ದೀಪಾವಳಿ ದಿನದಂದು ಉಪ್ಪು ನೀರು ತುಂಬಿದ ಬಾಟಲಿಯನ್ನು ಮನೆಯಲ್ಲಿ ಆ ಜಾಗದಲ್ಲಿ ಇಟ್ಟರೇ, ದುಡ್ಡೇ ದುಡ್ಡಂತೆ..!!

ಉಪ್ಪಿನಿಂದ ಎಷ್ಟೋ ಪ್ರಯೋಜನಗಳು ಇವೆ. ನಾವು ತಿನ್ನುವ ಪದಾರ್ಥಗಳಲ್ಲಿ ಚಿಟಿಕೆ ಉಪ್ಪು ಬೆರೆಸಿದರೆ ಎಷ್ಟೋ ರುಚಿ ಎನಿಸುತ್ತದೆ. ಅದೇ ವಿಧವಾಗಿ ಉಪ್ಪು ನಮ್ಮ ಜೀವನವನ್ನು ಕೂಡ ಸುಖಮಯ, ಸಂತೋಷಮಯವಾಗಿ ಮಾಡುತ್ತದೆ ಎನ್ನುತ್ತಿದ್ದಾರೆ ಆಧ್ಯಾತ್ಮಿಕ ನಿಪುಣರು. ಅದು ಹೇಗೆಂದು ತಿಳಿದುಕೊಳ್ಳೋಣ ಬನ್ನಿ…

1. ಉಪ್ಪಿನಿಂದ ದ್ರುಷ್ಟಿ ತೆಗೆಯುವುದು ಅನಾಧಿ ಕಾಲದಿಂದ ನೋಡುತ್ತಾ ಬಂದಿದ್ದೇವೆ. ಮನೆಯಲ್ಲಿ ಯಾರಿಗಾದರೂ ದ್ರುಷ್ಟಿ ಹಿಡಿದಿದೆ ಎಂದೆನಿಸಿದರೆ, ಒಂದು ಹಿಡಿ ಉಪ್ಪನ್ನು ತೆಗೆದುಕೊಂಡು ದ್ರುಷ್ಟಿ ಹಿಡಿದವರ ಮೇಲೆ ಮೂರು ಬಾರಿ ತಿರುಗಿಸಿ ಬಿಸಾಡುವುದು ನೋಡುತ್ತಿರುತ್ತೇವೆ. ಆನಂತರ ದ್ರುಷ್ಟಿ ಹೋಗುತ್ತದೆಂದು ನಂಬಿಕೆ.

2. ಸ್ನಾನದ ಕೋಣೆಯ ಒಂದು ಮೂಲೆಯಲ್ಲಿ ಗಾಜಿನ ಬಾಟಲಿಯಲ್ಲಿ ಉಪ್ಪನ್ನು ಇಟ್ಟರೆ, ವಾಸ್ತು ದೋಷ ಇರುವುದಿಲ್ಲವಂತೆ. ದೋಷದ ಮಾತು ಹಾಗಿರಲಿ, ಕ್ರಿಮಿ ಕೀಟಗಳಂತೂ ತೊಲಗುತ್ತವೆ.

3. ರಾಹುವಿನಿಂದ ಬರುವ ನೆಗಟೀವ್ ಎನರ್ಜಿ ಹೋಗಬೇಕೆಂದರೆ, ರಾಹುವಿಗೆ ಇಷ್ಟವಾದ ಗಾಜಿನ ಬೌಲ್ ನಲ್ಲಿ ಉಪ್ಪು ಹಾಕಿ ಇಟ್ಟರೆ ನೆಗಟೀವ್ ಎನರ್ಜಿ ಮನೆಯಲ್ಲಿ ಇರುವುದಿಲ್ಲ.

4. ಮನಸಿನಲ್ಲಿ ಏನಾದರೂ ಆಂದೋಲನವಿದ್ದರೆ…ಹಿಡಿ ಉಪ್ಪನ್ನು ತೆಗೆದುಕೊಂಡು, ಬಿಳಿಯ ವಸ್ತ್ರದಲ್ಲಿ ಮೂಟೆಯಂತೆ ಕಟ್ಟಿ ಅದನ್ನು ಮನೆಯ ಮುಖದ್ವಾರಕ್ಕೆ ಕಟ್ಟಿದರೆ ಅದರ ಕೆಳಗಿನಿಂದ ಮನೆಗೆ ಏನಾದರೂ, ಯಾರಾದರೂ ಬಂದು ಹೋಗುತ್ತಿದ್ದರೆ ಆಂದೋಲನ ಹೋಗಿ ಎಲ್ಲವೂ ಒಳ್ಳೆಯದೇ ಆಗುತ್ತದೆ.

5. ಈ ಉಪ್ಪಿನ ಮೂಟೆಯನ್ನು ವ್ಯಾಪಾರದ ಸ್ಥಳಗಳಲ್ಲಿ ಮುಖದ್ವಾರದ ಜೊತೆ, ನಿಮ್ಮ ಕಪಾಟುಗಳಲ್ಲಿ ಕೂಡ ಇಟ್ಟುಕೊಳ್ಳಬೇಕಂತೆ. ಹೀಗೆ ಮಾಡುವುದರಿಂದ ವ್ಯಾಪಾರದಲ್ಲಿ ಒಳ್ಳೆಯ ಲಾಭ ಬರುತ್ತದೆಂದು ಪಂಡಿತರು ಹೇಳುತ್ತಾರೆ.

6. ಮಲಗುವ ಮುನ್ನ ಚಿಟಿಕೆ ಉಪ್ಪನ್ನು ನೀರಿನಲ್ಲಿ ಹಾಕಿ ಕೈಕಾಲು ತೊಳೆದುಕೊಂಡರೆ , ಸುಖಕರವಾಗಿ ನಿದ್ರೆ ಬರುವುದಲ್ಲದೇ ಎಲ್ಲವೂ ಒಳ್ಳೆಯದೇ ನಡೆಯುತ್ತದಂತೆ. ಮಕ್ಕಳಿಗೆ ವಾರಕ್ಕೆ ಒಮ್ಮೆಯಾದರೂ ಉಪ್ಪು ಬೆರೆಸಿದ ನೀರಿನಿಂದ ಸ್ನಾನ ಮಾಡಿಸಿದರೆ ರೋಗಗಳು ಹೆಚ್ಚಾಗಿ ಬರುವುದಿಲ್ಲವೆಂದು ಹೇಳುತ್ತಿದ್ದಾರೆ.

ಲಕ್ಷ್ಮಿದೇವಿಗೆ ಎಷ್ಟೋ ಇಷ್ಟವಾದ ದೀಪಾವಳಿ ದಿನದಂದು , ಉಪ್ಪು ತುಂಬಿದ ಗಾಜಿನ ಬಾಟಲಿಯನ್ನು ಮನೆಯಲ್ಲಿನ ಯಾವುದೋ ಒಂದು ಮೂಲೆಯಲ್ಲಿ ಅಥವಾ ಸ್ನಾನದ ಕೋಣೆಯಲ್ಲಿ ಇಟ್ಟರೆ ನೆಗಟೀವ್ ಎನರ್ಜಿಗಳು ಎಲ್ಲವೂ ಹೊರಕ್ಕೆ ಹೋಗಿ, ಲಕ್ಷ್ಮೀ ದೇವಿ ಮನೆಯಲ್ಲಿ ನಿವಾಸ ಮಾಡುತ್ತಾಳೆಂದು ಧಾರ್ಮಿಕ ನಿಪುಣರು ಹೇಳುತ್ತಾರೆ.

ನಿಮಗೆ ಈ ರೀತಿಯ ವಿಷಯಗಳ ಬಗ್ಗೆ ವಿಶ್ವಾಸ, ನಂಬಿಕೆ ಇದ್ದರೆ ಆಚರಿಸಿ ಇಲ್ಲವಾದರೆ ಸುಮ್ಮನೆ ಓದಿ ಮರೆತುಬಿಡಿ…

 


Click Here To Download Kannada AP2TG App From PlayStore!