ಭಾರತದಲ್ಲಿ….ಪೋರ್ನ್ ಸಿನಿಮಾಗಳನ್ನು ‘ಬ್ಲೂ ಫಿಲ್ಮ್ ‘ ಎಂದು ಯಾಕೆ ಕರೆಯತ್ತಾರೆಂದು ಗೊತ್ತಾ..??

ನಮ್ಮ ದೇಶದಲ್ಲಿ ಪೋರ್ನ್ ಸಿನಿಮಾಗಳನ್ನು ‘ಬ್ಲೂ ಫಿಲ್ಮ್ ‘ ಎಂದು ಯಾಕೆ ಕರೆಯತ್ತಾರೆಂಬ ಅನುಮಾನ ನಿಮಗೆ ಎಂದಾದರೂ ಬಂದಿದೆಯೇ.? ಪ್ರಪಂಚದೆಲ್ಲೆಡೆ ಪೋರ್ನ್ ಸಿನಿಮಾ ಎಂದು ಕರೆದರೆ…ನಮ್ಮಲ್ಲಿ ಮಾತ್ರ ಬ್ಲೂ ಫಿಲ್ಮ್ ಎಂದು ಕರೆಯಲ್ಪಡುವುದು ವಿಚಿತ್ರವೆನಿಸುತ್ತದಲ್ಲವೇ?

ಪ್ರತಿಯೊಬ್ಬರೂ ಯವಾಗಲಾದರೊಮ್ಮೆ ಇಂತಹ ಬ್ಲೂ ಫಿಲ್ಮ್ ಅಥವಾ ಪೋರ್ನ್ ಸಿನಿಮಾಗಳನ್ನು ಕದ್ದು ಮುಚ್ಚಿ ಅಥವಾ ಸಂಕೋಚದಿಂದ ನೋಡಿಯೇ ಇರುತ್ತಾರೆ. ಈ ಪದಗಳೇ ಇತರರನ್ನು ಸಂಕೋಚದಲ್ಲಿ ಮುಳುಗಿಸುತ್ತವೆ. ಆದರೆ…ಪೋರ್ನ್ ಮೂವೀ ಗಳನ್ನು ಬ್ಲೂ ಫಿಲ್ಮ್ ಎಂದು ಯಾಕೆ ಕರೆಯುತ್ತಾರೆಂದು ಇತರರಲ್ಲಿ ಕೇಳಿ ತಿಳಿದುಕೊಳ್ಳುವ ಧೈರ್ಯ ಯಾರಿಗೂ ಇಲ್ಲ. ಬನ್ನಿ ನಿಮ್ಮ ಅನುಮಾನವನ್ನು ಪರಿಹರಿಸುತ್ತೇವೆ.

ಕಾರಣ 1 :
ಒಂದು ಕಾಲದಲ್ಲಿ ವೀಡಿಯೋ ಸ್ಟೋರ್ ಗಳಲ್ಲಿ ವಿಡಿಯೋ ಕ್ಯಾಸೆಟ್ ಗಳನ್ನು… ಆ ಸಿನಿಮಾ ಮಾದರಿಯನ್ನು ಹೊಂದಿಕೊಂಡು ಪ್ಯಾಕ್ ಮಾಡುತ್ತಿದ್ದರು. ಪೋರ್ನ್ ಇಲ್ಲವೇ ಅಡಲ್ಟ್ ಮೂವೀಗಳನ್ನು ಬ್ಲೂ ಪೇಪರ್ ಬ್ಯಾಗ್ ಗಳಲ್ಲಿ , ಮಾಮೂಲಿ ಚಿತ್ರಗಳ ಕ್ಯಾಸೆಟ್ ಗಳನ್ನು ಬಿಳಿ ಪಾಲಿಥೀನ್ ಬ್ಯಾಗ್ ಗಳಲ್ಲಿ ಇಡುತ್ತಿದ್ದರು.

ಕಾರಣ 2:
ಪೊರ್ನ್ ಸಿನಿಮಾಗಳನ್ನು ಚಲನಚಿತ್ರ ಮಂದಿರಗಳಲ್ಲಿ ಪ್ರದರ್ಶಿಸುವಾಗ, ಪೋಸ್ಟರ್ ಗಳು ನೀಲಿ ಹಿನ್ನೆಲೆಯಿಂದ ಕೂಡಿರುತ್ತಿದ್ದವು. ಪ್ರೇಕ್ಷಕರ ಗಮನ ಸೆಳೆಯಲು ಈ ರೀತಿ ಬ್ಲೂ ಹಿನ್ನೆಲೆಯನ್ನು ಉಪಯೋಗಿಸುತ್ತಿದ್ದರು.

ಕಾರಣ 3 :
ಹಿಂದಿನ ದಿನಗಳಲ್ಲಿ ಪೋರ್ನ್ ಸಿನಿಮಾಗಳನ್ನು ಕಡಿಮೆ ಬಜೆಟ್ ನಲ್ಲಿ ತಯಾರಿಸುತ್ತಿದ್ದರು…ಇದರಿಂದ …ಕಪ್ಪು ಬಿಳುಪು ರೀಲನ್ನು ಕಲರ್ ಗೆ ಪರಿವರ್ತಿಸುತ್ತಿದ್ದರು. ಇದು ಬ್ಲೂ ಟಿಂಟ್ ನಲ್ಲಿರುತ್ತಿತ್ತು. ಹಾಗಾಗಿ ಪೊರ್ನ್ ಮೂವೀಗಳನ್ನು ಬ್ಲೂ ಫಿಲ್ಮ್ ಎಂದು ಕರೆಯುತ್ತಾರೆ.

ಕಾರಣ 4:
ಪೋರ್ನ್ ಸಿನಿಮಾಗಳನ್ನು ತಡರಾತ್ರಿಯಲ್ಲಿ ಪ್ರದರ್ಶಿಸುತ್ತಿದ್ದರು. ಅದೂ ಸಹ ಕೊಳಕು ಚಿತ್ರ ಮಂದಿರಗಳಲ್ಲಿ. ಕನಿಷ್ಟ ದರ್ಜೆಯ ಚಿತ್ರಗಳನ್ನು ಎಲ್ಲಾ ವಯಸ್ಸಿನವರೂ ನೋಡುತ್ತಿದ್ದರು. ಆಗ ಇಂತಹ ಸಿನಿಮಾಗಳನ್ನು ಬ್ಲೂ ಮೂವಿ…ಎಂದರೆ…ಚೀಪ್ ಫಿಲ್ಮ್ ಎಂದು ಕರೆಯುತ್ತಿದ್ದರು.

ಕಾರಣ 5:
ಬಹಳಷ್ಟು ರಾಷ್ಟ್ರಗಳಲ್ಲಿ 50-60 ವರ್ಷಗಳ ಹಿಂದೆಯೇ ‘ಬ್ಲೂ ಕಾನೂನು’ ಚಾಲ್ತಿಯಲ್ಲಿತ್ತು. ಈ ಕಾನೂನಿನ ಪ್ರಕಾರ ಬಹುತೇಕ ವ್ಯಾಪಾರಗಳು….ಭಾನುವಾರದಂದು ನಡೆಸಲು ಅವಕಾಶ ಇರಲಿಲ್ಲ. ಅರ್ಥಾತ್ ಭಾನುವಾರ ಬ್ಲೂ ಮೂವೀಸ್ ತೋರಿಸಬಾರದೆಂದು. ಹೀಗೆ…ಪೋರ್ನ್ ಮೂವಿ ಗಳಿಗೆ ಬ್ಲೂ ಫಿಲ್ಮ್ ಎಂಬ ಹೆಸರು ಬಂದಿದೆ.


Click Here To Download Kannada AP2TG App From PlayStore!