ಈ 27 ಫೋಟೋಗಳನ್ನು ನೋಡಿದರೆ ಚಕಿತರಾಗುವುದು ಪಕ್ಕಾ..! ಇಷ್ಟಕ್ಕು ಏನು ನಡೀತಿದೆ ಅಂತ ಇನ್ನೊಮ್ಮೆ ಫೋಟೋ ನೋಡುತ್ತೀರ.!

ನಿತ್ಯ ನಾವು ರೆಗ್ಯುಲರ್ ಆಗಿ ಮಾಡುವ ಕೆಲಸಗಳು ಕೆಲವು ಇರುತ್ತವೆ. ಅವು ನಿತ್ಯ ನಡೆದುಹೋಗುತ್ತಿರುತ್ತವೆ. ಆದರೆ ಒಮ್ಮೊಮ್ಮೆ ಮಾಡುವ ಕೆಲವು ಕೆಲಸಗಳು ಮಾತ್ರ ನಮಗೆ ತ್ರಾಸ ಕೊಡುತ್ತವೆ. ಆದರೆ ಕೆಲವು ಸಂದರ್ಭಗಳಲ್ಲಿ ಅದೇ ಕೆಲಸಗಳು ನೋಡಲು ಇತರರಿಗೆ ನಗು ತರಿಸುತ್ತವೆ. ಹೌದು, ನಾವು ಹೇಳುತ್ತಿರುವುದು ತಮಾಷೆ ಸಂಗತಿ ಬಗ್ಗೆ. ಇವು ಯಾವಾಗಲೋ ಒಮ್ಮೆಮ್ಮೆ ನಡೆಯುತ್ತವೆ. ಆ ರೀತಿ ನಡೆದ ಸಂದರ್ಭದಲ್ಲಿ ಫೋಟೋಗಳನ್ನು ತೆಗೆದರೆ ಅವು ಎಷ್ಟೋ ಮಂದಿಗೆ ಷೇರ್ ಆಗುತ್ತವೆ. ಹಾಗಾಗಿ ಎಲ್ಲರಲ್ಲೂ ನಗು ತರಿಸುತ್ತವೆ. ಹಾಗಿದ್ದರೆ ಆ ರೀತಿಯ ಫನ್ನಿ ಫೋಟೋಗಳು ಯಾವುದು ಎಂಬುದನ್ನು ಈಗ ನೋಡೋಣವೇ?ನಿತ್ಯ ನಾವು ರೆಗ್ಯುಲರ್ ಆಗಿ ಮಾಡುವ ಕೆಲಸಗಳು ಕೆಲವು ಇರುತ್ತವೆ. ಅವು ನಿತ್ಯ ನಡೆದುಹೋಗುತ್ತಿರುತ್ತವೆ. ಆದರೆ ಒಮ್ಮೊಮ್ಮೆ ಮಾಡುವ ಕೆಲವು ಕೆಲಸಗಳು ಮಾತ್ರ ನಮಗೆ ತ್ರಾಸ ಕೊಡುತ್ತವೆ. ಆದರೆ ಕೆಲವು ಸಂದರ್ಭಗಳಲ್ಲಿ ಅದೇ ಕೆಲಸಗಳು ನೋಡಲು ಇತರರಿಗೆ ನಗು ತರಿಸುತ್ತವೆ. ಹೌದು, ನಾವು ಹೇಳುತ್ತಿರುವುದು ತಮಾಷೆ ಸಂಗತಿ ಬಗ್ಗೆ. ಇವು ಯಾವಾಗಲೋ ಒಮ್ಮೆಮ್ಮೆ ನಡೆಯುತ್ತವೆ. ಆ ರೀತಿ ನಡೆದ ಸಂದರ್ಭದಲ್ಲಿ ಫೋಟೋಗಳನ್ನು ತೆಗೆದರೆ ಅವು ಎಷ್ಟೋ ಮಂದಿಗೆ ಷೇರ್ ಆಗುತ್ತವೆ. ಹಾಗಾಗಿ ಎಲ್ಲರಲ್ಲೂ ನಗು ತರಿಸುತ್ತವೆ. ಹಾಗಿದ್ದರೆ ಆ ರೀತಿಯ ಫನ್ನಿ ಫೋಟೋಗಳು ಯಾವುದು ಎಂಬುದನ್ನು ಈಗ ನೋಡೋಣವೇ?

1. ನೋಡಿದರೆ ಈ ಕಾರು ಹ್ಯಾರಿ ಪಾಟರ್ ಕಾರಿನಂತಿದೆಯೇ. ಗಾಳಿಯಲ್ಲಿ ಹಾರುತ್ತಿದೆ.

2. ಬ್ಯಾಟ್‌‍ಮನ್ ಡಿನ್ನರ್‌ಗೆ ಬಂದಿದ್ದಾನೆ, ಏನಾದರೂ ಇದ್ದರೆ ಕೊಡಿ.

3. ಬಾತುಕೋಳಿಗಳನ್ನು ಅರೆಸ್ಟ್ ಮಾಡಿದ ಪೊಲೀಸ್. ಪಾಪ ಯಾರೂ ಕ್ರಿಮಿನಲ್ಸ್ ಸಿಕ್ಕಿಲ್ಲ ಅನ್ನಿಸುತ್ತದೆ.

4. ನನಗೆ ಅವನ್ನು ಈ ರೀತಿ ಇಟ್ಟುಕೊಂಡರೇನೆ ಹಾಯಾಗಿ ಇರುತ್ತದೆ.

5. ಛೀ… ನಿಮ್ಮ ಮಗೆಗಿಂತಲೂ ನಾನು ಕುಳಿತಿರುವ ಜಾಗನೇ ಚೆನ್ನಾಗಿದೆ ಅಲ್ಲವೇ?

6. ಆ ಕಾರಿನಲ್ಲಿ ಇರುವವರಿಗೆ ತುಂಬಾ ಲಕ್ಕಿ ಡೇ. ಇಲ್ಲದಿದ್ದರೆ ಹೊರಗಿದ್ದ ಜೇನುಹುಳುಗಳು ಕಚ್ಚುತ್ತಿದ್ದವು.

7. ಸ್ಪೈಡರ್ ಮ್ಯಾನ್ ಜತೆ ಪ್ರಾರ್ಥಿಸುತ್ತಿರುವ ಧಾರ್ಮಿಕ ಗುರುಗಳು?

8. ಬಾರ್‌ಗಳಲ್ಲಿ ಖಾಲಿ ಇಲ್ಲ. ಏನು ಮಾಡೋದು. ಪಬ್ಲಿಕ್ ಡ್ರಿಂಕಿಂಗ್ ತಪ್ಪಲಿಲ್ಲ.

9. ಇಂತಹ ವಿನ್ಯಾಸಗಳನ್ನು ಹೊರಗೆ ಮಾಡಬೇಕು. ಈಗಲಾದರೂ ಬುದ್ಧಿ ಬಂತಲ್ಲಾ.

10. ನೋಡಿ ಬಾಸ್. ಸೌಂದರ್ಯ ಸರ್ಧೆ ಇಟ್ಟರೆ ನನಗೇ ಪ್ರೈಸ್ ಕೊಡಿ. ಹೇಗಿದ್ದೀನಿ ನಾನು.

11. ನನಗೆ ಗೊತ್ತಿಲ್ಲದೆ ಕೇಳುತ್ತೇನೆ. ಕಾಮಿಕ್ ಕ್ಯಾರೆಕ್ಟರ್‌ಗೂ ಶವಯಾತ್ರೆ ಮಾಡುತ್ತಾರಾ?

12. ನೋಡುತ್ತಿದ್ದರೆ ಸೂಪರ್ ಹೀರೋಗಳು ಯಾವುದೋ ಅಸಂಘಟಿತ್ತ ಕೆಲಸ ಮಾಡುತ್ತಿರುವಂತಿದೆ?

13. ಆ ತಲೆ, ಪಕ್ಕದಲ್ಲೇ ಇರುವ ಕುತ್ತಿಗೆ ಜೋಡಿಸಿ ನೋಡಲು ಎರಡು ಕಣ್ಣು ಸಾಲದು !

14. ನೋಡುತ್ತಿದ್ದರೆ ಪಿಶ್ ಆಕಾಶದಿಂದ ಕೆಳಗೆ ಬಿದ್ದಂತೆ ಇದೆ ಅಲ್ಲವೇ.

15. ಬಾಲ್ಕನಿಯಲ್ಲಿ ಸ್ಮೋಕಿಂಗ್ ಮಾಡಲು ಬಂದೆ. ಈಗ ಒಳಗೆ ಹೇಗೆ ಹೋಗಬೇಕೋ ತಿಳಿಯುತ್ತಿಲ್ಲ.

16. ಮನೆಯಲ್ಲಿ ಅಡುಗೆ ಮಾಡಬೇಕು. ಆಫೀಸಲ್ಲಿ ಕೆಲಸ ಮಾಡಬೇಕು. ಆದಕಾರಣ ಇದು ಬಿಡುತ್ತಿಲ್ಲ. ಪಾಪ.. ಏನ್ ಮಾಡೋಣ.

ಕೆಲವರಷ್ಟೇ.

17. ನನಗೆ ಗೊತ್ತಿದ್ದು ಯಾವ ಪ್ರೊಫೆಷನಲ್ ಡ್ರೈವರ್ ಸಹ ಈ ಕಾರನ್ನು ತೆಗೆಯಲ್ಲ. ಡೌಟಾ..!

18. ಎಲ್ಲೇ ಹೋದರೂ ಕಂಫರ್ಟ್ ಆಗಿ ಕುಳಿತುಕೊಳ್ಳುವುದೇ ಬೇಕು. ಹೌದು ಮತ್ತೆ. ಹಾಗಾಗಿಯೇ ಈ ಸೆಟಪ್.

19. ಚಿತ್ರದಲ್ಲಿರುವ ನಾಲ್ಕು ಮಂದಿ ಒಂದೇ ತರಹ ಇದ್ದಾರೆ. ಇವರು ಕಾಲದಲ್ಲಿ ಪ್ರಯಾಣಿಸುತ್ತಿಲ್ಲ ಅಲ್ಲವೇ.

20. ಅಯ್ಯೋ ದೇವರೇ…ಆತನ ಆತ್ಮಕ್ಕೆ ಶಾಂತಿ ಸಿಗಲಿ. ಶಾರ್ಕ್ ಬಾಯಿಗೆ ಬಿದ್ದ ಮೇಲೆ ಇನ್ಯಾರೂ ಆತನನ್ನು ರಕ್ಷಿಸಲ್ಲ.

21. ವಾಹ್… ಚಿಂತೆ ಇಲ್ಲದವನಿಗೆ ಸಂತೆಯಲ್ಲಿ ನಿದ್ದೆ ಅಂದ್ರೆ ಇದೆ.

22. ಲೆಕ್ಕ ತಪ್ಪಾಗಿ ಹಾಕಿದೆಯೋ ಬಾಕ್ಸಿಂಗ್ ಪಂಚ್ ಬೀಳುತ್ತದೆ. ಮೊದಲೇ ಕೈಗೆ ಗ್ಲೌಸ್ ಇವೆ ಎಚ್ಚರ..!

23. ಮನೆ ಮುಂದೆ ಪಾರ್ಕಿಂಗ್ ಜಾಗ ಇಲ್ಲದಿದ್ದರೆ ಅಷ್ಟೇ!

24. ಒಂದು ಬೆಕ್ಕಿನ  ಅಂತರಂಗ.’

25. ಯೂನಿಫಾರ್ಮ್ ಇಲ್ಲ, ಏನು ಮಾಡೋಣ. ಯುದ್ಧದಲ್ಲಿ ಪಾಲ್ಗೊಳ್ಳಲೇಬೇಕಲ್ಲವೇ.

26. ಮೊದಲ ಮಾಂಸ ಮಾರಲು ಇದೊಂಗು ಗಿಮ್ಮಿಕ್.

27. ಮನಸ್ಸಲ್ಲಿ ಸಂಕಲ್ಪ ಇದ್ದರೆ ಯಾರೇ ಆಗಲಿ ಏನು ಬೇಕಾದರೂ ಮಾಡಬಹುದು.


Click Here To Download Kannada AP2TG App From PlayStore!