ಮಹಿಳೆಯರನ್ನು ಅಲ್ಲಿ ಸ್ಪರ್ಶಿಸಿದರೆ…ಏನಾಗುತ್ತೋ ಗೊತ್ತಾ…?

ಭಾರತದೇಶದಲ್ಲಿ ಸ್ತ್ರೀಯರನ್ನು ಗೌರವಿಸುತ್ತಾರೆ. ಎಲ್ಲಿ ನಾರಿಯರು ಪೂಜಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ನೆಲೆಯಾಗಿರುತ್ತಾರಂತೆ. ಆದುದರಿಂದಲೇ ಪ್ರತಿಯೊಂದು ಮನೆಯಲ್ಲೂ ಸ್ತ್ರೀಯರನ್ನು ಗೌರವಿಸುತ್ತಾರೆ. ಆದುದರಿಂದಲೇ ಅಮನೆಯಲ್ಲಿ ಎಲ್ಲರೂ ಸುಖ, ಸಂತೋಷದಿಂದಿರುತ್ತಾರೆ.


ಪುರುಷರು ಎಷ್ಟೇ ಸಂಪಾದಿಸಿದರೂ, ಮಕ್ಕಳು ಉನ್ನತ ಮಟ್ಟಕ್ಕೇರಿದರೂ, ಮನೆಯಲ್ಲಿ ಗೃಹಿಣಿಗೆ ಪ್ರಾಧಾನ್ಯತೆಯನ್ನು ನೀಡಲೇ ಬೇಕು. ಆಕೆಯಿಂದಲೇ ಎಲ್ಲವೂ ನಡೆಯಬೇಕು. ಆದುದರಿಂದಲೆ ಗೃಹಿಣಿಯನ್ನು ಮನೆಯ ನಂದಾದೀಪ ಎಂದು ಕರೆಯುತ್ತಾರೆ.

ಸ್ತ್ರೀಯರನ್ನು ದೂಷಿಸಬಾರದು. ನಮ್ಮ ಪ್ರತಾಪವನ್ನು ಅವರಮೇಲೆ ತೋರಿಸಬಾರದು. ಅವರ ಬಗ್ಗೆ ಯಾವಾಗಲೂ ಮೃದುವಾಗೇ ವರ್ತಿಸಬೇಕು. ಆದರೆ… ಸ್ತ್ರೀಯರನ್ನು ಅಲ್ಲಿ ಹಿಡಿದರೆ ಮಾತ್ರ ಜೀವನ ನಾಶವಾಗುತ್ತದಂತೆ. ಅದು ಎಲ್ಲೆಂದು ನೋಡೋಣ…

ಸ್ತ್ರೀಯರಿಗೆ ಕೂದಲು ಬಹಳ ಮುಖ್ಯ. ಮಹಿಳೆಯರು ಕೂದಲನ್ನು ಹರಡಿಕೊಂಡಿರದೆ, ಜಡೆ ಹಾಕಿಕೊಂಡಿರಬೇಕು. ಮಲಗುವಾಗ ಕೂದಲನ್ನು ಹರಡಿಕೊಂಡು ಮಲಗ ಬಾರದು. ಗಂಡಸರು ಮಹಿಳೆಯರ ಜಡೆಯನ್ನು ಹಿಡಿಯಬಾರದು. ರಾಮಾಯಣದಲ್ಲಿ ರಾವಣ ಸೀತೆಯ ಜುಟ್ಟನ್ನು ಹಿಡಿದ ಆದುದರಿಂದಲೇ ಅತ ಕಷ್ಟಗಳ ಪಾಲಾದ. ಆತನ ವಂಶ ನಿರ್ವಂಶವಾಯಿತು . ಕೌರವರು ದ್ರೌಪದಿಯ ಕೂದಲನ್ನು ಹಿಡಿದು ಜಗ್ಗಿದರು. ಕೊನೆಗೆ ಕಷ್ಟಗಳನ್ನು ಎದುರಿಸಬೇಕಾಯಿತು. ಆದುದರಿಂದಲೆ ಗಂಡಸರು ಮಹಿಳೆಯರ ಜಡೆಯನ್ನು ಯಾವುದೇ ಕಾರಣಕ್ಕೂ ಹಿಡಿದುಕೊಳ್ಳಲೇ ಬಾರದು. ಒಂದೆ ವೇಳೆ ಹಿಡಿದರೆ…ಕಷ್ಟಗಳು ಕಟ್ಟಿಟ್ಟ ಬುತ್ತಿ.


Click Here To Download Kannada AP2TG App From PlayStore!