ಜಹೀರ್ ಪತ್ನಿಯ ಜತೆಗೆ ಯುವರಾಜ್ ತೆಗೆಸಿಕೊಂಡ ಫೋಟೋಗೆ ಯುವರಾಜ್ ಪತ್ನಿ ಹೇಗೆ ಪ್ರತಿಕ್ರಿಯಿಸಿದರು ಗೊತ್ತಾ..? ನೋಡಿದರೆ ಶಾಕ್ ಆಗುತ್ತೀರ..!

ಗಂಡ ಹೆಂಡತಿ ಅಷ್ಟೇ ಅಲ್ಲ, ಲವರ್ಸ್‌ನಲ್ಲೂ ಪ್ರಿಯಕರ ಬೇರೆ ಹುಡುಗಿ ಜತೆ ಸುತ್ತಾಡಿದರೂ ಪ್ರಿಯತಮೆ ಬೇಸರಿಸಿಕೊಳ್ಳುತ್ತಾಳೆ. ಕನಿಷ್ಠ ಯಾವುದೇ ಹುಡುಗಿ ಕಡೆಗೆ ನೋಡಿದರೂ, ಮಾತನಾಡಿದರೂ, ತಾಕಿದರೂ ಪ್ರಿಯತಮೆ ಜಲಸ್ ಆಗಿ ಫೀಲಾಗುತ್ತಾಳೆ. ಇದು ಸಹಜವಾಗಿ ಯಾರಿಗೇ ಆಗಲಿ ಆಗುತ್ತದೆ. ಅದು ಅವರ ಸ್ವಭಾವ. ಇನ್ನು ಪ್ರಿಯಕರನಿಗೂ ಈ ರೀತಿಯೇ ಆಗುತ್ತದೆ. ಆದರೆ ಇತ್ತೀಚೆಗೆ ಅಂತಹ ಜಲಸ್ ಫೀಲಿಂಗ್ ಯುವರಾಜ್ ಸಿಂಗ್ ಪತ್ನಿ ಹೇಜಲ್ ಕೀಚ್‍ಗೆ ಬಂತು. ಹೌದು. ನೀವು ಕೇಳಿದ್ದು ನಿಜ. ಏನು…ಯುವರಾಜ್ ಯಾರಾದರೂ ಹುಡುಗಿ ಜತೆ ಕಾಣಿಸಿದನೇ..? ಎಂದರೆ…ಹೌದು ಕರೆಕ್ಟ್. ಹಾಗಿದ್ದರೆ ಆ ಹುಡುಗಿ ಯಾರು ಗೊತ್ತಾ..? ಇನ್ಯಾರು… ಮಾಜಿ ಕ್ರಿಕೆಟ್ ಆಟಗಾರ ಜಹೀರ್ ಖಾನ್ ಪತ್ನಿ ಸಾಗರಿಕ… ಆಕೆಯೊಂದಿಗೆ ಯುವಿ ಕಾಣಿಸಿದ. ಇದಕ್ಕೆ ಯುವಿ ಪತ್ನಿ ಹೇಜಲ್ ಕಿಚ್ ಹೇಗೆ ಪ್ರತಿಕ್ರಿಯಿಸಿದರು ಗೊತ್ತಾ..?

ಇತ್ತೀಚೆಗೆ ಮುಂಬೈನಲ್ಲಿ ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾರ ವಿವಾಹ ರಿಸೆಪ್ಷನ್ ನಡೆದ ವಿಷಯ ಗೊತ್ತೇ ಇದೆ. ಆ ಕಾರ್ಯಕ್ರಮಕ್ಕೆ ಟೀಂ ಇಂಡಿಯಾ ಕ್ರಿಕೆಟ್‌ ಜತೆಗೆ ಹಲವು ಬಾಲಿವುಡ್ ಸೆಲೆಬ್ರಿಟಿಗಳು ಸಹ ಹಾಜರಾಗಿದ್ದರು. ಆದರೆ ಈ ರಿಸೆಪ್ಷನ್‌ಗೆ ಯುವರಾಜ್ ಸಿಂಗ್, ಜಹೀರ್ ಖಾನ್ ಪತ್ನಿ ಸಾಗರಿಕಾ ಒಂದೇ ರೀತಿಯ ಡ್ರೆಸ್ ಹಾಕಿಕೊಂಡಿದ್ದರು. ಅವರಿಬ್ಬರೂ ಮೆರೂನ್ ಕಲರ್ ಡ್ರೆಸ್‌ನಲ್ಲಿ ದರ್ಶನ ನೀಡಿದರು. ಹಾಗಾಗಿ ಅವರು ಫೋಟೋಗಳಿಗೆ ಹಾಜರಾದರೆ. ಆದರೆ ಆ ಫೋಟೋಗಳನ್ನು ಸಹ ಜಹೀರ್ ಖಾನ್ ತೆಗೆದಿರುವುದು ವಿಶೇಷ.

ಈ ಹಿನ್ನೆಲೆಯಲ್ಲಿ ಜಹೀರ್ ತೆಗೆದ ತಮ್ಮ ಫೋಟೋವನ್ನು, ಯುವಿ, ಸಾಗರಿಕರು ತಮ್ಮ ಟ್ವೀಟ್ಟರ್ ಖಾತೆಗಳಲ್ಲಿ ಹಂಚಿಕೊಂಡರು. ಹೇಜಲ್ ಕೀಚ್‌ರನ್ನು ಮಿಸ್ ಆಗುತ್ತಿರುವುದಾಗಿ ಅವರು ಟ್ವೀಟ್ ಮಾಡಿದರು. ಹಾಗಾಗಿ ಹೇಜಲ್ ಆ ಟ್ವೀಟ್‌ಗಳಿಗೆ ಪ್ರತಿಕ್ರಿಯಿಸಿದರು. ತಾನು, ಜಹೀರ್‌ ಒಂದೇ ರೀತಿಯ ಡ್ರೆಸ್‍ಗಳನ್ನು ಹಾಕಿಕೊಂಡು ಫೋಟೋ ತೆಗೆಸಿಕೊಂಡಿದ್ದೇವೆ. ಇದರಿಂದ ಪೊಸಿಷನ್ ಲೆವೆಲ್ ಆಗುತ್ತದೆಂದು ಆಕೆ ಟ್ವೀಟ್ ಮಾಡಿದರು. ಆದರೆ ಹೇಜಲ್ ಹಾಕಿರುವ ಟ್ವೀಟ್ ಜಲಸ್‌ನಿಂದ ಕೂಡಿದೆ ಎಂಬ ಕಾಮೆಂಟ್‍ಗಳು ಕೇಳಿಬರುತ್ತಿವೆ. ತನ್ನ ಗಂಡ ಯುವರಾಜ್ ಸಿಂಗ್, ಸಾಗರಿಕಾ ಜತೆಗೆ ಬೆರೆತು ಆ ರೀತಿ ಫೋಟೋ ತೆಗೆಸಿಕೊಳ್ಳಲು ಆಕೆಗೆ ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಜಲಸ್ ಫೀಲಾಗಿದ್ದಾರೆ, ಹಾಗಾಗಿ ಆ ರೀತಿ ಟ್ವೀಟ್ ಮಾಡಿದ್ದಾರೆ ಎಂದು ನೆಟ್ಟಿಗರು ಆಡಿಕೊಳ್ಳುತ್ತಿದ್ದಾರೆ. ಹೌದು ಮತ್ತೆ, ಗಂಡನೊಂದಿಗೆ ಬೇರೆ ಮಹಿಳೆ ಆ ರೀತಿ ಫೋಟೋದಲ್ಲಿ ಕಾಣಿಸಿಕೊಂಡೆರೆ ಯಾವ ಪತ್ನಿ ಮಾತ್ರ ಸುಮ್ಮನಿರುತ್ತಾಳೆ ಹೇಳಿ..!


Click Here To Download Kannada AP2TG App From PlayStore!