ಶೃಂಗಾರಕ್ಕೆ ಮೊದಲು ಇದನ್ನು ತಿನ್ನುತ್ತಿದ್ದೀರಾ? ಇನ್ನು ನಿಮ್ಮ ಕೆಲಸ ಅಷ್ಟೇ…!

ಆ ರೀತಿ ಮಾಡುವ ಮೊದಲು ಇದನ್ನು ತಿಂದರೆ ಇನ್ನೂ ಯಾವುದಕ್ಕೂ ಕೆಲಸಕ್ಕೆ ಬರೋದಿಲ್ಲ..ಶೃಂಗಾರಕ್ಕೆ ಮೊದಲು ಯಾವ ಯಾವ ಪದಾರ್ಥಗಳನ್ನು ತಿನ್ನಬಾರದೋ ತಿಳಿದುಕೊಳ್ಳಿ!ನಾವು ತಿನ್ನುವ ಆಹಾರ ನಮ್ಮ ಶರೀರದ ಮೇಲೆ ಪ್ರಭಾವವನ್ನು ತೋರುತ್ತದೆ, ನಾವು ಮಾಡುವ ಪ್ರತಿ ಕೆಲಸವೂ ತಿನ್ನುವ ಆಹಾರದ ಮೇಲೆ ಆಧಾರವಾಗಿರುತ್ತದೆ,. ಹಾಗೆ ಶೃಂಗಾರವನ್ನು ಸಹ ನಾವು ತಿನ್ನುವ ಪದಾರ್ಥದ ಮೇಲೆ ಅವಲಂಬಿತವಾಗಿರುತ್ತದೆ. ಡಾಕ್ಟರ್ಗಳು ಯಾವಾಗಲೂ ಸಲಹೆಗಳನ್ನು ನೀಡುತ್ತಾರೆ, ಈ ಆಹಾರವನ್ನು ತಿಂದರೆ ಸಾಮರ್ಥ್ಯ ಹೆಚ್ಚುತ್ತದೆ ಎಂದು, ಹಾಗೆ ಶೃಂಗಾರದಲ್ಲಿ ಹೆಚ್ಚು ಸಮಯ ಭಾಗವಹಿಸಲು, ಅಂಗಸ್ತಂಭನ ಇಂತಹ ಸಮಸ್ಯೆ ಪರಿಹಾರವಾಗುವುದಕ್ಕೆ ಎಂತಹ ಆಹಾರ ತಿನ್ನಬೇಕೊ ಹೇಳುತ್ತಾರೆ ಆದರೆ, ಶೃಂಗಾರಕ್ಕೂ ಮುನ್ನ ಎಂತಹ ಆಹಾರವನ್ನು ತಿನ್ನಬಾರದು ಯಾರಾದರು ಹೇಳಿದ್ದಾರೆಯೇ…?

ನಾವು ಶೃಂಗಾರಕ್ಕೂ ಮುನ್ನ ಎಂತಹ ಆಹಾರ ತಿಂದರೆ ಅವು ನಮ್ಮನ್ನು ಹೇಗೆ ಪ್ರಭಾವಿತಗೊಳಿಸುತ್ತದೆ..??

ಶೃಂಗಾರವನ್ನು ಮಾಡುವ ಮೊದಲು ಆಲ್ಕೋಹಾಲನ್ನು ಕುಡಿಯಲೇಬಾರದು, ಆಲ್ಕೋಹಾಲನ್ನು ಕುಡಿದರೆ ಶೃಂಗಾರವನ್ನು ಇನ್ನೂ ಚೆನ್ನಾಗಿ ಮಾಡಬಹುದು ಎಂದುಕೊಳ್ಳುತಾರೆ. ಆದರೆ ಅದು ನಿಜವಲ್ಲ,. ಆಲ್ಕೋಹಾಲನ್ನು ಕುಡಿದರೆ ಅದು ಸೆಕ್ಸ್ ಡ್ರೈವನ್ನು ಇಳಿಸುತ್ತದೆ, ನಿಮಗೆ ಇರುವ ಸಾಮರ್ಥ್ಯಕ್ಕಿಂತ ಕಡಿಮೆ ಸಾಮರ್ಥ್ಯವನ್ನು ವಿನಿಯೋಗಿಸುವಂತೆ ಮಾಡುತ್ತದೆ. ಶೃಂಗಾರಕ್ಕೆ ಮುಂಚೆ ಈರುಳ್ಳಿಯನ್ನು ಸಹ ತಿನ್ನಬಾರದು, ಅದೇನು ಈರುಳ್ಳಿಯು ರಕ್ತ ಪ್ರಸರಣವನ್ನು ಹಚ್ಚಿಸುತ್ತದೆ ಅಲ್ವಾ, ಅದು ಅಂಗಸ್ಥಂಭನಕ್ಕೆ ಒಳ್ಳೆಯದಲ್ವಾ ಎಂದುಕೊಳ್ಳಬಹುದು, ಆದರೆ ಈರುಳ್ಳಿಯನ್ನು ಶೃಂಗಾರಕ್ಕೂ ಮುಂಚೆ ತಿಂದರೆ ಅದು ನಮ್ಮ ಶರೀರದ ದುರ್ವಾಸನೆ ಹೆಚ್ಚಿಸುತ್ತದೆ., ಆ ದುರ್ವಾಸನೆಯಿಂದ ನಿಮ್ಮ ಪಾರ್ಟ್ನರ್ ನಿಮ್ಮ ಹತ್ತಿರ ಫ್ರೀಯಾಗಿ ಇರುವುದಿಲ್ಲ.

ಬೀನ್ಸ್ ಶೃಂಗಾರಕ್ಕೆ ಮುಂಚೆ ತಿಂದರೆ ಇನ್ನು ಕೆಲಸವಾದಂತೆ, ಇದರಲ್ಲಿ ಶುಗರ್ ಮಾಲಿಕ್ಯೂಲ್ಸ್ ಇರುತ್ತದೆ, ಅವು ನಿಮ್ಮ ಶರೀರದಲ್ಲಿ ಗ್ಯಾಸ್ಸನ್ನು ಉತ್ಪತ್ತಿ ಹಾಗುವ ಹಾಗೆ ಮಾಡುತ್ತದೆ. ಇನ್ನು ಆ ಸಮಯದಲ್ಲಿ ನೀವು ಗ್ಯಾಸ್ ಟ್ರಬಲ್ ನಿಂದ ಕಷ್ಟ ಪಡುವುದು ಎಂದರೆ ಇನ್ನೂ ನೀವೇ ಯೋಚನೆ ಮಾಡಿ..

ಪೋಸೆಸ್ಡ್ ಮೀಟ್ ಕೂಡ ಶೃಂಗಾರಕ್ಕೂ ಮೊದಲು ತೆಗೆದುಕೊಳ್ಳಬಾರದು, ಇದು ನಿಮ್ಮನ್ನು ಹಾರ್ಮೋನಿನ ಇನ್ ಬ್ಯಾಲೆನ್ಸ್ ಗೆ ಗುರಿ ಮಾಡುತ್ತದೆ. ಮನುಷ್ಯ ಶೃಂಗಾರದಲ್ಲಿ ಪಾಲ್ಗೊಳ್ಳುವ ಸಮಯದಲ್ಲಿ ಮೆಂಟಲ್ ಬ್ಯಾಲೆನ್ಸ್ ಜಾಸ್ತಿ ಮುಖ್ಯ, ಅದು ಇಲ್ಲದಿದ್ದರೆ ಶೀಘ್ರಸ್ಖಲನ ಸಮಸ್ಯೆ ಬರುತ್ತದೆ.

ಸೋಡಾ ಕೂಲ್ಡ್ರಿಂಕ್ಸ್ ನಂತಹವುದನ್ನು ತೆಗೆದುಕೊಂಡರೂ ನಿಮಗೆ ಶೃಂಗಾರದಲ್ಲಿ ಸಮಸ್ಯೆ ಬರುತ್ತವೆ. ಇವನ್ನು ತೆಗೆದುಕೊಂಡರೆ ನಿಮ್ಮಲ್ಲಿರುವ ಸೆಕ್ಸ್ ಡ್ರೈವ್ ಅನ್ನು ಕಡಿಮೆ ಮಾಡುತ್ತದೆ. ಹಾಗೆ ಅವು ನಿಮ್ಮ ಶರೀರದಲ್ಲಿರುವ ಮೆಟಬಾಲಿಜ಼ಂ ಅನ್ನು ತಗ್ಗಿಸಿ ಅವು ನಿಮ್ಮನ್ನು ಬೇಗನೆ ಸುಸ್ತಾಗುವ ಹಾಗೆ ಮಾಡುತ್ತದೆ. ಹಾಗೆ ನಿಮ್ಮ ಶರೀರದಲ್ಲಿರುವ ಶುಗರ್ ಲೆವೆಲ್ಸ್ ಅನ್ನು ಹೆಚ್ಚಿಸಿ ಮಾತು ಮಾತಿಗೆ ಮೂತ್ರಕ್ಕೆ ಹೋಗಬೇಕಾದ ಸಮಸ್ಯೆಯನ್ನು ತರಿಸುತ್ತದೆ. ಆ ಸಮಯದಲ್ಲಿ ಮೂತ್ರ ಬಂದರೆ ಪ್ರಾಬ್ಲೆಮ್ ಅಲ್ವಾ..?

ಡೈರಿ ಪ್ರಾಡೆಕ್ಟ್ಸ್ ಮುಖ್ಯವಾಗಿ ಚೀಸ್ ತಿಂದರೆ ಅದು ಹಾರ್ಮೋನ್ಸ್ ಸ್ರವಿಸುವಿಕೆಯನ್ನು ತಡೆಯುತ್ತದೆ. ಶೃಂಗಾರಕ್ಕೂ ಮುಂದೆ ಕೆಫೈನ್ ಡ್ರಿಂಕ್ಸ್, ಸಲ್ಫೇಟ್ ಹೆಚ್ಚು ಇರುವ ತರಕಾರಿ, ಬೇಕ್ಡ್ ಐಟಮ್ಸ್, ಫ್ರೈ ಐಟಮ್ಸ್, ಆಸ್ಪರಾಗಾಸ್’ನಂತಹ ಆಹಾರ ಪದಾರ್ಥಗಳನ್ನು ತೆಗೆದುಕೊಂಡರೂ ಸಹ ನಿಮಗೆ ಶೃಂಗಾರದ ಸಮಯದಲ್ಲಿ ವ್ಯತ್ಯಾಸಗಳು ಬರುತ್ತದೆ. ಹೆಚ್ಚು ಜನ ಶೃಂಗಾರದಲ್ಲಿ ಈ ರೀತಿಯ ಸಮಸ್ಯೆಗಳನ್ನು ಎದುರಿಸಿರುತ್ತಾರೆ. ನಿಮ್ಮಲ್ಲಿ ಎಷ್ಟು ಜನಕ್ಕೆ ಈ ಅಭ್ಯಾಸವಿದೆ ಎಂದು ನೋಡಿ, ಅವುಗಳನ್ನು ಸರಿ ಮಾಡಿಕೊಂಡರೆ ನಿಮಗೆ ಅಂತಹ ಸಮಸ್ಯೆಗಳು ಕಡಿಮೆಯಾಗುವ ಅವಕಾಶಗಳು ಇದೆ.

ಇನ್ನಷ್ಟು ಸಮಾಚಾರಕ್ಕೆ ಕೆಳಗಿರುವ ಈ ವೀಡಿಯೋ ನೋಡಿ…..

 


Click Here To Download Kannada AP2TG App From PlayStore!