ಒಬ್ಬ ವ್ಯಕ್ತಿ ದಿನಕ್ಕೆ ಎಷ್ಟು ನೀರು ಕುಡಿಯಬೇಕು ಅಂತ ಹೇಳುವ ಸೂತ್ರ= (ತೂಕ/10)-2.

ಮಾನವನ ದೇಹದಲ್ಲಿ ಸುಮಾರು ಶೇ.70 ರಿಂದ 80ರವರೆಗೂ ನೀರೇ ಇರುತ್ತದೆ. ಯಾವುದೇ ಅವಯವ ಕೆಲಸ ಮಾಡಬೇಕಾದರೆ ನೀರು ಅತ್ಯಗತ್ಯ. ರೋಗಗಳು ನಮ್ಮ ಬಳಿಗೆ ಸುಳಿಯದೆ ಇರಬೇಕಾದರೆ ಹೆಚ್ಚಿನ ಪ್ರಮಾಣದ ನೀರು ಕುಡಿಯಬೇಕು. ಆದರೆ ಎಷ್ಟು ತೂಕ ಇರುವ ವ್ಯಕ್ತಿ ಎಷ್ಟು ಪ್ರಯಾಣದ ನೀರು ಕುಡಿಯಬೇಕು ಎಂಬ ವಿಷಯದ ಮೇಲೆ ಒಂದು ಸಾಮಾನ್ಯ ಫಾರ್ಮುಲಾ ಇದೆ. ಈ ಸೂತ್ರವನ್ನು ಅನುಸರಿಸಿ ನಿಮ್ಮ ತೂಕವನ್ನು ಅವಲಂಭಿಸಿ ನೀವು ನಿತ್ಯ ಎಷ್ಟು ಲೀಟರ್ ನೀರನ್ನು ಕುಡಿಯಬೇಕು ಅಂತ ತಿಳಿದುಕೊಳ್ಳಬಹುದು.ಮಾನವನ ದೇಹದಲ್ಲಿ ಸುಮಾರು ಶೇ.70 ರಿಂದ 80ರವರೆಗೂ ನೀರೇ ಇರುತ್ತದೆ. ಯಾವುದೇ ಅವಯವ ಕೆಲಸ ಮಾಡಬೇಕಾದರೆ ನೀರು ಅತ್ಯಗತ್ಯ. ರೋಗಗಳು ನಮ್ಮ ಬಳಿಗೆ ಸುಳಿಯದೆ ಇರಬೇಕಾದರೆ ಹೆಚ್ಚಿನ ಪ್ರಮಾಣದ ನೀರು ಕುಡಿಯಬೇಕು. ಆದರೆ ಎಷ್ಟು ತೂಕ ಇರುವ ವ್ಯಕ್ತಿ ಎಷ್ಟು ಪ್ರಯಾಣದ ನೀರು ಕುಡಿಯಬೇಕು ಎಂಬ ವಿಷಯದ ಮೇಲೆ ಒಂದು ಸಾಮಾನ್ಯ ಫಾರ್ಮುಲಾ ಇದೆ. ಈ ಸೂತ್ರವನ್ನು ಅನುಸರಿಸಿ ನಿಮ್ಮ ತೂಕವನ್ನು ಅವಲಂಭಿಸಿ ನೀವು ನಿತ್ಯ ಎಷ್ಟು ಲೀಟರ್ ನೀರನ್ನು ಕುಡಿಯಬೇಕು ಅಂತ ತಿಳಿದುಕೊಳ್ಳಬಹುದು.

 

 

ಫಾರ್ಮುಲಾ: 

 

ಒಬ್ಬ ವ್ಯಕ್ತಿ ನಿತ್ಯ ಎಷ್ಟು ಲೀಟರ್ ನೀರು ಕುಡಿಯಬೇಕು= (ಆ ವ್ಯಕ್ತಿಯ ತೂಕ/10)-2
ಉದಾಹರಣೆಗೆ 60 KG ತೂಕವುಳ್ಳ ವ್ಯಕ್ತಿ ಕುಡಿಯಬೇಕಾದ ನೀರಿನ ಪ್ರಮಾಣ = (60/10)-2  

=6-2  

                                                                                                      =4 ಲೀಟರ್

 

ಅಂದರೆ…60 KG ತೂಕ ಇರುವ ವ್ಯಕ್ತಿ ಕುಡಿಯಬೇಕಾದ ನೀರಿನ ಪ್ರಮಾಣ 4 ಲೀಟರ್. 70 KG ತೂಕವುಳ್ಳ ವ್ಯಕ್ತಿ 5 ಲೀಟರ್, 80 KG ತೂಕವುಳ್ಳವರು 6 ಲೀಟರ್ ಹೀಗೆ ದೇಹದ ತೂಕಕ್ಕೆ ಅನುಗುಣವಾಗಿ ಕುಡಿಯಬೇಕಾಗುತ್ತದೆ.

Note: 3 ವರ್ಷದ ಒಳಗಿನ ಮಕ್ಕಳಿಗೆ 1 ಲೀಟರ್ ನೀರಿನ ಅಗತ್ಯ ಇರುತ್ತದೆ. ಇನ್ನೂ ಚಿಕ್ಕ ಮಕ್ಕಳ ವಿಷಯದಲ್ಲಿ ಅವರ ಅಗತ್ಯವನ್ನು ಅನುಸರಿಸಿ ನೀರನ್ನು ಕುಡಿಯಬೇಕಾಗಿರುತ್ತದೆ. ಹೆಚ್ಚು ಅಂದರೆ 8 ಲೀಟರ್ ನೀರಿಗಿಂತ ಜಾಸ್ತಿ ಕುಡಿಯುವುದು ಅಷ್ಟು ಒಳ್ಳೆಯದಲ್ಲ.


Click Here To Download Kannada AP2TG App From PlayStore!