ನಿಸ್ವಾರ್ಥ ಸೇವೆಯೇ ಇವರ ಗುರಿ. ಎಂತಹ ಪ್ರತಿಫಲವನ್ನೂ ಬಯಸದೆ 700 ಖಾಯಿಲೆಗಳನ್ನು ಗುಣಪಡಿಸುತ್ತಾರೆ.!!

* ಮೇಲಿನ ಚಿತ್ರದಲ್ಲಿ ಕಾಣುವ ಆ ವ್ಯಕ್ತಿಯ ವಯಸ್ಸು 60 ವರ್ಷಗಳು. ಇವರು ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ನರಸೀಪುರ  ಗ್ರಾಮದವರು.

* ಎಲ್ಲರೂ ಅವರನ್ನು “ವೈದ್ಯಮೂರ್ತಿ” ಎಂದು ಕರೆಯುತ್ತಾರೆ.

* ಅವರ ಹೆಸರು ನಾರಾಯಣಮೂರ್ತಿ.

* ಆಯುರ್ವೇದ ವೈದ್ಯರಾದ ಅವರು ದಿನಕ್ಕೆ 600 ರಿಂದ 700 ವಿವಿಧ ಖಾಯಿಲೆಯಿಂದ ನರಳುತ್ತಿರುವ ರೋಗಿಗಳನ್ನು ಪರೀಕ್ಷಿಸಿ 15 ರಿಂದ 30 ದಿನಗಳಿಗೆ ಸರಿಯಾಗುವ ಔಷಧಿಗಳನ್ನು ಉಚಿತವಾಗಿ ನೀಡುತ್ತಾರೆ.

* ಚಿಕ್ಕ ಚಿಕ್ಕ ಖಾಯಿಲೆಗಳಿಂದ ಹಿಡಿದು ಹೃದಯ ಸಂಬಂಧಿ ಖಾಯಿಲೆಗಳು, ಕ್ಯಾನ್ಸರ್ ನಂತಹ ಎಲ್ಲಾ ಖಾಯಿಲೆಗಳನ್ನು ಗುಣಪಡಿಸುತ್ತಾರೆ. ಖಾಯಿಲೆಗೆ ಸಂಬಂಧಿಸಿದ ಗುಣಗಳನ್ನು ತಿಳಿದುಕೊಂಡ ನಂತರ ಔಷಧಿಗಳನ್ನು ತಯಾರಿಸಿ ರೋಗಿಗಳಿಗೆ ಉಚಿತವಾಗಿ ನೀಡುತ್ತಾರೆ.

* ತಾವೇ ಹತ್ತಿರದಲ್ಲಿರುವ ಕಾಡಿಗೆ ಹೋಗಿ ಮರದ ತೊಗಟೆ, ಬೇರುಗಳು, ಕೊಂಬೆಗಳನ್ನು ಶೇಖರಿಸಿ ತಂದು ಔಷಧಿಗಳನ್ನು ತಯಾರಿಸುತ್ತಾರೆ.

* ಅವರು ನೀಡುವ ಚಿಕಿತ್ಸೆಯಲ್ಲಿ 6-8 ತಿಂಗಳವರೆಗೆ ಔಷಧಿ ಸೇವಿಸುತ್ತಾ ಜೊತೆಗೆ ಪತ್ಯ ಇರಬೇಕು. ಇವರ ಚಿಕಿತ್ಸೆ ಕ್ಯಾನ್ಸರ್, ಹೃದಯ, ಶ್ವಾಸ ಸಂಬಂಧಿತ ಖಾಯಿಲೆಗಳಿಂದ ನರಳುತ್ತಾ ಕೊನೆಯ ಹಂತದಲ್ಲಿರುವವರ ಜೀವನದಲ್ಲಿ ಮತ್ತೆ ಬೆಳಕು ನೀಡುವ ಆಶಾಕಿರಣದಂತೆ ಬದಲಾಗಿದೆ.

* ಕ್ಯಾನ್ಸರ್, ಹೃದಯ ಸಂಬಂಧಿ ಖಾಯಿಲೆಗಳಿಗೆ ವಿವಿಧ ರೀತಿಯ ಪರೀಕ್ಷೆಗಳು, ಶಸ್ತ್ರಚಿಕಿತ್ಸೆಗಳನ್ನು ಮಾಡುವ ನೆಪದಲ್ಲಿ ಲಕ್ಷಗಟ್ಟಲೆ ಹಣವನ್ನು ವ್ಯಯಿಸಬೇಕಾದಂತಹ ಆಸ್ಪತ್ರೆಗಳಿರುವ ಈ ದಿನಗಳಲ್ಲಿ

* 25 ವರ್ಷಗಳಿಂದ ಎಂತಹ ಪ್ರತಿಫಲವನ್ನು ಬಯಸದೇ, ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಇವರು ಸಾವಿರಾರು ರೋಗಿಗಳಿಗೆ ಸಹಾಯ ಮಾಡುತ್ತಾ ಅವರ ಕಷ್ಟಗಳನ್ನು ಈಡೇರಿಸುವ ದೇವರಾಗಿದ್ದಾರೆ

* ಭಾನುವಾರ,ಗುರುವಾರ ಗಳಲ್ಲಿ ಬೆಳಿಗ್ಗೆ 7 ಗಂಟೆ ಯಿಂದ ಯಾವುದೇ ಅಪಾಯಿಂಟ್ ಮೆಂಟ್ ಇಲ್ಲದೆ ಮೊದಲು ಬಂದವರಿಗೆ ಮೊದಲು ಚಿಕಿತ್ಸೆ ಮಾಡುವರು.

Related image

Address :-
Vaidya Narayana Murthy,
Village Narasipura,
Anandapura, Sagar Taluk,
Shimoga District,
Karnataka, India

https://www.reviewsok.com/2017/09/2203.html

 


Click Here To Download Kannada AP2TG App From PlayStore!