ಮಹಿಳೆಯರು ನಿತ್ಯ ಎಷ್ಟು ಸಲ ಶೃಂಗಾರ ಬಯಸುತ್ತಾರೆ ಗೊತ್ತಾ…?

ಇದೇನು ಪ್ರಶ್ನೆ ರೀ ಎಂದು ಬೇಸರಿಸಿಕೊಳ್ಳಬೇಡಿ. ಕೆಲವೊಂದು ಸಲ ನಮ್ಮ ಊಹೆಗಳು ತಪ್ಪಾಗಿರುತ್ತದೆ. ಇನ್ನೂ ಆಗಷ್ಟೇ ಯೌವನಕ್ಕೆ ಅಡಿಯಿಟ್ಟ ಯುವತಿಯರು ಹಾಗೂ ಯುವಕರಲ್ಲಿ ಅಮಿತವಾದ ಕಾಮ ಬಯಕೆಗಳಿರುತ್ತವೆ. ಬೇಗ ಉದ್ಯೋಗ ಸಂಪಾದಿಸಿಯೋ ಅಥವಾ ಯಾವುದಾದರೂ ಬಿಝಿನೆಸ್ ಮಾಡುತ್ತಾ ತನ್ನ ಕಾಲ ಮೇಲೆ ತಾನು ನಿಲ್ಲುವಂತಾಗಿ ಆ ಸಮಯದಲ್ಲಿ ಮದುವೆಯಾದರೆ ಉತ್ತಮ. ಅದೆಲ್ಲಾ ಬಿಡಿ ಈಗ ಅಸಲಿ ವಿಷಯಕ್ಕೆ ಬರೋಣ. ಮಹಿಳೆಯರು ನಿತ್ಯ ಎಷ್ಟು ಸಲ ಶೃಂಗಾರ ಬಯಸುತ್ತಾರೆ ಎಂಬುದು.!!

ಪುರುಷರಿಗಿಂತ ಮಹಿಳೆಯರೇ ಹೆಚ್ಚು ಸಲ ಬಯಸುತ್ತಾರೆ.. ಆದರೆ ಎಷ್ಟು ಸಲ ಗೊತ್ತಾ? ಮಹಿಳೆಯರಿಗೆ ಹೋಲಿಸಿದರೆ ಪುರುಷರಿಗೆ ಶೃಂಗಾರ ವಾಂಛೆ ಅಧಿಕ. ಪುರುಷರು ಈ ವಿಚಾರದಲ್ಲಿ ಮೊದಲು ಆಸಕ್ತಿ ತೋರುತ್ತಾರೆ ಎಂದು ಭಾವಿಸುತ್ತಿರುತ್ತಾರೆ. ಆದರೆ ಕೆಲವು ಸಂದರ್ಭಗಳಲ್ಲಿ ಮಹಿಳೆಯರು ಸಹ ಈ ವಿಷಯದ ಬಗ್ಗೆ ಆಸಕ್ತಿ ಇದ್ದರೂ ಅವರು ಅಷ್ಟು ಸುಲಭವಾಗಿ ಹೊರಗೆ ತೋರಿಸಿಕೊಳ್ಳಲ್ಲ. ಇದಕ್ಕೆ ತುಂಬಾ ಕಾರಣಗಳಿವೆ. ಮಹಿಳೆಯರು ಶೃಂಗಾರಕ್ಕಿಂತ ಭಾವೋದ್ವೇಗಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ. ಅವರೊಂದಿಗೆ ಶೃಂಗಾರ ಆಸ್ವಾದಿಸಬೇಕಾದರೆ ಆಪ್ಯಾಯಮಾನವಾಗಿ ಮಾತನಾಡುವುದು ಕಡ್ಡಾಯ.

ಫೋರ್ ಪ್ಲೇಗೆ ಹೆಂಗಸರು ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ. ಪುರುಷರು ಇದ್ಯಾವುದನ್ನೂ ಹಿಡಿಸಿಕೊಳ್ಳದಿದ್ದರೆ ಹೆಂಗಸರು ಮೂಡ್‌ಗೆ ಬರುವುದು ಕಷ್ಟವಾಗುತ್ತದೆ. ಅವರು ಅನ್ಯಮನಸ್ಕರಾಗಿ ಬಾಳ ಸಂಗಾತಿಗೆ ಸಹಕರಿಸಬೇಕಾಗುತ್ತದೆ. ಅವರು ಸಂತೃಪ್ತಿ ಪಡೆಯದ ಕಾರಣ… ಲೈಂಗಿಕ ಪ್ರಕ್ರಿಯೆ ಬಗ್ಗೆ ಅಷ್ಟಾಗಿ ಆಸಕ್ತಿ ತೋರಲ್ಲ. ಮಹಿಳೆಯರು ತಾವು ಅಂದುಕೊಂಡಷ್ಟು ಸಲ, ತಾವು ಸಂತೃಪ್ತಿ ಪಡೆಯುವಂತೆ ಶೃಂಗಾರದಲ್ಲಿ ಪಾಲ್ಗೊಳ್ಳುತ್ತಾರೋ ಇಲ್ಲವೇ ತಿಳಿದುಕೊಳ್ಳಲು ಒಂದು ಅಧ್ಯಯನ ನಡೆಯಿತು. ಮಹಿಳೆಯರಿಗೆ ಸಂತಾನೋತ್ಪತ್ತಿಗೆ ಸಂಬಂಧಿಸಿದ ಉತ್ಪನ್ನಗಳನ್ನು ಮಾರುವ ಸಂಸ್ಥೆಯೊಂದು ನಡೆಸಿದ ಅಧ್ಯಯನ ಇದು.

ಅರ್ಧದಷ್ಟು ಮಹಿಳೆಯರು ತಾವು ಬಯಸಿದಷ್ಟು ಸೆಕ್ಸ್ ಮಾಡುತ್ತಿಲ್ಲ ಎಂದು ಆ ಅಧ್ಯಯನದಲ್ಲಿ ಗೊತ್ತಾಗಿದೆ. ಬಹಳಷ್ಟು ಮಂದಿ ಮಹಿಳೆಯರು ವಾರದಲ್ಲಿ ಮೂರು ಸಲಕ್ಕೂ ಹೆಚ್ಚು ಶೃಂಗಾರದಲ್ಲಿ ಪಾಲ್ಗೊಳ್ಳಬೇಕೆಂದು ಬಯಸಿದ್ದಾಗಿ ಆ ಸಂಸ್ಥೆ ತಿಳಿಸಿದೆ. ಈ ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ.75ರಷ್ಟು ಮಹಿಳೆಯರು ಹಾಗಂತ ತಿಳಿಸಿದ್ದಾರೆ.

ಪುರುಷರಿಗಿಂತ ಮಹಿಳೆಯರೇ ಹೆಚ್ಚು ಶೃಂಗಾರ ಬಯಸುತ್ತಾರೆಂದು ಆ ಸಂಸ್ಥೆ ಹೇಳಿದೆ. ಪುರುಷರು ಬಯಸಿದಷ್ಟು.. ಮಹಿಳೆಯರು ಶೃಂಗಾರವನ್ನು ಬಯಸಲ್ಲ ಎಂದು ಸಮಾಜದಲ್ಲಿ ಎಂದಿನಿಂದಲೋ ಇರುವ ಅಭಿಪ್ರಾಯ. ಆದರೆ ತಾಜಾ ಅಧ್ಯಯನದಲ್ಲಿ ಅದು ಉಲ್ಟಾ ಆಗಿದೆ.


Click Here To Download Kannada AP2TG App From PlayStore!

Share this post

scroll to top