ಈಕೆ ಮಾಡೆಲ್ ಅಲ್ಲ… ಉಗ್ರರಿಗೆ ಸಿಂಹಸ್ವಪ್ನವಾಗಿರುವ IPS ಅಧಿಕಾರಿ.!!

ದೇಶವನ್ನು ಕಿತ್ತು ತಿನ್ನುತ್ತಿರುವ ಎರಡು ಪ್ರಮುಖ ಸಮಸ್ಯೆಗಳಲ್ಲಿ ಒಂದು ಭ್ರಷ್ಟಾಚಾರ, ಎರಡು ಭಯೋತ್ಪಾದನೆ.! ಇಂತಹ ಸಂದರ್ಭದಲ್ಲಿ ಮಹಿಳೆಯೊಬ್ಬರು ಐಪಿಎಸ್ ಕ್ಷೇತ್ರಕ್ಕೆ ಬಂದರು. ನೋಡಲು ಸಿನಿಮಾ ಹೀರೋಯಿನ್ ತರಹ ಇರುತ್ತಾರೆ. ಸುಕೋಮವಾಗಿರುವ ಈಕೆಯನ್ನು ನೋಡಿದರೆ ಏನು ಮಾಡುತ್ತಾರೆ ಬಿಡು ಎಂದುಕೊಂಡವರೇ ಜಾಸ್ತಿ..! ಆದರೆ ಸೀನ್ ರಿವರ್ಸ್ ಆಯಿತು. ಆಕೆ ಜಾಯಿನ್ ಆದ 2 ವರ್ಷಗಳಲ್ಲೇ 16 ಮಂದಿ ಉಗ್ರರನ್ನು ಹೊಡೆದು ಉರುಳಿಸಿದ್ದಾರೆ. 65ಕ್ಕೂ ಹೆಚ್ಚು ಉಗ್ರರನ್ನು ಜೈಲಿಗೆ ತಳ್ಳಿದ್ದಾರೆ. ಆ ಐಪಿಎಸ್ ಆಫೀಸರ್ ಹೆಸರು ಸಂಜುಕ್ತಾ ಪರಾಶರ್… ಐರನ್ ಲೇಡಿ ಆಫ್ ಇಂಡಿಯಾ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಕರೆಯುತ್ತಿರುವ ಇವರು ಈಗ ಬಹಳಷ್ಟು ಯುವತಿಯರಿಗೆ ರೋಲ್ ಮಾಡೆಲ್.

ಸೈನ್ಸ್‌ನಲ್ಲಿ ಡಿಗ್ರಿ ಮಾಡಿದ ಸಂಜುಕ್ತಾ… 2006ರ ಬ್ಯಾಚ್‌‍ನ ಸಿವಿಲ್ಸ್ ಸಾಧಿಸಿದ್ದಾರೆ. ಮೊದಲ ಪೋಸ್ಟಿಂಗ್ ಅಸ್ಸಾಂನಲ್ಲಿ. ಅಲ್ಲಿಗೆ ಹೋದಾಗಿನಿಂದ ಇಲ್ಲಿಯತನಕ ಅಸ್ಸಾಂನಲ್ಲಿ ಬೋಡೋ ಉಗ್ರರಿಗೆ ನರಕ ತೋರಿಸುತ್ತಿದ್ದಾರೆ. ಕೆಂಪುದೀಪದ ಕಾರಿನಲ್ಲಿನ ಸುತ್ತಾಡ ಬೇಕಾಗಿದ್ದ ಆಕೆ ದೇಶದ ರಕ್ಷಣೆಗಾಗಿ ಎಕೆ 47 ಹಿಡಿದುಕೊಂಡು ಕಾಡು ಸುತ್ತುತ್ತಿದ್ದಾರೆ. ಅಸ್ಸಾಂನಲ್ಲೇ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಾ ಪುರು ಗುಪ್ತಾರನ್ನು ವರಿಸಿದರು. ಈಗ ಇವರಿಗೆ 4 ವರ್ಷದ ಮಗನೂ ಇದ್ದಾನೆ.

ಒಂದು ಕಡೆ ದೇಶದ ಅಭಿವೃದ್ಧಿಗೆ ಅಡ್ಡಿಯಾಗಿರುವ ಉಗ್ರರರನ್ನು ಕಿತ್ತೆಸೆಯುತ್ತಾ ಇನ್ನೊಂದು ಕಡೆ ಸೇವಾ ಕಾರ್ಯಕ್ರಮಗಳನ್ನು ಭಾಗಿಯಾಗುತ್ತಿದ್ದಾರೆ ಸಂಜುಕ್ತಾ… ಎಲ್ಲಿ ಯಾವ ಕ್ಯಾಂಪ್ ನಿರ್ವಹಿಸಿದರೂ ಭಾಗಿಯಾಗಿ ಸೂಕ್ತ ಸೂಚನೆಗಳನ್ನು ನೀಡುತ್ತಾರೆ. ಶಿಕ್ಷಣದ ಪ್ರಾಮುಖ್ಯತೆ ಬಗ್ಗೆ ಪ್ರಚಾರ ಮಾಡುತ್ತಿದ್ದಾರೆ. ದೇಶದ ಯುವಜನತೆಗೆ ರೋಲ್ ಮಾಡೆಲ್ ಆಗಿ ನಿಂತಿರುವ ಸಂಜುಕ್ತಾ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು.

1) College Days:

2) With AK-47:

3) BODO Millitent Operation Time:

4) In Social Activites;

5) With Her Son:

6) On Ph.D Convocation:


Click Here To Download Kannada AP2TG App From PlayStore!