ಹೆಂಡತಿಯ ಬಾಲ್ಯದ ಗ್ರೂಪ್ ಫೊಟೊನಲ್ಲಿ ಗಂಡ… ತಿಳಿಯದೆ ನಡೆದ ಘಟನೆ…ಷಾಕಿಂಗ್..!!!

ಕೆಲವೊಮ್ಮೆ ನಮ್ಮ ಜೀವನದಲ್ಲಿ ನಮಗರಿವಿಲ್ಲದೆಯೇ ಕೆಲವು ಘಟನೆಗಳು ನಡೆಯುತ್ತವೆ. ಅಂತಹ ಘಟನೆಗಳು ನಮ್ಮಲ್ಲಿ ಅಚ್ಚರಿ ಮೂಡಿಸುತ್ತವೆ. ಇಂತಹುದೇ ಒಂದು ಘಟನೆ ಹೊಸದಾಗಿ ಮದುವೆಯಾದ ಒಂದು ಜೋಡಿ ಎದುರಿಸಬೇಕಾಯಿತು.

capture17

‘ವೆರೋನಾ ಕೊಲಿಕಿ, ಮಿರಾಂಡ್ ಬುಜಾಕ್’ ಇಬ್ಬರೂ ಪ್ರೀತಿಸಿ ಮದುವೆಯಾದರು. ಹೀಗಿರುವಾಗ ಒಂದು ದಿನ ವೆರೋನಾ ಕಸಿನ್ ಒಬ್ಬರು ಒಂದು ಹಳೆಯ ಫೋಟೊವನ್ನು ಆಕೆಗೆ ನೀಡಿದರು. ಬಾಲ್ಯದಲ್ಲಿ ಬೀಚ್ ನಲ್ಲಿ ಆಟವಾಡುತ್ತಿದ್ದ ಚಿತ್ರವದು. ಆಕೆ ಬಹಳ ಸಂತೋಷಗೊಂಡು ಆ ಫೋಟೊವನ್ನು ತನ್ನ ಗಂಡನಿಗೆ ತೋರಿಸಿದಳು. ವಿಚಿತ್ರವೆಂಬಂತೆ ಆ ಫೋಟೊದಲ್ಲಿ ಹಿಂದಿರುವ ಸ್ವಿಮ್ಮಿಂಗ್ ಟಬ್ ನಲ್ಲಿರುವುದು ನಾನೇ ಎಂದು ಮಿರಾಂಡ್ ಗುರುತಿಸಿದ. ಒಡನೆಯೇ ಆ ವಿಷಯವನ್ನು ವೆರೋನಾಳಿಗೆ ಹೇಳಿದಾಗ ಇಬ್ಬರೂ ಅಚ್ಚರಿಗೊಂಡರು.

She said yes!💍

A post shared by Mirand Buzaku (@mirandbuzaku) on

ಆದರೆ, ವೆರೋನಾ, ಮಿರಾಂಡ್ ಗೆ ಪರಸ್ಪರ ಪರಿಚಯವಿರಲಿಲ್ಲ. ವೆರೋನಾಳಂತೆಯೆ ಮಿರಾಂಡ್ ತನ್ನ ಕುಟುಂಬದವರೊಂದಿಗೆ ಬೀಚ್ ಗೆ ಬಂದಿದ್ದ. ಬಾತ್ ಟಬ್ ನಲ್ಲಿ ಆಟವಾಡುತ್ತಿರುವಾಗ ವೆರೋನಾ ತನಗರಿವಿಲ್ಲದಂತೆಯೆ ಪರಸ್ಪರ ಪೊಟೊದಲ್ಲಿ ಸೆರೆಯಾಗಿರುವುದು ಅಚ್ಚರಿಯ ಸಂಗತಿ. ದೊಡ್ಡವರಾದಮೇಲೆ ಪರಸ್ಪರ ಪ್ರೀತಿಸಿ ಮದುವೆ ಯಾಗಿರುವುದು ಎಲ್ಲವೂ ಇಬ್ಬರ ಪ್ರಮೇಯವಿಲ್ಲದೆ ನಡೆದಿರುವುದು ಅಚ್ಚರಿಯಲ್ಲವೇ.?


Click Here To Download Kannada AP2TG App From PlayStore!