ಭಾನುವಾರ ಮಾಂಸಾಹಾರವನ್ನು ತಿನ್ನಬಾರದೆಂದು ನಿಮಗೆ ಗೊತ್ತಾ..? ಇದು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾದ ವಿಷಯ..!

ಏನು..? ಎಲ್ಲರೂ ಮಾಂಸವನ್ನು ಭಾನುವಾರವೇ ತಾನೇ ತಿನ್ನುವುದು. ಮಟನ್ ಮಾಡಲು ಹೆಚ್ಚು ಸಮಯ ಬೇಕಾಗುತ್ತದೆ. ಜೊತೆಗೆ ರಜೆ ದಿನ ಬೇರೆ ಎಲ್ಲಾ ಮನೆಯಲ್ಲಿಯೇ ಇರುತ್ತವೆ. ಅಷ್ಟಕ್ಕೂ ನಾನ್ ವೆಜ್ ಮಾಡಲು, ತಿನ್ನಲು ಒಳ್ಳೆಯ ಸಮಯ ಕೆಟ್ಟ ಸಮಯ ಎಂದು ಯಾವುದಾದರೂ ಇರುತ್ತದೆಯೇ ಎಂದು ಕೇಳಬಹುದು. ಹಾಗಾದರೆ ಇದನ್ನು ಓದಿ..ಮೊದಲಿನಿಂದಲೂ ನಮ್ಮ ಪೂರ್ವಿಕರ ಆಚಾರ-ಪದ್ದತಿಗಳು, ಸಂಪ್ರದಾಯಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಹಾಗೆ ನೋಡಿದರೆ ಅವರು ಆದಿತ್ಯವಾರ ಅಥವಾ ಭಾನುವಾರಕ್ಕೆ ಪ್ರಾಮುಖ್ಯತೆ ನೀಡಿದ್ದಾರೆ. ಭಾನುವಾರವನ್ನು ಸೂರ್ಯನ ದಿನವಾಗಿ ಪರಿಗಣಿಸುತ್ತಾರೆ. ಸೂರ್ಯನನ್ನು ಕಣ್ಣಿಗೆ ಕಾಣುವ ದೇವರು ಎಂದೂ, ಈ ಸೃಷ್ಟಿಯಲ್ಲಿನ ಎಲ್ಲಾ ಜೀವ ರಾಶಿಗಳಿಗೆ ಸೂರ್ಯನೇ ಮೂಲಾಧಾರ. ಶಾಸ್ತ್ರೀಯವಾಗಿ ನೋಡಿದರೂ ಎಲ್ಲಾ ಗ್ರಹಗಳು ಸೂರ್ಯನನ್ನೇ ಸುತ್ತುತ್ತವೆ. ಇದರಿಂದ ಸೂರ್ಯ ಶಕ್ತಿವಂತನೆಂದು ತಿಳಿಯುತ್ತದೆ. ನಮ್ಮ ಪುರಾಣಗಳ ಪ್ರಕಾರ ಉಳಿದ ದಿನಗಳಲ್ಲಿ ಮಾಂಸಾಹಾರವನ್ನು ಸೇವಿಸಿದರೂ ತಪ್ಪಿಲ್ಲ, ಆದರೆ ಭಾನುವಾರ ಮಾತ್ರ ಮುಟ್ಟಬಾರದಂತೆ.

.

ನೀವು ಪರೀಕ್ಷಿಸಿ ನೋಡಿ ಇತರೆ ದಿನಗಳಿಗಿಂತ ಭಾನುವಾರ ನಮ್ಮ ನಡವಳಿಕೆಯಲ್ಲಿ ತುಂಬಾ ವ್ಯತ್ಯಾಸವಿರುತ್ತದೆ. ಭಾನುವಾರ ಹೆಚ್ಚು ಉಲ್ಲಾಸದಿಂದ, ಶಕ್ತಿವಂತರಾಗಿ, ಖುಷಿಯಿಂದ ಇರುತ್ತವೆ. ಇದು ಸೂರ್ಯದೇವ ಪ್ರಭಾವ ಎಂದು ಹೇಳಬಹುದು. ಒಂದು ವೇಳೆ ನಾವು ಆ ದಿನ ಮಾಂಸಹಾರವನ್ನು ಸೇವಿಸಿದರೆ ಆ ಶಕ್ತಿಯನ್ನು ಕಳೆದುಕೊಳ್ಳುತ್ತವೆ. ಮುಂಚೆ ನಮ್ಮ ಪೂರ್ವಿಕರು ಮಾಂಸಾಹಾರವನ್ನು ಸೇವಿಸುತ್ತಿರಲಿಲ್ಲ. ಅಷ್ಟಕ್ಕೂ ಅದು ರಜಾ ದಿನ ಸಹ ಅಲ್ಲ. ಬ್ರಿಟಿಷ್’ನವರು ನಮ್ಮ ದೇಶಕ್ಕೆ ಬಂದಮೇಲೆ ಭಾರತೀಯರ ಬುದ್ಧಿವಂತಿಕೆಯನ್ನು ನೋಡಿ ಆಶ್ಚರ್ಯಪಟ್ಟರು. ಈ ಶಕ್ತಿ ನಾವು ಭಾನುವಾರ ಪಾಲಿಸುವ ನಿಯಮಗಳಿಂದ ಎಂದು ಗಮನಿಸಿ, ನಮ್ಮ ಬುದ್ಧಿವಂತಿಕೆ ಹೀಗೆ ಮುಂದುವರೆದರೆ ಅವರ ಆಟಗಳು ಇಲ್ಲಿ ನಡೆಯುವುದಿಲ್ಲ ಎಂಬುದನ್ನು ಅರಿತು, ಭಾನುವಾರವನ್ನು ರಜೆ ದಿನ ಎಂದು ಘೋಷಿಸಿದರು. ಹಾಗೆಯೇ ಆ ದಿನ ಮಾಂಸಾಹಾರ ಸೇವನೆ ಮಾಡಬಾರದು ಎಂಬ ನಿಯಮವನ್ನು ಹೋಗುವಂತೆ ಮಾಡಿದರು.

ಭಾನುವಾರ ಅದ್ಬುತವಾದ ಶಕ್ತಿಗಳಿವೆ. ಅವುಗಳನ್ನು ಕೇವಲ ಒಂದು ದಿನ ಮಾಂಸಾಹಾರ ಸೇವಿಸಿ ಕಳೆದುಕೊಳ್ಳುವುದು ಯಾಕೆ ಹೇಳಿ..! ಭಾನುವಾರ ಮಾಂಸಾಹಾತವನ್ನು ಸೇವಿಸುವುದು ಕೆಲವು ವಾರ ಬಿಟ್ಟು ನೋಡಿ ವ್ಯತ್ಯಾಸ ನಿಮಗೇ ತಿಳಿಯುತ್ತದೆ. ಜೀವನದಲ್ಲಿ ಗೆಲುವು ಸಾಧಿಸಲು ಬೇಕಾದ ಶಕ್ತಿ ಆದಿತ್ಯವಾರ(ಭಾನುವಾರ)ದಲ್ಲಿದೆಯಂತೆ.


Click Here To Download Kannada AP2TG App From PlayStore!

Share this post

scroll to top