ಆಕೆ ‘ ಗೂಗಲ್’ ನಲ್ಲಿ ‘ ‘ಸರ್ಚ್’ ಮಾಡಿದಳು. ಉತ್ತರ ನೋಡಿ ಶಾಕ್ ಆದಳು…!

ನನಗೊಂದು ಅನುಮಾನ ಬಂದಿದೆ ಎಂದು ಯಾರಲ್ಲಾದರೂ ಹೇಳಿದರೆ, ಒಡನೆಯೇ ‘ಗೂಗಲ್’ನಲ್ಲಿ ಸರ್ಚ್ ಮಾಡಿ ಎನ್ನುತ್ತಾರೆ. ನಮಗೂ ಸಹ ಯಾವುದಾದರುಅನುಮಾನ ಬಂದರೆ, ಗೂಗಲ್ ಮೊರೆ ಹೋಗುತ್ತೇವೆ. ನಾವಿರುವುದು ಸ್ಮಾರ್ಟ್ ಫೋನ್ ಯುಗದಲ್ಲಿ.. ಎಲ್ಲಾ ಮಾಹಿತಿಯು ಅಂಗೈಯಲ್ಲೇ ಸಿಗುವಂತಾಗಿದೆ.ಅದರಲ್ಲೂ ಅಂಬಾನಿಯವರು ಜಿಯೋ ಆಫರ್ ಗಳನ್ನು ನೀಡಿ ಉಚಿತ ಡೆಟಾ ನೀಡಿರುವುದರಿಂದ , ಇಂದು ವೈಫೈ ಇಲ್ಲದ ಮನೆಯಿಲ್ಲ, ವಾಟ್ಸ್ಯಾಪ್, ಫೇಸ್ ಬುಕ್ಉಪಯೋಗಿಸದವರಿಲ್ಲ. ಒಮ್ಮೊಮ್ಮೆ ಗೂಗಲ್ ಸರ್ಚ್ ಮಾಡಿದಾಗ ನಾವು ಹುಡುಕುತ್ತಿದ್ದ ಮಾಹಿತಿಗಿಂತಲು ಅಸಂಬದ್ಧ ಉತ್ತರ ದೊರೆಯುತ್ತದೆ. ಅಂತಹಕೆಲವು ಹಾಸ್ಯಮಯ ಉತ್ತರಗಳು ನಿಮಗಾಗಿ. ಓದಿ ಅನಂದಿಸಿ. ಸ್ನೇಹಿತರೊಂದಿಗೆ ಹಂಚಿಕೊಳ್ಳಿ .


*1. ಮೇಕಪ್, ಫ್ಯಾಷ, ಹೆಲ್ತ್ ಟಿಪ್ಸ್ ಇಂಟರ್ ನೆಟ್ ನಲ್ಲಿ ನೋಡಿ ಫಾಲೋ ಆಗೋಣ. ಕೊನೆಗೆ ಯಾವುದೇ ಪಲಿತಾಂಶ ಲಭಿಸುವುದಿಲ್ಲ.


*2. ಇನ್ನು ಗೂಗಲ್ ಮ್ಯಾಪ್ ವಿಷಯಕ್ಕೆ ಬರೋಣ. ಲೊಕೇಷನ್ ಪಂಜಾಗುಟ್ಟಾ ಎಂದು ಟೈಪ್ ಮಾಡಿದರೆ…ಪೋಚಂಪಲ್ಲಿ ಎಂದು ತೋರಿಸುತ್ತದೆ.


*3. ಆರೋಗ್ಯ ಹದಗೆಟ್ಟಿದೆಯೆಂದು ಡಾಕ್ಟರ್ ಬಳಿ ಹೋಗಲು ಉದಾಸೀನವಾಗಿ, ಗೂಗಲ್ ನಲ್ಲಿ …ನೆಗಡಿ,ಜ್ವರ ಲಕ್ಷಣಗಳಿವೆಯೆಂದು ಟೈಪ್ ಮಾಡಿದರೆ…ಕ್ಯಾನ್ಸರ್ ರೋಗ ಎಂದು ತಿಳಿಸುತ್ತದೆ.


*4. ಹೊರಗೆ ಅಡ್ಡಾಡಿಕೊಂಡು ಬರೋಣ ಎಂದು ಮನಸಾಗಿ, ಮಳೆ ಬರುತ್ತೋ ಇಲ್ಲವೋ ಎಂದು ತಿಳಿದುಕೊಳ್ಳಲು …. ನೋಡಿದರೆ… ಎಂದು ತೋರಿಸುತ್ತದೆ.
ಹೊರಗೆ ಹೋದ ತಕ್ಷಣ ಮಳೆ ಪ್ರಾರಂಭವಾಗುತ್ತದೆ.

 


Click Here To Download Kannada AP2TG App From PlayStore!