ಎಂತಹ ಜ್ವರವನ್ನಾದರೂ ಸಿಂಪಲ್ ಆಗಿ ಕಡಿಮೆಮಾಡುವ  ಹೆಸರುಬೇಳೆಯನ್ನು ತೊಳೆದ ಪಾನೀಯ…!

ಜ್ವರ ಬರ್ತಿದ್ದಂತೆ 98.6 F ತರ ಇರುವ ದೇಹದ ಉಷ್ಣತೆ ಕ್ರಮವಾಗಿ 103 F ವರೆಗೂ ಹೋಗುತ್ತದೆ. ಜೀರ್ಣಕ್ರಿಯೆ ನಿಧಾನವಾಗುತ್ತದೆ. ಏನೂ ತಿನ್ನಬೇಕೆನಿಸುವುದಿಲ್ಲ. ಬಾಯೆಲ್ಲ ಕಹಿ ಕಹಿಯಾಗಿರುತ್ತದೆ. ಮೈಂಡ್ ಸ್ಥಿರವಾಗಿ ಬದಲಾಗಿ ತುಂಬಾ ಸುಸ್ತಾಗಿ ನಿದ್ದೆ ಬರುತ್ತದೆ. ಆದರೆ ಜ್ವರವನ್ನು ಕಡಿಮೆಮಾಡಬೇಕೆಂದರೆ…. ಮುಂಚಿತವಾಗಿ ಟೆಂಪರೇಚರ್ ಅನ್ನು ಕಂಟ್ರೋಲ್ ಮಾಡಬೇಕು. ಒಂದೇ ಸಾರಿ ಅಧಿಕವಾದ  ಟೆಂಪ್ರೇಚರ್ ಅನ್ನು ನಾರ್ಮಲ್ ಲೆವೆಲ್ ಗೆ ತಂದರೆ…. ಜ್ವರವನ್ನು ಕಡಿಮೆಮಾಡಿದಂತೆ….!ಅದಕ್ಕಾಗಿ ಒಂದು ಚಿಕ್ಕ ಸಲಹೆಯನ್ನು ಆಚರಿಸಿದರೆ ಸಾಕು…..!

ಒಂದು ಬಟ್ಟಲಷ್ಟು ಹೆಸರು ಬೇಳೆಯನ್ನು ತೆಗೆದುಕೊಂಡು ಅದನ್ನು ಒಂದು ಸಾರಿ ತೊಳೆದು, ಒಂದು ಬಟ್ಟಲು ತುಂಬಾ ನೀರುಹಾಕಿ  ಅದರಲ್ಲಿ ಹೆಸರು ಬೇಳೆಯನ್ನು 20 ನಿಮಿಷಗಳ ಕಾಲ ನೆನೆಸಬೇಕು. 20 ನಿಮಿಷಗಳ ನಂತರ ಆ ಹೆಸರು ಬೇಳೆಯನ್ನು ತೊಳೆದ ನೀರನ್ನು ಒಂದು ಗ್ಲಾಸ್ ನಲ್ಲಿ ಹಾಕಿಕೊಂಡು ಜ್ವರದಿಂದ ನರಳುತ್ತಿದ್ದ ವ್ಯಕ್ತಿಗೆ ಕುಡಿಸಬೇಕು. ಜ್ವರದಿಂದ ನರಳುತ್ತಿದ್ದ ವ್ಯಕ್ತಿ… ಈ ನೀರನ್ನು ಕುಡಿದ 10 ನಿಮಿಷಗಳಲ್ಲಿ ಆತನ ದೇಹದ ಟೆಂಪರೇಚರ್ ಕ್ರಮ ಕ್ರಮವಾಗಿ ಕಡಿಮೆಯಾಗುತ್ತಾ ಹೋಗುತ್ತದೆ. ಒಂದು 20 ನಿಮಿಷಗಳ ನಂತರ  ಆತನು ಸಾಧಾರಣ ಸ್ಥಿತಿಗೆ ಬರುವನು. ಅಲ್ಲಿಯವರೆಗೂ ಕಹಿಯಾಗಿದ್ದ ಆತನ ಬಾಯಿ…. ಈಗ ಸ್ವಲ್ಪ ದಾರಿಗೆ ಬರುವುದು. ಆ ಸಮಯದಲ್ಲಿ ಸುಲಭವಾಗಿ ಜೀರ್ಣವಾಗುವಂತಹ ಪದಾರ್ಥಗಳನ್ನು  ತಿನ್ನಿಸಬೇಕು. ಇದರೊಂದಿಗೆ ಡಾಕ್ಟರ್ ಕೊಟ್ಟಿರುವ ಔಷಧಗಳನ್ನು ಬಳಸುತ್ತಿರಬೇಕು.

ಹೆಸರುಬೇಳೆಯಲ್ಲಿ ಉಷ್ಣವನ್ನು ಕಡಿಮೆಮಾಡುವ ಅದ್ಭುತವಾದ ಗುಣಗಳಿವೆ. ಒಂದು 20 ನಿಮಿಷಗಳು ನೆನೆಸುವುದರಿಂದ ಆ ಗುಣವನ್ನು ಆ ನೀರಿಗೆ  ಸಂಕ್ರಮಿಸುವಂತೆ ಮಾಡುತ್ತದೆ ಈ ಹೆಸರು ಬೇಳೆ. ಅಷ್ಟೇ ಅಲ್ಲ ಹೆಸರು ಬೇಳೆಯಲ್ಲಿ ವಿಟಮಿನ್ ಬಿ, ವಿಟಮಿನ್ ಸಿ, ಮ್ಯಾಂಗನೀಸ್ ಗಳ ಜೊತೆ ಪ್ರೋಟೀನ್ ಗಳು ಅಧಿಕವಾಗಿರುತ್ತವೆ. ಸೂರ್ಯನಿಂದ ಬರುವ ಅತೀ ನೇರಳಾತೀತ ಕಿರಣಗಳು, ಪರಿಸರದ ಕಲುಷಿತ ದಿಂದ ಬರುವ ಚರ್ಮ ಸಮಸ್ಯೆಗಳಿದಲೂ ಸಹಾ ರಕ್ಷಿಸುವ ಶಕ್ತಿ ಹೆಸರುಬೇಳೆಗೆ ಇದೆ. ಹೆಸರುಕಾಳನ್ನು ನಮ್ಮ ಆಹಾರದಲ್ಲಿನ ಭಾಗವಾಗಿ ತೆಹೆದುಕೊಳ್ಳುವುದರಿಂದ  ತುಂಬಾ ಉತ್ತಮವಾಗಿರುತ್ತದೆ. ದೇಹದ ಉಷ್ಣತೆಯು ಅಧಿಕವಾಗಿರುವವರಿಗೆ ಹೆಸರು ಕಾಳು ಒಂದು ವರವಿದ್ದಂತೆ.


Click Here To Download Kannada AP2TG App From PlayStore!

Share this post

scroll to top