ಆ ಜಾತಿಗೆ ಸೇರಿದ ಆಮೆಗಳು ಸಿಕ್ಕರೆ… ಅಕ್ಷರಶಃ ಕೋಟಿ ರೂಪಾಯಿಗಳು ನಿಮ್ಮ ಸ್ವಂತ.. ಅವುಗಳನ್ನು ಏನು ಮಾಡುತ್ತಾರೋ ಗೊತ್ತಾ..?

ಒಂದು ಆಮೆ..ಬೆಳ್ಳಗೆ ಇರಬೇಕು.. ಅದೊಂದು ರೀತಿಯ ಆಮೆ..ಅದು ಸಿಕ್ಕರೆ ಅದರ ಬೆಲೆ ಎಷ್ಟೋ ಗೊತ್ತಾ..? ಒಂದು ಕೋಟಿ…ಹೌದು.. ಅಕ್ಷರಶಃ ಕೋಟಿ ರೂಪಾಯಿಗಳು..ಆಶ್ಚರ್ಯ ಪಡಬೇಡಿ..!ಅವು ಅತ್ಯಂತ ಅಪರೂಪದ ಆಮೆಗಳು.. ನಶಿಸಿ ಹೋಗುತ್ತಿರುವ ಜಾತಿಗೆ ಸೇರಿದ ಆಮೆಗಳು..ಅದು ಸಿಕ್ಕರೆ ಹಣದ ರಾಶಿ ಸುರಿದಂತೆ….ಬೇಕಾದರೆ ಈ ವೀಡಿಯೊ ನೋಡಿ..

Image result for white tortoise

ಆದರೆ ಸಹಜವಾಗಿ ಮಾರ್ಕೆಟ್, ದಲ್ಲಾಳಿ, ಗಿರಾಕಿ, ಕಳ್ಳತನ ಇವೆಲ್ಲವೂ ಯಥಾವ್ಯತೆ….ಆ ಆಮೆ ಸಿಕ್ಕಿದ ಮತ್ಸ್ಯಕಾರನಿಗೆ ಸಿಗುವುದು ಒಂದು ಅಥವಾ ಎರಡು ಲಕ್ಷಗಳೋ ಅಷ್ಟೇ…ಇನ್ನೂ ಮಧ್ಯೆ ದಲ್ಲಾಳಿಗಳ ಸ್ಥಾನ, ಗಿರಾಕಿಯನ್ನು ಹಿಡಿದು ಅದರ ಬೆಲೆ ಹೆಚ್ಚಾಗುತ್ತದೆ.. ಅಯ್ಯೋ ಇವೆಲ್ಲಾ ನಂಬುವ ವಿಷಯವ ಅಂತೀರಾ..?

ಒಂದು ವಾರ್ತೆ ಓದಬೇಕು ನಾವು..ಶನಿವಾರ, (14).. ಕೇರಳದಲ್ಲಿ ಅರಣ್ಯ ಅಧಿಕಾರಿಗಳು ಒಂದು ಗ್ಯಾಂಗನ್ನು ಹಿಡಿದುಕೊಂಡರು. ಅರಣ್ಯ ಶಾಖೆಗೆ, ನಾವು ಮಾತನಾಡುತ್ತಿರುವ ವಿಷಯಕ್ಕೆ ಏನು ಸಂಬಂಧದ ನಂತರ ಹೇಳ್ತೀವಿ..ಆ ಗ್ಯಾಂಗಿನ ಹತ್ತಿರ ನಾಲ್ಕು ಬಿಳಿಯ ಆಮೆಗಳನ್ನು, ಏಳು ಕಪ್ಪು ಆಮೆಗಳನ್ನು, ಜಿಂಕೆಯ ಕೊಂಬುಗಳನ್ನು ಹಿಡಿದುಕೊಂಡ ಕಾಸರ್’ಗಡ್ ಅಧಿಕಾರಿಗಳು ಎರಡು ಕಾರುಗಳನ್ನು ಸೀಜ಼್ ಮಾಡಿ, ನಾಲ್ವರನ್ನು ಅರೆಸ್ಟ್ ಮಾಡಿದರು….ಏನಪ್ಪಾ ಇದು…ಇದರ ಗಿರಾಕಿ ಏನು..? ನಕ್ಷತ್ರದ ಆಮೆ ಸ್ಮಗ್ಲಿಂಗ್ ಗೊತ್ತು, ಆದರೆ ಈ ಬಿಳಿಯ ಆಮೆಯ ಕಥೆ ಏನಪ್ಪಾ ಎಂದರೆ, ಅವರು ಹೇಳಿದ ಉತ್ತರವನ್ನು ಕೇಳಿದರೆ, ಶಾಕ್ ಆಗುತ್ತೀರ..

” ಸಾರ್, ಇವುಗಳನ್ನು ಉತ್ತರ ಭಾರತದಲ್ಲಿ ಕೆಲವರು ಬಡಾ ವ್ಯಾಪಾರಿಗಳು, ತುಂಬಾ ದುಡ್ಡನ್ನು ಸಂಪಾದಿಸಿದ ಅಧಿಕಾರಿಗಳು, ನಾಯಕರು ಪ್ರತ್ಯೇಕ ಪೂಜೆಗಳಲ್ಲಿ ಉಪಯೋಗಿಸುತ್ತಾರೆ… ಇವು ಸಿಕ್ಕರೆ ಎಷ್ಟು ದುಡ್ಡಾದರೂ ಕೊಟ್ಟು ತೆಗೆದುಕೊಳ್ಳುತ್ತಾರೆ” ಎಂದು ತಿಳಿಸಿದರು…
ವನ್ಯಪ್ರಾಣಿ ಸಂರಕ್ಷಣೆ ಕಾನೂನಿನ ಕೆಳಗೆ ಶೆಡ್ಯೂಲ್ ಒನ್..ಅಂದರೆ ನಶಿಸಿ ಹೋಗುತ್ತಿರುವ ಪ್ರಾಣಿಗಳ ಪಟ್ಟಿಗಳಲ್ಲಿ ಇರುವ ಈ ಆಮೆಗಳು ಸಿಗುವುದೇ ಅಪರೂಪ…ಇಷ್ಟೇ ಕಥೆ..!

Image result for white tortoise

ಅದಕ್ಕಾಗಿಯೇ ಫಾರೆಸ್ಟ್ ಅಧಿಕಾರಿಗಳು.., ಈ ರೀತಿಯ ಬಿಳಿಯ ಆಮೆಗಳು ಸಿಗುವುದೇ ಕೇರಳ, ತಮಿಳುನಾಡಿನ ಕೆಲವು ಪ್ರಾಂತಗಳಲ್ಲಿ… ಇವುಗಳನ್ನು ಉಪಯೋಗಿಸಿ ಮಾಡುವ ಪೂಜೆಗಳೊಂದಿಗೆ ಸಂಬಂಧಿಸಿದ ಕಸ್ಟಮರ್ಸ್ ಸಂಪತ್ತು ವೃದ್ಧಿಸುತ್ತದೆ… ಯಾರ ದೃಷ್ಟಿದೋಷವೂ ಇರುವುದಿಲ್ಲ.. ಕಪ್ಪು ಆಮೆಯ ಮಾಂಸಕ್ಕೆ ಫುಲ್ ಗಿರಾಕಿ, ಮದ್ಯದಲ್ಲಿ ಉಪಯೋಗಿಸುತ್ತಾರೆ…
ಆದರೆ ಬಿಳಿ ಆಮೆಗಳು ಮಾತ್ರ ಪೂಜೆಗೆ ಮಾತ್ರ ಸೀಮಿತವಂತೆ…

Related image

ಇಷ್ಟಕ್ಕೆ ಮುನ್ನವೇ ನಾವು ಹೇಳಿದ್ದೇವೆ ನೆನಪಿದೆಯಾ…?ಕರ್ನಾಟಕದ ಅರಣ್ಯಗಳಲ್ಲಿ ಸಿಗುವ ಕೆಲವು ರೀತಿಯ ಗೂಬೆಗಳಿಗೂ ಸೇಮ್ ಗಿರಾಕಿ..
ಒಂದೊಂದು 50 ಲಕ್ಷಗಳು.. ಇದಕ್ಕಾಗಿ ಹಗಲುರಾತ್ರಿ ಅರಣ್ಯಗಳಲ್ಲಿ ತಿರುಗುವವರು ಇದ್ದಾರೆ.. ಹಲವು ಬಾರಿ ಅಧಿಕಾರಿಗಳು ಅವರನ್ನು ಸಹಹಿಡಿದುಕೊಂಡಿದ್ದಾರೆ..ಕೆಲವರು ಸ್ಮಗ್ಲರನ್ನು ಹಿಡಿದುಕೊಂಡು ನಾಲ್ಕು ಬಿಟ್ಟಾಗ ಹೇಳಿದ ಉತ್ತರವೇನೆಂದರೆ…,?ಇವುಗಳನ್ನು ಉತ್ತರಾದಿ ಕಾಲದಲ್ಲಿ ಕ್ಷುದ್ರ ಪೂಜೆಗಳಿಗೆ ಉಪಯೋಗಿಸುತ್ತಾರೆ ಎಂದು..!ಇಲ್ಲಿ ಕೂಡ ಹೇಳಿಕೊಳ್ಳಬೇಕಾದ ಅಸಲಿ ವಿಷಯವೇನೆಂದರೆ… ಸದರಿ ಗೂಬೆಗಳ ಮರಿಗಳು ಸಿಕ್ಕರೆ ಅವುಗಳನ್ನು ಲಕ್ಷ, ಎರಡು ಲಕ್ಷ ಹೀಗೆ ದಲ್ಲಾಳಿಗಳು ಗಿರಾಕಿಗಳನ್ನು ಹಿಡಿದು ಮತ್ತೂ ಅರ್ಧ ಕೋಟಿಯವರೆಗೂಮಾರಿಕೊಳ್ಳುತ್ತಾರೆ…!ಎಂತಹ ಕಾಲ ಬಂತಪ್ಪ..?

 


Click Here To Download Kannada AP2TG App From PlayStore!