ಲಕ್ಷ್ಮಿ ಇರುವ ಫೋಟೋ ಪೂಜಿಸಿದರೆ ಅಂತಹವರ ದಾಂಪತ್ಯ ಜೀವನ ಸುಖಕರವಾಗಿ ಸಾಗುತ್ತದಂತೆ.

laxmi-photos-1

5. ಕುಬೇರನ ವಿಗ್ರಹ ಅಥವಾ ಫೋಟೋವನ್ನು ಮನೆಯಲ್ಲಿ ಇಟ್ಟುಕೊಂಡರೆ ಅದರಿಂದ ಲಕ್ಷ್ಮಿ ಸಂತೃಪ್ತಿ ಪಡೆದು ಆ ಮನೆಯಲ್ಲಿ ಐಶ್ವರ್ಯಗಳನ್ನು ಕರುಣಿಸುತ್ತಾಳೆ.

6. ಪಾದರಸದಿಂದ ತಯಾರಿಸಿದ ಲಕ್ಷ್ಮಿ ವಿಗ್ರಹವನ್ನು ಪೂಜಿಸಿದರೆ ಎಲ್ಲವೂ ಶುಭವಾಗುತ್ತದೆ. ಧನ ಸಹ ಚೆನ್ನಾಗಿ ಹರಿದು ಬರುತ್ತದೆ.

7. ದೀಪಾವಳಿ ದಿನ ಸ್ಪಟಿಕ ಶ್ರೀಯಂತ್ರವನ್ನು ಒಂದು ಕೆಂಪು ವಸ್ತ್ರದಿಂದ ಸುತ್ತಿ ಅದನ್ನು ನಿಮ್ಮ ಮನಿ ಲಾಕರ್‌ನಲ್ಲಿ ಇಡಬೇಕು. ಇದರಿಂದ ಆ ಮನೆಯಲ್ಲಿ ಎಲ್ಲವೂ ಶುಭವಾಗುತ್ತದೆ.

8. ಲಕ್ಷ್ಮಿ ಪೂಜೆ ಮಾಡುವಾಗ ತುಳಸಿ ಎಲೆ, ಧೂಪ, ದೀಪಗಳು, ಹೂವುಗಳನ್ನು ಹೆಚ್ಚಾಗಿ ಬಳಸಿ ಪೂಜೆ ಮಾಡಬೇಕು. ಇದರಿಂದ ಅಂದುಕೊಂಡದ್ದು ನಡೆಯುತ್ತದೆ.

9. ದೀಪಾವಳಿ ದಿನ ಲಕ್ಷ್ಮಿದೇವಿ, ಕುಬೇರನನ್ನು ಪೂಜಿಸಿ ಆ ಬಳಿಕ ಈ ಮಂತ್ರವನ್ನು 108 ಸಲ ಪಠಿಸಬೇಕು. ಇದರಿಂದ ಭಕ್ತರು ಅಂದುಕೊಂಡದ್ದು ನೆರವೇರುತ್ತದಂತೆ.

10. ಆದರೆ ನಿಮಗೆ ಗೊತ್ತೇ? ಕೆಲವು ವಿಧದ ಲಕ್ಷ್ಮಿದೇವಿ ಫೋಟೋಗಳನ್ನು ಪೂಜಿಸಿದರೆ ಧನ ಸಿದ್ದಿಸಲ್ಲವಂತೆ. ಇರುವ ಹಣ ಸಹ ಹೇಗೆ ಬಂತೋ ಅದೇ ರೀತಿ ಹೊರಟು ಹೋಗುತ್ತದೆ. ಈ ಹಿನ್ನೆಲೆಯಲ್ಲಿ ಭಕ್ತರು ಯಾವ ರೀತಿಯ ಫೋಟೋಗಳನ್ನು, ವಿಗ್ರಹಗಳನ್ನು ಪೂಜಿಸಬೇಕು, ಯಾವ ರೀತಿಯವನ್ನು ಪೂಜಿಸಬಾರದು ಎಂಬುದನ್ನು ತಿಳಿದುಕೊಳ್ಳೋಣ.

ಓಂ ಯಕ್ಷಾಯ ಕುಬೇರಾಯ ವೈಶ್ರವಣಾಯ ಧನಧಾನ್ಯಾಧಿಪತಯೇ
ಧನಧಾನ್ಯಸಮೃದ್ಧಿಂ ಮೇ ದೇಹಿ ದಾಪಯ ಸ್ವಾಹ


Click Here To Download Kannada AP2TG App From PlayStore!