‘ಗೂಗಲ್’ ನಲ್ಲಿ ಈ ಪದಗಳನ್ನು ಹುಡುಕಿದರೆ ನಿಮಗೆ ಜೈಲು ಶಿಕ್ಷೆ ತಪ್ಪಿದ್ದಲ್ಲ…ಇವು ಅತ್ಯಂತ ಹೆಚ್ಚು ಅಶ್ಲೀಲ ಪದಗಳು.!

ಒಂದುಕಾಲದಲ್ಲಿ ಯಾವುದೇ ವಿಷಯದ ಬಗ್ಗೆ ತಿಳಿದುಕೊಳ್ಳಲು ಹತ್ತಿರದ ಲೈಬ್ರರಿ(ವಾಚನಾಲಯ) ಇಲ್ಲವೆ ಪತ್ರಿಕೆ ಅಥವಾ ಪುಸ್ತಕದ ಮೊರೆಹೋಗುತ್ತಿದ್ದೆವು. ಗೊತ್ತಿರುವವರನ್ನು ಕೇಳಿಯೂ ಸಹ ತಿಳಿದುಕೊಳ್ಳುತ್ತಿದ್ದೆವು. ಆದರೆ ಈಗ ಕಾಲ ಬದಲಾಗಿದೆ. ಅಂಗೈಯಲ್ಲೇ ಪ್ರಪಂಚವನ್ನು ತೋರಿಸುವ ಅತ್ಯಾಧುನಿಕ ಸ್ಮಾರ್ಟ್ ಫೋನ್ ಗಳು ಲಭ್ಯವಿವೆ. ನಮಗೇನಾದರೂ ಮಾಹಿತಿ ಬೇಕಿದ್ದಲ್ಲಿ ನೇರವಾಗಿ ಇಂಟರ್ನೆಟ್ ನಲ್ಲಿ ಹುಡುಕಿ ತೆಗೆಯಲು,ಹಾಗೂ ಅವುಗಳ ಬಗ್ಗೆ ತಿಳಿದುಕೊಳ್ಳಲು ಅನೆಕ ಸರ್ಚ್ ಎಂಜಿನ್ ಗಳು ನಮಗೆ ಆನ್ ಲೈನಲ್ಲಿ ಲಭ್ಯವಿವೆ. ಆದರೆ ಅವುಗಳಲ್ಲಿ ಪ್ರಮುಖವಾದುದು “ಗೊಗಲ್”. ಇದರ ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವಂತದ್ದೇ. ಇತ್ತೀಚೆಗೆ ಸ್ಮಾರ್ಟ್ ಫೋನ್. ಕಂಪ್ಯೂಟರ್ ಗಳಲ್ಲಿ ಅನೇಕ ಜನರು ಗೊಗಲ್ ಸರ್ಚ್ ಎಂಜಿನನ್ನೇ ಉಪಯೋಗಿಸುತ್ತಾರೆ. ಏನೇ ತಿಳಿದುಕೊಳ್ಳಬೇಕೆಂದರೂ ಗೊಗಲ್ ಗೆ ಹೋದರೆ ಸಾಕು ಕ್ಷಣಾರ್ಧಗಳಲ್ಲಿ ತಿಳಿದುಕೊಳ್ಲ ಬಹುದು. ಹೀಗಾಗಿ ದಿನ ನಿತ್ಯ ಬಹಳಷ್ಟು ಜನ ತಮಗೆ ಬೇಕಾಗಿರುವ ಮಾಹಿತಿಯನ್ನು ಗೊಗಲ್ ಮೂಲಕವೆ ಪಡೆದುಕೊಳ್ಳುತ್ತಾರೆ.


ಆದರೆ,ಪ್ರಪಂಚದಾಧ್ಯಂತ ಇರುವ ಜನರೆಲ್ಲರೂ ಒಂದೇ ವಿಷಯದ ಕುರಿತು ಆನ್ ಲೈನ್ ನಲ್ಲಿ ಹುಡುಕುವುದಿಲ್ಲ. ಪ್ರತಿಯೊಬ್ಬರೂ ಬೇರೆ ಬೇರೆ ವಿಷಯಗಳ ಬಗ್ಗೆ ಹುಡುಕುತ್ತಿರುತ್ತಾರೆ. ಅವರವರ ಅಸಕ್ತಿಗನುಸಾರವಾಗಿ ಗೊಗಲ್ ನಲ್ಲಿ ಹುಡುಕುತ್ತಿರುತ್ತಾರೆ. ಕೆಲವರು ಸಿನಿಮಾಗಳ ಬಗ್ಗೆ ಹುಡುಕಿದರೆ, ಇನ್ನು ಕೆಲವರು ಹಾಡುಗಳು, ಮತ್ತೆ ಕೆಲವರು ಪುಸ್ತಕಗಳು, ಅಡುಗೆ ರೆಸೆಪಿ, ಫೊಟೋಗಳು, ಹೀಗೆ ಹೇಳುತ್ತ ಹೋದರೆ, ಗೊಗಲ್ ನಲ್ಲಿ  ಹುಡುಕುವ ಪದಗಳ ಪಟ್ಟಿ ಹನುಮಂತನ ಬಾಲದಂತೆ ಬೆಳೆಯುತ್ತಲೇ ಹೋಗುತ್ತದೆ. ಆದರೆ,ಈ ಪದಗಳ ಪಟ್ಟಿಯನ್ನು ‘ಕೀ ವರ್ಡ್ಸ್” ಎಂದು ಕರೆಯುತ್ತಾರೆ. ಈ ನಿಟ್ಟಿನಲ್ಲಿ ಯಾವುದೇ ಕೀ ವರ್ಡ್ ಕುರಿತು ಹುಡುಕಿದರೂ ತಪ್ಪಿಲ್ಲ. ಆದರೂ ಕೆಲವು ಕೀ ವರ್ಡ್ ಗಳಿಂದ ಗೊಗಲ್ ನಲ್ಲಿ ಹುಡುಕಲೇ ಬಾರದು.ಅವು ಯಾವುವೆಂದರೆ. . . .
4 ಗರ್ಲ್ಸ್ ಫಿಂಗರ್ ಪೆಯಿಂಟ್,ಲೆಮನ್ ಪಾರ್ಟೀ,ಬ್ಲೂ ವಾಲ್ಸ್,ಕಿಡ್ಸ್ ಇನ್ ಎ ಸ್ಯಾಂಡ್ ಬಾಕ್ಸ್,ಎಲೆ ಗರ್ಲ್,ಟೂಬ್ ಗರ್ಲ್,2 ಗರ್ಲ್ಸ್ ಇನ್ ಒನ್ ಕಪ್ ಮುಂತಾದ ಪದಗಳನ್ನು ಗೊಗಲ್ ನಲ್ಲಿ ಹುಡುಕಬಾರದಂತೆ. ಒಂದು ವೇಳೆ ಹಾಗೆ ಹುಡುಕಿದರೂ ಯಾವುದೆ ಫಲಿತಾಂಶ ತೋರಿಸದಂತೆ ಗೊಗಲ್ ಸಾಫ್ಟ್ ವೇರ್ ಸಿದ್ಧಪಡಿಸಲಾಗಿದೆಯಂತೆ. ಇಷ್ಟಕ್ಕೂ ಈ ಪದಗಳ ಕುರಿತು ಏಕೆ ಹುಡುಕಬಾರದೆಂದರೆ, ಅವು ಅತಿ ಹೆಚ್ಚು ಅಶ್ಲೀಲ ಪದಗಳಂತೆ.ಓದಲು ಅಷ್ಟೇನೂ ಅಶ್ಲೀಲದಂತೆ ಕಾಣದಿದ್ದರೂ ಅವುಗಳಲ್ಲಿ ಬಹಳಷ್ಟು ಆಶ್ಲಿಲ ಚಿತ್ರಗಳು,ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿದ್ದಾರಂತೆ.ಆದುದರಿಂದ ಆ ಪದಗಳನ್ನು ಗೊಗಲ್ ತನ್ನ ಪಟ್ಟಿಯಿಂದ ತೆಗೆದುಹಾಕಿದೆಯಂತೆ. ಇವೇ ಅಲ್ಲದೆ ಉಗ್ರವಾದಕ್ಕೆ ಸಂಬಂಧಿಸಿದ ಪದಗಳನ್ನು ಸಹ ಗೊಗಲ್ ನಲ್ಲಿ ಹುಡುಕಬಾರದಂತೆ. ಹಾಗೇನಾದರೂ ಒಂದು ವೇಳೆ ಹುಡುಕಿದರೆ, ಇಂತಹ ಬಳಕೆದಾರರ ಮೇಲೆ ಕಣ್ಣಿಟ್ಟು, ಅರೆಸ್ಟ್ ಸಹ ಮಾಡುತ್ತಾರಂತೆ. ಆದುದರಿಂದ ಎಚ್ಚರಿಕೆಯಿಂದಿರಿ.ನೀವೇನಾದರೂ ಅಂತಹ ಪದಗಳನ್ನು ಹುಡುಕುತ್ತಿದ್ದರೆ ಇನ್ನು ಮುಂದೆ ಹುಡುಕಬೇಡಿ. ಇಲ್ಲದಿದ್ದರೆ ನೀವೂ ಸಹ ತೊಂದರೆಗೆ ಈಡಾಗಬಹುದು.


Click Here To Download Kannada AP2TG App From PlayStore!

Share this post

scroll to top