ಸಹಜವಾಗಿ ತಯಾರಿಸಲಾದ ಈ ಪೇಯ …50 ಕಾಯಿಲೆಗಳನ್ನು ಗುಣಪಡಿಸುತ್ತದೆ.!

‘ಪೆನ್ಸಿಲಿನ್ ‘ ಕುರಿತು ನಿಮಗೆ ಗೊತ್ತಿದೆಯಲ್ಲವೇ? ಹಲವು ವಿಧದ ಬ್ಯಾಕ್ಟೀರಿಯಾ, ವೈರಾಣು ಸೋಂಕುಗಳಿಗಲ್ಲದೆ,ಗಾಯಗಳಿಗೂ ಇದನ್ನು ವೈದ್ಯರು ನೀಡುತ್ತಿರುತ್ತಾರೆ.ಇದರಿಂದ ಸೋಂಕುಗಳು, ಗಾಯಗಳು ಬಹಳಷ್ಟುಬೇಗ ಗುಣವಾಗುತ್ತವೆ.ಎಷ್ಟೇ ಆಗಲಿ,ಪೆನ್ಸಿಲಿನ್ ‘ ಸಹ ರಸಾಯನಿಕ ಪದಾರ್ಥಗಳಿಂದ ತಯಾರಿಸುವುದರಿಂದ ನಮ್ಮ ದೇಹದ ಮೇಲೆ ಅದರ ಅಡ್ಡ ಪರಿಣಾಮಗಳು ಇದ್ದೇ ಇರುತ್ತವೆ. ಆದರೆ,ಈ ಕೆಳಗೆ ತಿಳಿಸಲಾಗಿರುವ ಪರಿಣಾಮಕಾರಿಯಾದ, ದೇಹಕ್ಕೆ ಅತ್ಯುತ್ತಮವಾದ ,ಯಾವುದೇ ರೀತಿಯ ಅಡ್ಡಪರಿಣಾಮಗಳಿಲ್ಲದ,ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾದ ಪೇಯವನ್ನು ನೀವು ಸೇವಿಸಿದರೆ ಸುಮಾರು 50 ರೀತಿಯ ಕಾಯಿಲೆಗಳನ್ನು ಗುಣಪಡಿಸಿಕೊಳ್ಳಬಹುದು.ಇದೂ ಸಹ ‘ಪೆನ್ಸಿಲಿನ್ ‘ ನಷ್ಟೇ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.ಅಂತಹ ಪೇಯವನ್ನು ತಯಾರಿಸುವ ವಿಧಾನವನ್ನು ನಾವೀಗ ತಿಳಿದುಕೊಳ್ಳೋಣ.

ಬೇಕಾಗುವ ಪದಾರ್ಥಗಳು :

  • ನೀರು- 500.ಮಿ.ಲೀ.
  • ದಾಲ್ಚಿನ್ನಿ ಚಕ್ಕೆ ಪುಡಿ-1/2 ಟೇಬಲ್ ಸ್ಪೂನ್.
  • ಶುಂಟಿ ಪುಡಿ- 1/2 ಟೇಬಲ್ ಸ್ಪೂನ್.
  • ಅರಶಿಣ ಪುಡಿ- 1/2 ಟೇಬಲ್ ಸ್ಪೂನ್.
  • ಏಲಕ್ಕಿ ಪುಡಿ- 1 ಚಿಟಿಕೆ.
  • ಹಾಲು- ಅರ್ಧ ಕಪ್.
  • ಜೇನು- ಸ್ವಲ್ಪ (ಬೇಕಿದ್ದರೆ ಮಾತ್ರ)

ತಯಾರು ಮಾಡುವ ವಿಧಾನ :
ಮೇಲೆ ತಿಳಿಸಿದ ಎಲ್ಲ ಪದಾರ್ಥಗಳನ್ನೂ ಒಟ್ಟಿಗೆ ಹಾಕಿ ಚೆನ್ನಾಗಿ ಕಲೆಸಿ 15 ನಿಮಿಷಗಳ ಕಾಲ ಕುದಿಸಬೇಕು.ತಣ್ಣಗಾದನಂತರ ಸೋಸಿಕೊಂಡು ಅಗತ್ಯವೆನಿಸಿದಲ್ಲಿ ಬಿಸಿ ಹಾಲನ್ನು ಬೆರೆಸಿ ಕುಡಿಯಬೇಕು.ಈ ಪೇಯವನ್ನು ಪ್ರತಿ ದಿನ ಎಷ್ಟುಸಲವಾದರೂ ಕುಡಿಯಬಹುದು. ಆಹಾರ ತೆಗೆದುಕೊಂಡ 1 ಗಂಟೆಯ ನಂತರ ಕುಡಿದರೆ ಉತ್ತಮ. ಯಾವುದೇ ಪರಿಸ್ಥಿತಿಯಲ್ಲಿ ಸಕ್ಕರೆಯನ್ನು ಸೇರಿಸಲೇಬಾರದು.ಸಹಜವಾಗಿ ತಯಾರಿಸಲಾದ ಈ ಪೇಯವನ್ನು ಕುಡಿದ ನಂತರ ನಿಮ್ಮ ದೇಹದಲ್ಲಾಗುವ ಬದಲಾವಣೆಗಳು ನಿಮಗೆ ತಿಳಿಯುತ್ತವೆ.


Click Here To Download Kannada AP2TG App From PlayStore!

Share this post

scroll to top