ಇತ್ತೀಚೆಗೆ ಸಾಮಾಜಿಕ ಮಾಧ್ಯಮದ ಕಾರಣ ರಾತ್ರಿಗೆ ರಾತ್ರಿ ಸ್ಟಾರ್ಸ್ ಆದ ಕೆಲವರು…

ಸಿನಿಮಾದರಾಗಲಿ ಇತರೆ ಯಾರೇ ಆಗಲಿ ಸ್ಟಾರ್ಸ್ ಆಗಬೇಕೆಂದರೆ ಸಾಕಷ್ಟು ಕಷ್ಟಪಟ್ಟು ಮೇಲೆ ಬರಬೇಕು. ಆದರೆ ಅದೇನೋ ಕೆಲವರು ರಾತ್ರಿಗೆ ರಾತ್ರಿಯೇ ಸ್ಟಾರ್ಸ್ ಆದರು. ಆ ರೀತಿ ಆಗಲು ಹೆಲ್ಪ್ ಮಾಡಲು ಸದಾ ಮುಂದಿರುತ್ತದೆ ಸಾಮಾಜಿಕ ಮಾಧ್ಯಮ.. ಇಲ್ಲಿ ಒಂದು ಟಾಪಿಕ್ ಆಗಲಿ, ಒಂದು ವ್ಯಕ್ತಿ ಆಗಲಿ ಇಷ್ಟವಾಯಿತೆಂದರೆ ಸುನಾಮಿ ತರಹ ಪಬ್ಲಿಸಿಟಿ ಬಂದುಬಿಡುತ್ತದೆ… ಓವರ್‌ನೈಟ್ ಸ್ಟಾರ್ಸ್ ಮಾಡುತ್ತದೆ. ಇತ್ತೀಚೆಗೆ ಆ ರೀತಿಯಲ್ಲಿ ರಾತ್ರಿಗೆ ರಾತ್ರಿಯೇ ಸ್ಟಾರ್ಸ್ ಆದ ಕೆಲವರಿದ್ದಾರೆ… ಅವರ್ಯಾರು ಗೊತ್ತಾ…

ఎక్కడ చూసినా ఆ పాటే

ಡಿಂಚಕ್ ಪೂಜ
ಡಿಂಚಕ್ ಪೂಜಾ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಹಾಟ್ ಟಾಪಿಕ್ ಆಗಿ ಬದಲಾದರು. ಡಿಂಚಕ್ ಪೂಜಾ ಸ್ವಾಗ್ ವಾಲಾ ಹೆಸರಿನಲ್ಲಿ ಡಿಂಚಕ್ ಹಾಡಿದ ಹಾಡು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಯಿತು. ರಾತ್ರಿಗೆ ರಾತ್ರಿಯೇ ಲಕ್ಷಾಂತರ ವ್ಯುಸ್ ಬಂತು. ಅಷ್ಟೇ ಅಲ್ಲ ಅದೆಷ್ಟೋ ಮಂದಿ ಸ್ಟಾರ್ಸ್ ಪೂಜಾಳನ್ನು ಪ್ರಸಂಶಿಸಿದರು.

ప్రియా ప్రకాశ్‌ వారియర్

ಪ್ರಿಯಾ ಪ್ರಕಾಶ್ ವಾರಿಯರ್
ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಎಲ್ಲರಲ್ಲೂ ಹುಚ್ಚು ಹೆಚ್ಚಿಸುತ್ತಿರುವ ಹುಡುಗಿ ಹೆಸರು ಪ್ರಿಯಾ ಪ್ರಕಾಶ್ ವಾರಿಯರ್. ಕಣ್ಣಿನ ಭಾಷೆಯಲ್ಲೇ ಎಲ್ಲರ ಹೃದಯ ಗೆದ್ದ ಹುಡುಗಿ ಪ್ರಿಯಾ ಪ್ರಕಾಶ್ ವಾರಿಯರ್. ಮಲಯಾಳಂನಲ್ಲಿ ’ಒರು ಅಡಾರ್ ಲವ್’ ಹೆಸರಿನ ಸಿನಿಮಾದಲ್ಲಿ ನಟಿಸಿದ್ದಾರೆ ಪ್ರಿಯಾ ಪ್ರಕಾಶ್ ವಾರಿಯರ್. ಸದ್ಯಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಹವಾ ಎಬ್ಬಿಸಿರುವ ಬೆಡಗಿ. ಸನ್ನಿ ಲಿಯೋನ್‌ರನ್ನು ಮೀರಿಸಿದ ಫಾಲೋವರ್ಸ್ ಬಂದಿರುವುದು ಆಕೆಗೆ ಇರುವ ಕ್ರೇಜ್ ಎಷ್ಟು ಎಂದು ಗೊತ್ತಾಗುತ್ತದೆ.

అర్షద్‌ ఖాన్‌

ಅರ್ಷದ್ ಖಾನ್
ಪಾಕಿಸ್ತಾನದಲ್ಲಿ ಚಾಯ್ ಮಾರಿಕೊಳ್ಳುವ ನೀಲಿಕಣ್ಣಿನ ಹುಡುಗ ಒಂದು ಕ್ಲಿಕ್ ಮೂಲಕ ಜಗತ್ತಿಗೆ ಪರಿಚಯವಾದ. ಬಳಿಕ ಆತನ ಜೀವನವೇ ಬದಲಾಯಿತು. ಕೆಲವು ಟಿವಿ ಶೋಗಳಲ್ಲಿ ಅಭಿನಯಿಸಿದ್ದಾನೆ. ಸಿನಿಮಾ ಆಫರ್‌ಗಳು ಸಹ ಬಂದಿವೆ.

సైమా హుస్సేన్ మీర్‌

ಸೈಮಾ ಹುಸ್ಸೇನ್ ಮೀರ್
ಸಿಂಬಯಾಸಿಸ್ ಇನ್‌ಸ್ಟಿಟ್ಯೂಟ್ ಆಫ್ ಡಿಸೈನ್ (ಎಸ್‌ಐಡಿ) ಸಿನಿಮಾ ಪ್ರಮೋಷನ್ ಭಾಗವಾಗಿ ಹೋಗಿದ್ದ ಶಾರುಕ್ ಅಲ್ಲಿನ ವಿದ್ಯಾರ್ಥಿಗಳ ಜತೆಗೆ ಸೆಲ್ಫಿ ತೆಗೆಸಿಕೊಂಡ. ಅದನ್ನು ಆತನೇ ಫೇಸ್‍ಬುಕ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ಶಾರುಕ್‌ಗಿಂತಲೂ ಹೆಚ್ಚಿಗೆ ಆ ಫೋಟೋದಲ್ಲಿರುವ ಹುಡುಗಿಗೆ ನೆಟ್ಟಿಗರು ಫಿದಾ ಆದರು. ಆಕೆಯ ಹೆಸರು ಸೈಮಾ ಹುಸ್ಸೇನ್ ಮೀರ್. ಕೇವಲ ಆ ಒಂದು ಫೋಟೋದಿಂದ ಆಕೆ ಫೇಮಸ್ ಆದಳು.

షారుక్‌ తో ఫొటో

ರೂಪಚಂದ್ರ ಮಹಾಜನ್
ತರಕಾರಿ ಮಾರುವ ಯುವತಿಯೊಬ್ಬಳು ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಹಾಟ್ ಟಾಪಿಕ್ ಆದಳು. ನೇಪಾಳ ಮೂಲದ ರೂಪಚಂದ್ರ ಮಹಾಜನ್ ಎಂಬ ಫೋಟೋಗ್ರಾಫರ್ ಆ ಹುಡುಗಿ ಫೋಟೋ ತೆಗೆದು ನೇಪಾಳಿ ತರಕಾರಿವಾಲಿ ಎಂದು ಫೇಸ್‍ಬುಕ್‌ನಲ್ಲಿ ಪೋಸ್ಟ್ ಮಾಡಿದ. ಅಷ್ಟೇ ಆ ಹುಡುಗಿ ರಾತ್ರಿಗೆ ರಾತ್ರಿಯೇ ಸ್ಟಾರ್ ಆದಳು.

నేపాల్ లో కూరగాయాల అమ్మే అమ్మాయి

ಮಧುರ ಹನಿ
ಲಂಡನ್ ಒಲಂಪಿಕ್ಸ್ ಪ್ರಾರಂಭೋತ್ಸವದಲ್ಲಿ ಭಾರತ ತಂಡದಲ್ಲಿ ಪಾಲ್ಗೊಂಡಿದ್ದ ಓರ್ವ ಮಹಿಳೆ ಆಗ ತುಂಬಾ ಹಾಟ್ ಟಾಪಿಕ್ ಆದಳು. ತಂಡದಲ್ಲಿ ಪಾಲ್ಗೊಂಡ ಉಳಿದವರ ವೇಷಭೂಣಕ್ಕೆ ಭಿನ್ನವಾಗಿ ಕೆಂಪು, ನೀಲಿ ಬಣ್ಣದ ಬಟ್ಟೆ ಧರಿಸಿ, ಠೀವಿಯಿಂದ ಹೆಜ್ಜೆ ಹಾಕುತ್ತಾ ಎಲ್ಲರನ್ನೂ ಆಕರ್ಷಿಸಿದರು.

మధుర హనీ


Click Here To Download Kannada AP2TG App From PlayStore!