ಕಿಡ್ನಿಗಳಲ್ಲಿ ಕಲ್ಲುಗಳಿಗೂ, ಲೈಂಗಿಕ ಕ್ರಿಯೆಗಳಿಗೂ ಇರುವ ಸಂಬಂಧದ ಬಗ್ಗೆ ತಿಳಿದರೆ ಶಾಕ್ ಆಗುತ್ತೀರಿ.‌

ಕಿಡ್ನಿಗಳಲ್ಲಿ ಕಲ್ಲು ಎಂದೊಡನೆ ಆಸ್ಪತ್ರೆಯ ಸುತ್ತ ತಿರುಗುತ್ತ ಇರುತ್ತಾರೆ. ಕಲ್ಲುಗಳನ್ನು ಕರಗಿಸಿ ಡೈಟ್ ಫಾಲೋ ಆಗುತ್ತಿರುತ್ತಾರೆ. ಯೂರಿನೇಷನ್ ಹೆಚ್ಚಿಸುವ ಮಾತ್ರೆಗಳನ್ನು ಆಶ್ರಯಿಸುತ್ತಾರೆ. ಆದರೆ ಕಿಡ್ನಿಗಳಲ್ಲಿ ಕಲ್ಲುಗಳನ್ನು ತೊಲಗಿಸಬೇಕೆಂದರೆ ಲೈಂಗಿಕ ಕ್ರಿಯೆಯನ್ನು ಮೀರಿದ ಔಷಧಿ ಇಲ್ಲವೆನ್ನುತ್ತಿದ್ದಾರೆ ಪರಿಶೋಧಕರು. ವಾರದಲ್ಲಿ ಮೂರು, ನಾಲ್ಕು ಬಾರಿ ಶೃಂಗಾರದಲ್ಲಿ ಭಾಗವಹಿಸಿದರೆ ಚಿಕ್ಕ ಸೈಜ಼್ ಕಲ್ಲುಗಳು ತೊಲಗಿ ಹೋಗುತ್ತದೆಂದು ಹೇಳುತ್ತಿದ್ದಾರೆ.
ಈ ಪರಿಶೋಧನೆಯಲ್ಲಿ ಭಾಗವಾಗಿ ಕಿಡ್ನಿಗಳಲ್ಲಿ ಕಲ್ಲುಗಳ ಸಮಸ್ಯೆಯಿಂದ ಬಾಧೆಪಡುತ್ತಿರುವ ಗಂಡಸರನ್ನು ಮೂರು ವಿಧವಾಗಿ ವಿಂಗಡಿಸಿದ್ದಾರೆ. ಮೊದಲನೇ ಗ್ರೂಪ್ ನವರು ವಾರದಲ್ಲಿ ಮೂರು ಬಾರಿ ಶೃಂಗಾರದಲ್ಲಿ ಪಾಲ್ಗೊಳ್ಳಬೇಕೆಂದು ಸಲಹೆ ನೀಡಿದ್ದಾರೆ. ಎರಡನೇ ಗ್ರೂಪ್ ನವರು ಯೂರಿನೇಷನ್ ಹೆಚ್ಚಿಸುವ ಔಷಧಿಗಳನ್ನು , ಮೂರನೇ ಗ್ರೂಪ್ ನವರು ಕಲ್ಲುಗಳನ್ನು ಕರಗಿಸುವ ಮೆಡಿಸನ್ ಅನ್ನು ಸೂಚಿಸಿದರು.

ಎರಡು ವಾರಗಳ ನಂತರ ಎರಡು, ಮೂರು ಗ್ರೂಪ್ ರವರಿಗಿಂತ ಮೊದಲನೇ ಗ್ರೂಪಿನವರಲ್ಲಿ ಈ ಕಲ್ಲಿನ ಸಮಸ್ಯೆ ಗಣನೀಯವಾಗಿ ಕಡಿಮೆಯಾಗಿದೆಯೆಂದು ಪರಿಶೋಧಕರು ಗುರುತಿಸಿದರು. ಈ ಗ್ರೂಪಿನಲ್ಲಿ 31 ಮಂದಿ ಇದ್ದರು, ಅವರಲ್ಲಿ 26 ಮಂದಿಗೆ ಕಿಡ್ನಿಯಲ್ಲಿನ ಕಲ್ಲುಗಳು ತೊಲಗಿ ಹೋಯಿತೆಂದು ಅವರು ತಿಳಿಸಿದರು. ಕಿಡ್ನಿಗಳಲ್ಲಿ ಏರ್ಪಡುವ ಚಿಕ್ಕ ಸೈಜ್ ಕಲ್ಲುಗಳು (6ಎಮ್ಎಮ್ ಗಿಂತ ಕಡಿಮೆ ಮಂದವಾಗಿ ಇರುವಂತದ್ದು) ಶೃಂಗಾರದಿಂದ ಕಡಿಮೆಯಾಗುತ್ತದೆ, ಕೊನೆಗೆ ಕಿಡ್ನಿಗಳಲ್ಲಿನ ಕಲ್ಲುಗಳಿಂದ ಬಾಧೆ ಪಡುತ್ತಿರುವವರು ವಾರದಲ್ಲಿ ಕನಿಷ್ಟ ಮೂರು ಬಾರಿಯಾದರೂ ಶೃಂಗಾರದಲ್ಲಿ ಪಾಲ್ಗೊಳ್ಳಬೇಕೆಂದು ತಿಳಿಸಿದ್ದಾರೆ.

 


Click Here To Download Kannada AP2TG App From PlayStore!