ಇಂತಹ ಸ್ತ್ರೀ ತಾನು ಸುಖಪಡಲ್ಲ. ಗಂಡನನ್ನೂ ಸುಖಪಡಲು ಬಿಡಲ್ಲ..!

ಹೆಣ್ಣೇ ಆಧಾರ, ನಮ್ಮ ಕಥೆ ಹೆಣ್ಣೇ ಆಧಾರ ಎಂದು ಕವಿಗಳು ಹೇಳುತ್ತಾರೆ. ನಿಜ. ಪ್ರತಿ ಮನುಷ್ಯನ ಜೀವನ ಮಹಿಳೆಯಿಂದಲೇ ಆರಂಭವಾಗುತ್ತದೆ. ಪುರುಷನ ಜೀವನದಲ್ಲಿ ತಾಯಿ, ಅಕ್ಕತಂಗಿ, ಪತ್ನಿ ಇವರೆಲ್ಲರಿಗೂ ವಿಶೇಷವಾದ ಸ್ಥಾನ ಇರುತ್ತದೆ. ಆದರೆ ತಾನು ಹೇಗೆ ಇದ್ದರೂ ತಾಯಿ ಮಗುವನ್ನು ಖಂಡಿತ ಪ್ರೀತಿಸುತ್ತಾಳೆ. ಹೆತ್ತ ತಾಯಿ ಪ್ರೀತಿಯ ಮುಂದೆ ಸರಿಸಾಟಿ ಯಾವುದೂ ಇಲ್ಲ. ತಾಯಿ ಬಳಿಕ ಪುರುಷನ ಜೀವನದಲ್ಲಿ ಪತ್ನಿಯದು ತುಂಬಾ ದೊಡ್ಡ ಸ್ಥಾನ. ಹಾಗಾಗಿಯೇ ಜೀವನ ಆಕೆಯ ಜತೆ ಹಂಚಿಕೊಳ್ಳಬೇಕು. ಕಷ್ಟ, ಸುಖ ಎರಡನ್ನೂ ಜೊತೆಗೆ ಭರಿಸಬೇಕು. ಇವರ ನಡುವೆ ಅನ್ಯೋನ್ಯತೆ ತುಂಬಾ ಅಗತ್ಯ.

ಮುಖ್ಯವಾಗಿ ಹೆಣ್ಣಿನ ಪಾತ್ರ ತುಂಬಾ ಪ್ರಮುಖವಾದದ್ದು. ಅತ್ತ ಗಂಡ, ಮಕ್ಕಳನ್ನು, ಮನೆಯನ್ನೂ ಎಲ್ಲವನೂ ನೋಡಿಕೊಳ್ಳಬೇಕು. ಮದುವೆ ಸಮಯದಲ್ಲಿ ಎಂತಹ ವಧುವನ್ನು ಮಾಡಿಕೊಳ್ಳಬೇಕು ಎಂದು ಹಿರಿಯರು ಅನೇಕ ವಿಷಯಗಳನ್ನು ಹೇಳುತ್ತಿರುತ್ತಾರೆ. ಮದುವೆಯಾಗುವ ಹುಡುಗಿ ತುಂಬಾ ಉದ್ದವಾಗಿ ಇರಬಾರದು. ಅದೇ ರೀತಿ ಕುಳ್ಳಗೂ ಇರಬಾರದು. ಅಣ್ಣ ತಮ್ಮ ಇರಬೇಕು. ವಧುವಿನ ಕಡೆಯವರು ನೀಡಿದ ಕಾಣಿಕೆಗಳು ಆಕೆಗೆ ಮಾತ್ರ ಸೇರುತ್ತವೆ. ಅತಿಯಾಗಿ ಅಲಂಕರಿಸಿಕೊಳ್ಳುವ ಹುಡುಗಿಯಾಗಿರಬಾರದು. ಕೂದಲನ್ನು ಬಿಟ್ಟುಕೊಂಡು ತಿರುಗಾಡಬಾರದು. ಜಡೆಯನ್ನು ಎದೆಯ ಮೇಲೆ ಹಾಕಿಕೊಳ್ಳುವುದು, ಸೆರಗನ್ನು ಪದೇ ಪದೇ ಸರಿಪಡಿಸಿಕೊಳ್ಳುವುದನ್ನು ಮಾಡಬಾರದು.

ಮಹಿಳೆ ತಲೆ ಕೆದರಿಸಿಕೊಳ್ಳುವುದು ಎಂದರೆ ಶೋಕಕ್ಕೆ ಸಂಕೇತವಾಗಿ ನಮ್ಮ ಪುರಾಣಗಳು ಹೇಳುತ್ತವೆ. ಗಂಡನ ಮಾತಿಗೆ ಎದುರು ಹೇಳುವ ಮಹಿಳೆ, ಅತಿಯಾಗಿ ಆವೇಶಪಡುವ ಮಹಿಳೆ ತಾನು ಸುಖಪಡಲ್ಲ ಜೊತೆಗೆ ಸುತ್ತಲೂ ಇರುವವರನ್ನೂ ಸುಖವಾಗಿ ಇಡಲ್ಲ. ಮಹಿಳೆಗೆ ಕೋಪ, ಆವೇಶ, ಅಸಹನೆ ಖಚಿತವಾಗಿ ನಷ್ಟವನ್ನು ಮಾತ್ರ ತಂದೊಡ್ಡುತ್ತವೆ. ಮಹಿಳೆಯರಿಗೆ ತಿನ್ನುವ ಬರಹ ಇದ್ದರೆ ಗಂಡಸು ಸಂಪಾದಿಸುತ್ತಾನೆ ಎಂದು ನಮ್ಮ ಪೂರ್ವಿಕರು ಹೇಳುತ್ತಿದ್ದಾರೆ. ಅದೇ ರೀತಿ ಸ್ತ್ರೀಗೆ ಮಾಡಿದ ಅನ್ಯಾಯ ಪುರುಷರನ್ನು ಬೆನ್ನತ್ತುದೆಂದು ಅನೇಕ ಪುರಾಣಗಳು, ಧರ್ಮಶಾಸ್ತ್ರಗಳು ಎಚ್ಚರಿಸಿವೆ. ಅಂದರೆ ಮಹಿಳೆಗೆ ಅನ್ಯಾಯ, ದ್ರೋಹ ಬಗೆಯಬಾರದು ಎಂದು ಅದರ ಅರ್ಥ.


Click Here To Download Kannada AP2TG App From PlayStore!