ಬೆಳಗಿನ ಸಮಯದಲ್ಲಿ ಇವುಗಳನ್ನು ಯಾವುದೇ ಕಾರಣಕ್ಕೂ ಸೇವಿಸಬೇಡಿ.

ಕೆಲವು ಗಂಟೆಗಳ ಕಾಲ ಯಾವುದೇ ಆಹಾರವ ತೆಗೆದುಕೊಳ್ಳದೇ, ಬೆಳಿಗ್ಗೆನೇ ಹೊಟ್ಟೆಗೆ ಕೆಲಸ ಕೊಡುತ್ತವೆ. ಹಾಗಾಗಿ ತಿಂಡಿಯ ಬಗ್ಗೆ ಸರಿಯಾದ ಪ್ಲಾನ್ ಮಾಡಿಕೊಳ್ಳಬೇಕು. ಬೆಳಿಗ್ಗೆ ಯಾವ ರೀತಿಯ ಆಹಾರವನ್ನು ಸೇವಿಸಬಾರದು ಎಂಬುದನ್ನು ತಿಳಿದುಕೊಳ್ಳೋಣ…

  • ಬೆಳಿಗ್ಗೆ ಜಾಸ್ತಿ ಎಣ್ಣೆ ಬಳಸಿ ತಯಾರಿಸಿದ ತಿನಿಸುಗಳನ್ನು ತಿನ್ನಬಾರದು. ಎಣ್ಣೆಯಲ್ಲಿ ಫ್ಯಾಟ್ಸ್ ಇರುವುದರಿಂದ ಅದು ಬೇಗ ಹಸಿವಾಗದಂತೆ ತಡೆಯುತ್ತದೆ. ಅದರಿಂದ ಲಂಚ್ ಟೀಮ್ ತಪ್ಪುತ್ತದೆ. ಎಣ್ಣೆ ಇಲ್ಲದ ತಿಂಡಿಯನ್ನು ತಿನ್ನಲು ಪ್ರಯತ್ನಿಸಿ.
  • ಸ್ಪೇಸಿ ಫುಡ್ಸ್ ಯಾವಾಗ ತೆಗೆದುಕೊಂಡರೂ ಆರೋಗ್ಯಕ್ಕೆ ಒಳ್ಳೆಯದಲ್ಲ. ಹಾಗಾಗಿ ಬೆಳಗಿನ ಸಮಯದಲ್ಲಿ ಯಾವುದೇ ಕಾರಣಕ್ಕೂ ಸ್ಪೇಸಿ ಆಹಾರವನ್ನು ತೆಗೆದುಕೊಳ್ಳಬೇಡಿ. ಇದು ನಿಮ್ಮ ಕರುಳಿಗೆ ತೊಂದರೆ ಉಂಟುಮಾಡುತ್ತದೆ.
  • ಅನೇಕ ಜನರು ಬೆಳಿಗ್ಗೆ ಎದ್ದ ತಕ್ಷಣ ಮೊದಲು ಮಾಡುವ ಕೆಲಸ ಕಾಫಿ ಕುಡಿಯುವುದು. ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿಯುವುದು ಒಳ್ಳೆಯದಲ್ಲ. ಯಾಕೆಂದರೆ ಹೈಡ್ರೊ ಕ್ಲೋರಿಕ್ ಆಸಿಡ್ ಆಗ ನೇರವಾಗಿ ಹೊಟ್ಟೆಯಲ್ಲಿ ಹೋಗುತ್ತದೆ. ಅದರಿಂದ ಹೊಟ್ಟೆಯಲ್ಲಿ ಆಸಿಡ್ ರಿಯಾಕ್ಷನ್’ಗೆ ತೊಂದರೆಯಾಗುತ್ತದೆ.
  • ಏನೂ ತಿನ್ನದೇ ತಂಪು ಪಾನೀಯ(ಕೂಲ್ ಡ್ರಿಂಕ್ಸ್)ಗಳನ್ನು ಯಾವುದೇ ಕಾರಣಕ್ಕೂ ಕುಡಿಯಬೇಡಿ. ಸ್ಟಮಕ್ ಬ್ಲೋಟಿಂಗ್’ಗೆ ಕಾರಣವಾಗುತ್ತದೆ.
  • ಮುಂಜಾನೆ ಬೀನ್ಸ್ ಸೇವಿಸಿದರೆ ಗ್ಯಾಸ್ ಪ್ರಾಬ್ಲಮ್ ಬರುತ್ತದೆ. ಹಾಗೆಯೇ ಅಲ್ಕೊಹಾಲ್ ಉತ್ಪನ್ನಗಳಿಂದ ಬ್ಲೋಟಿಂಗ್ ತಪ್ಪುವುದಿಲ್ಲ. ಸಿಟ್ರಸ್ ಹಣ್ಣುಗಳು, ಟೊಮ್ಯಾಟೊ ಸಹ ಬೇಡ. ಇವು ಅಲ್ಸರ್ ತರುತ್ತವೆ.

Click Here To Download Kannada AP2TG App From PlayStore!