ಹಿಂದಿನ ಜನ್ಮದಲ್ಲಿ ನೀವು ಏನು ಮಾಡಿತ್ತಿದ್ದೀರೆಂದು ಗೊತ್ತಾ..? ಹೀಗೆ ತಿಳಿದುಕೊಳ್ಳಿ..!

ಹಿಂದಿನ ಜನ್ಮದಲ್ಲಿ ನೀವು ಏನು ಮಾಡುತ್ತಿದ್ದಿರೆಂದು ನಿಮಗೆ ಗೊತ್ತಾ…? ಅಂದರೆ, ಯಾರಿಗಾದರೂ ಪೂರ್ವ ಜನ್ಮದ ನೆನಪಿರುತ್ತದೆಯೇ..? ಇರುವುದೇ ಇಲ್ಲ. ಚಿಕ್ಕಂದಿನಲ್ಲಿ ನಡೆದ ಘಟನೆಗಳೇ ನೆನಪಿರುವುದಿಲ್ಲ. ಇನ್ನು ಪೂರ್ವ ಜನ್ಮ ನೆನಪು ಹೇಗೆ ಇರುತ್ತದೆ.? ಅದರಲ್ಲೂ ಆ ಜನ್ಮದಲ್ಲಿ ಏನು ಮಾಡುತ್ತಿದ್ದೆವೆಂದು ಗೊತ್ತಾಗುವುದಾದರೂ ಹೇಗೆ? ಅಸಲಿಗೆ ಈ ಜನ್ಮಗಳು ಎಂಬುವುವು ಇರುತ್ತವೆಯೇ..? ಎಂದು ಕೇಳಿದರೆ,ಇರುತ್ತವೆನ್ನುತ್ತಾರೆ ಪ್ರಮುಖ ಗ್ರೀಕ್ ತತ್ವವೇತ್ತ ಪೈಥಾಗರಸ್ ಪೂರ್ವ ಜನ್ಮ ವೆಂಬುದು ಇರುತ್ತದೆ. ಅಷ್ಟೇ ಅಲ್ಲ ,ಆ ಜನ್ಮದಲ್ಲಿ ಯರಾದರೂ ಏನು ಮಾಡುತ್ತಿದ್ದರೆಂಬುದನ್ನು ಸುಲಭವಾಗಿ ತಿಳಿದುಕೊಳ್ಳಬಹುದಂತೆ. ಅದಕ್ಕೆ ಮಾಡಬೇಕಾದ್ದು ಏನೆಂದರೇ…

ಮೊದಲಿಗೆ ಅವರ ಫಾಸ್ಟ್ ಲೈಫ್ ನಂಬರನ್ನು ಕಂಡುಹಿಡಿಯಬೇಕು. ಅದು ಹೇಗೆಂದರೆ… ಅವುಗಳಲ್ಲಿ 1. ಲೈಫ್ ಪಾತ್ ನಂಬರ್.2. ಇನ್ನರ್ ನೀಡ್ ನಂಬರ್. ಲೈಫ್ ಪಾತ್ ನಂಬರನ್ನು ಕಂಡುಹಿಡಿಯುವುದು ಹೇಗೆಂದರೆ…

ಉದಾ: ಜೂನ್ 12, 1960 ರಂದು ಯಾರಾದರೂ ಜನಿಸಿದ್ದರೆ ಅವರ ಲೈಫ್ ಪಾತ್ ನಂಬರ್ ಏನೆಂದರೆ…06+12+1960=1978. ಈಗ ಈ ನಾಲಕ್ಕೂ ಸಂಖ್ಯೆಗಳನ್ನು ಕೂಡಿ.ಈಗ 1+9+7+8=25 ಆಗುತ್ತದೆ.ನಂತರ ಎರಡೂ ಸಂಖ್ಯೆಗಳನ್ನು ಕೂಡಿ.2+5=7. ಇದು ಲೈಫ್ ಪಾತ್ ನಂಬರ್ ಆಗುತ್ತದೆ.
ಈಗ ಇನ್ನರ್ ನೀಡ್ ನಂಬರ್ ಕಂಡು ಹಿಡಿಯುವುದು ಹೇಗೆಂದರೆ…

ಉದಾ : Priya Sharma ಎಂಬ ಹೆಸರಿನಲ್ಲಿ ಸ್ವರಗಳು i,a,a,a ಗಳನ್ನು ತೆಗೆದುಕೊಳ್ಳಬೇಕು . ಅವುಗಳಿಗೆ ನಂಬರ್ ಗಳನ್ನು ನೀಡಬೇಕು.ಅದು ಹೇಗೆಂದರೆ.. A =1,E=5,I=9,O=6,U=3 ಪ್ರಕಾರವಿರುತ್ತದೆ. ಈ ನಂಬರ್ ಗಳನ್ನು ಕೊಟ್ಟು ಕೂಡಬೇಕು. ಅಂದರೆ…9+1+1+1=12 ಆಗುತ್ತದೆ. ಇದನ್ನು ಮತ್ತೆ ಕೂಡಿದರೆ,1+2=3 ಆಗುತ್ತದೆ. ಇದೇ ಇನ್ನರ್ ನೀಡ್ ನಂಬರ್.

ಈಗ ಲೈಫ್ ಪಾತ್ ನಂಬರ್ 7 ಹಾಗೂ ಇನ್ನರ್ ನೀಡ್ ನಂಬರ್ 3 ರನ್ನು ಕೂಡಬೇಕು.3+7=10 ಆಗುತ್ತದೆ.ಇದನ್ನು ಮತ್ತೆ ಕೂಡಿದರೆ 1+0=10 ಆಗುತ್ತದೆ.ಇದೇ ಫಾಸ್ಟ್ ಲೈಫ್ ನಂಬರ್. ಈ ಫಾಸ್ಟ್ ಲೈಫ್ ನಂಬರ್ 1 ರಿಂದ 9 ವರೆಗೆ ಇರುತ್ತದೆ. ಹೀಗೆ ಯಾರಿಗಾದರೂ ಬರುವ ಫಾಸ್ಟ್ ಲೈಫ್ ನಂಬರ್ ನಿಂದ ಅವರು ಹಿಂದಿನ ಜನ್ಮದಲ್ಲಿ ಏನು ಕೆಲಸ ಮಾಡುತ್ತಿದ್ದರೆಂದು ಸುಲಭವಾಗಿ ತಿಳಿಯಬಹುದು.

ಈಗ 1 ರಿಂದ 9 ನಡುವೆ ಬರುವ ನಂಬರ್ ಪ್ರಕಾರ ಹಿಂದಿನ ಜನ್ಮದಲ್ಲಿ ಯಾರು ಏನು ಮಾಡುತ್ತಿದ್ದರೆಂದರೇ…

1 ಸಂಖ್ಯೆ ಬಂದರೆ…
ಇವರು ಹಿಂದಿನ ಜನ್ಮದಲ್ಲಿ,ರಾಜ,ರಾಣಿ,ಪೊಲೀಸ್, ರಾಜಕೀಯ ನಾಯಕರಾಗಿರುತ್ತಾರೆ.
2.ಸಂಖ್ಯೆ ಬಂದರೆ...ಹಿಂದಿನ ಜನ್ಮದಲ್ಲಿ ಅವಳಿ ಜವಳಿಗಳಾಗಿರುತ್ತಾರೆ. ಏನನ್ನೂ ಮಾಡದೆ, ಯಾವಾಗಲೂ ಏನನ್ನೋ ಕಳೆದುಕೊಂಡವರಂತೆ ಇರುತ್ತಾರೆ. ಸಮಸ್ಯೆಗಳಿಂದ ನರಳುತ್ತಿರುತ್ತಾರೆ.
3 ಸಂಖ್ಯೆ ಬಂದರೆ…
ಇವರು ಹಿಂದಿನ ಜನ್ಮದಲ್ಲಿ ಕಲಾವಿದ ಅಥವಾ ಬರಹಗಾರರಾಗಿರುತ್ತಾರೆ.
4 ಸಂಖ್ಯೆ ಬಂದರೆ…
ಹಿಂದಿನ ಜನ್ಮದಲ್ಲಿ ಸೈನಿಕ ಅಥವಾ ಗುಲಾಮರಾಗಿರುತ್ತಾರೆ.
5. ಸಂಖ್ಯೆ ಬಂದರೆ...
ಇವರು ಹಿಂದಿನ ಜನ್ಮದಲ್ಲಿ ಯೋಧರಾಗಿರುತ್ತಾರೆ. ಯುದ್ಧಗಳಲ್ಲಿ ಬಹಳ ಚುರುಕಿನಿಂದ ಭಾಗವಹಿಸಿರುತ್ತಾರೆ.
6.ಸಂಖ್ಯೆ ಬಂದರೆ…
ಹಿಂದಿನ ಜನ್ಮದಲ್ಲಿ ಸನ್ಯಾಸಿ,ಗುರು ಅಥವಾ ಬಾಬಾ ಆಗಿರುತ್ತಾರೆ.
7 ಸಂಖ್ಯೆ ಬಂದರೆ...
ಹಿಂದಿನ ಜನ್ಮದಲ್ಲಿ ವೈದ್ಯ ಅಥವಾ ವ್ಯಾಪಾರಿ ಅಗಿರುತ್ತಾರೆ.
8ಸಂಖ್ಯೆ ಬಂದರೆ... ಪಾರಮಾರ್ಥಿಕ ಅಥವಾ ಬೋಧಕ ರಾಗಿರುತ್ತಾರೆ.
9 ಸಂಖ್ಯೆ ಬಂದರೆ..
ಫಾಸ್ಟ್ ಲೈಫ್ ನಂಬರ್ 9 ಬಂದರೆ .ಇವರು ಹಿಂದಿನ ಜನ್ಮದಲ್ಲಿ ಜ್ಯೋತಿಷಿ ಅಥವಾ ಸಮಾಜವಾದಿ ಆಗಿರುತ್ತಾರೆ.


Click Here To Download Kannada AP2TG App From PlayStore!