ನಿಮ್ಮ ಅಂಗೈಯಲ್ಲಿ ಈ ಗುರುತು ಇದೆಯಾ..? ಇದ್ದರೆ ನೀವೇ ಹೀರೋ…!

ನಿಮ್ಮ ಎರಡೂ ಅಂಗೈಗಳನ್ನೂ ಒಮ್ಮೆ  ಪರಿಶೀಲಿಸಿ ನೋಡಿ. ಹಲವು ರೇಖೆಗಳು ಕಾಣುತ್ತಿವೆಯಲ್ಲವೇ.? ಮಧ್ಯದಲ್ಲಿ ಎರಡು ರೇಖೆಗಳಿವೆಯಲ್ಲವೇ ? ಇದ್ದರೆ, ಅವುಗಳನ್ನು ಒಮ್ಮೆ ಗಮನವಿಟ್ಟು ನೋಡಿ. ಎರಡು ರೇಖೆಗಳ ನಡುವೆ  X ಆಕಾರದ ಗುರುತು ಕಾಣಿಸುತ್ತಿದೆಯೇ.? ಆ ಗುರುತು ಸಹ ಇತರೆ ರೇಖೆಗಳಂತೆಯೇ ಕಾಣುತ್ತಿದೆಯೇ…? ಒಂದು ವೇಳೆ ಈ ರೀತಿಯ X ಗುರುತು ನಿಮ್ಮ ಅಂಗೈಯಲ್ಲಿದ್ದರೆ…ನೀವು ಅತ್ಯಂತ ಪ್ರತಿಭಾವಂತರಾಗಿರುತ್ತೀರಂತೆ. ನಿಮ್ಮೊಂದಿಗೆ ಇತರರನ್ನೂ ವಿಜಯ ಪಥದಲ್ಲಿ ನಡೆಸುತ್ತೀರಂತೆ. ಇದನ್ನು ನಾವು ಹೇಳುತ್ತಿರುವುದಲ್ಲ. ಜ್ಯೋತಿಷ್ಯ ಶಾಸ್ತ್ರವೂ ಹೇಳುವುದಲ್ಲ , ವಿಜ್ಞಾನಿಗಳೇ ಈ ವಿಷಯವನ್ನು ತಮ್ಮ ಸಂಶೋಧನೆಗಳ ಮೂಲಕ ತಿಳಿದುಕೊಂಡಿದ್ದಾರೆ.

x-symbol-in-hand

ಚಿತ್ರದಲ್ಲಿ ತೋರಿಸಿರುವ ರೀತಿಯಲ್ಲಿ ಯಾರಿಗಾದರೂ ಅಂಗೈಯಲ್ಲಿ ‘ ‘ ಗುರುತು ಇದ್ದಲ್ಲಿ ಅವರು ಪ್ರಪಂಚವನ್ನೇ ಜಯಿಸುತ್ತಾರಂತೆ. ಇದಕ್ಕೆ ಸಾಕ್ಷಿಯಾರೆಂದರೆ… ಅಲೆಕ್ಸಾಂಡರ್. ಆತನ  ಅಂಗೈಯಲ್ಲೂ ಸಹ ಈ ರೀತಿ ಗುರುತು ಇದ್ದ ಕಾರಣ, ಆತ ಇಡೀ ಪ್ರಪಂಚವನ್ನೇ ಜಯಿಸಿದ್ದ ಎಂದು ಚರಿತ್ರೆಯಲ್ಲಿ ಹೇಳಲಾಗಿದೆ. ಈ ವಿಷಯದ ಬಗ್ಗೆ ಮಾಸ್ಕೋದಲ್ಲಿರುವ ಎಸ್ಐಟಿ ಯೂನಿವರ್ಸಿಟಿ ಯ ವಿಜ್ಞಾನಿಗಳು ಕೆಲವು ಸಂಶೋಧನೆಗಳನ್ನು ನಡೆಸಿದರು. ಇದರಲ್ಲಿ ಅನೇಕ ಮಂದಿಯ ಅಂಗೈ ರೇಖೆಗಳನ್ನು ಪರಿಶೀಲಿಸಿದರು. ಹೀಗೆ ವಿಜ್ಞಾನಿಗಳು ಪರಿಶೀಲಿಸಿದ ಅಂಗೈ ರೇಖೆಗಳಲ್ಲಿ ರಷ್ಯಾ ದ ಅಧ್ಯಕ್ಷ ವ್ಲಾದಿಮಿರ್ ಪುತಿನ್, ಅಮೆರಿಕದ ದಿವಂಗತ ನೇತ ಅಬ್ರಹಾಂ ಲಿಂಕನ್ ರವರ ರೇಖೆಗಳೂ ಇದ್ದವಂತೆ. ಕೊನೆಗೆ ಕಂಡುಕೊಂಡ ಸತ್ಯವೇನೆಂದರೆ..ಅಂಗೈಯಲ್ಲಿ ಯಾರು X ಗುರುತು ಹೊಂದಿರುತ್ತಾರೋ ಅವರು ಅತ್ಯಂತ ಪ್ರತಿಭಾವಂತರಾಗಿರುತ್ತಾರಂತೆ. ಅವರು ಬಲಾಢ್ಯರು ಹಾಗೂ ಯಾವುದೇ ಕೆಲಸವನ್ನು ಮಾಡಬೇಕೆಂದರೂ ಯಾವುದೇ ನಿರ್ಧಿಷ್ಟ ಯೋಜನೆಗಳನ್ನು ಹಾಕೊಕಿಳ್ಳದೆಯೇ, ಮಂದೆ ಹೋಗಿ ಜಯಶಾಲಿಗಳಾಗುತ್ತಾರಂತೆ.

ಅಂಗೈಯಲ್ಲಿ ‘ ‘ ಗುರುತನ್ನು ಹೊಂದಿರುವವರು ಯಾವುದೇ ರೀತಿಯ ಪ್ರಯತ್ನಗಳನ್ನು ಮಾಡದಿದ್ದರೂ ಯಶಸ್ಸು ಅವರದ್ದಾಗುತ್ತದಂತೆ. ಇವರು ಇತರರ ಬಗ್ಗೆ ಸುಲಭವಾಗಿ ತಿಳಿದುಕೊಳ್ಳುತ್ತಾರಂತೆ. ಇವರನ್ನು ಮೋಸಗೊಳಿಸುವುದೂ ಬಹಳ ಕಷ್ಟವಂತೆ. ಒಂದು ವೇಳೆ ಯಾರಾದರೂ ಇವರಿಗೆ ಮೋಸಮಾಡ ಬೇಕೆಂದುಕೊಂಡರೆ, ಅದು ಅಸಾಧ್ಯವಂತೆ. ಶಾರೀರಿಕ ಹಾಗೂ ಮಾನಸಿಕವಾಗಿ ಶಕ್ತಿಯುತರಾಗಿರುತ್ತಾರಂತೆ. ಅಂಟು ರೋಗಗಳು ಇವರ ಬಳಿ ಸುಳಿಯುವುದಿಲ್ಲ. ಇವರು ಇತರರ ಜೀವನದಲ್ಲೂ ಬದಲಾವಣೆಗಳನ್ನು ತರುತ್ತಾರೆಂದು ಸಂಶೋಧಕರು ಹೇಳುತ್ತಾರೆ. ತಮ್ಮ ತೀಕ್ಷ್ಣವಾದ ಆಲೊಚನೆಗಳಿಂದ ವಿಜಯವಂತರಾಗುತ್ತಾರಂತೆ. ಕೀರ್ತಿ, ಪ್ರತಿಷ್ಟೆಯನ್ನು ಗಳಿಸಿ ಜನಮಾನಸದಲ್ಲಿ ಚಿರಸ್ಥಾಯಿಯಾಗುತ್ತಾರಂತೆ.

 


Click Here To Download Kannada AP2TG App From PlayStore!