ಕಣ್ಣೀರಿನ ಸತ್ಯಗಳು..! ಸೆಕ್ಸ್ ನಂತರ ಮಹಿಳೆಯರು ಎಂತಹ ನರಕವನ್ನು ಅನುಭವಿಸುತ್ತಾರೆಂದು ಗೊತ್ತಾ..!!

ತನ್ನ ಮಡದಿಯನ್ನು ಆಕರ್ಷಿಸುವ ವಿಧವಾಗಿ ತಯಾರಾದ ಪುರುಷರನ್ನು ಶೃಂಗಾರ ಪುರುಷರೆಂದು, ಅದೇ ರೀತಿ ತಯಾರಾದ ಸ್ರೀಯನ್ನು ಶೃಂಗಾರವತಿಯೆಂದು ಕರೆಯುತ್ತಾರೆ. ಶೃಂಗಾರವೆನ್ನುವುದು ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗ. ಇದು ಸ್ತ್ರೀ ಪುರುಷರಿಬ್ಬರಿಗೂ ಆನಂದ ತರುವಂತ ವಿಷಯ. ಆದರೆ…ಸೆಕ್ಸ್ ಸಮಯದಲ್ಲಿ ಮಹಿಳೆಯರು ಆನಂದದಿಂದ ಇದ್ದರೂ…ನಂತರ ತೀವ್ರವಾದ ಮನೋವೇದನೆಯನ್ನು ಅನುಭವಿಸುತ್ತಾರೆ. ಶೃಂಗಾರದ ನಂತರ ಕೆಲವು ಮಹಿಳೆಯರು ಅಳುತ್ತಾರಂತೆ. ಕೆಲವೊಮ್ಮೆ ಪುರುಷರೂ ಅಳುತ್ತಾರಾದರೂ, ಹೆಚ್ಚಾಗಿ ಹೆಂಗಸರೇ ಅಳುತ್ತಾರಂತೆ. ಶೇಕಡಾ 46.2 ಮಂದಿ ಮಹಿಳೆಯರು, ಸೆಕ್ಸ್ ನಂತರ ಅಳುತ್ತೇವೆಂದು ಹೇಳಿರುವುದು ಒಂದು ಅಧ್ಯಯನದಿಂದತಿಳಿದುಬಂದಿದೆ.

ವೈದ್ಯಕೀಯ ಭಾಷೆಯಲ್ಲಿ ಈ ನೋವನ್ನು ‘ ಪೋಸ್ಟ್ ಕಾಯಿಟಲ್ ಡಿಸ್ಪೋರಿಯಾ’ ಎಂದು ಕರೆಯುತ್ತಾರೆ. ಸೆಕ್ಸ್ ನಂತರ ಮಹಿಳೆಯರಲ್ಲಿ ಆತಂಕ, ಹೆದರಿಕೆ, ಅಳು ಮೊದಲಾದುವು ಹೆಚ್ಚಾಗಿ ಕಂಡುಬರುತ್ತವೆಂದು ಅಧ್ಯಯನದಲ್ಲಿ ತಿಳಿದು ಬಂದಿದೆ. ಬಾಲ್ಯದಲ್ಲಿ ಲೈಂಗಿಕ ದಾಳಿಗೆ ಗುರಿಯಾದ ಮಹಿಳೆಯರು, ಗಂಡನೊಂದಿಗೆ ಒಳ್ಳೆಯ ಸಂಬಂಧವನ್ನು ಹೊಂದಿರದ ಮಹಿಳೆಯರಲ್ಲಿ ಹೀಗೆ ನಡೆಯುವ ಅವಕಾಶಗಳು ಅಧಿಕವಂತೆ. ಆದರೆ, ಎಲ್ಲವೂ ಅನುಕೂಲಕರವಾಗಿದ್ದು, ಮಾನಸಿಕವಾಗಿ ದೃಢವಾಗಿರುವ ಮಹಿಳೆಯರಲ್ಲೂ ಈ ಲಕ್ಷಣಗಳು ಕಾಣಿಸಿಕೊಳ್ಳುವುದು ವಿಶೇಷ.

ಶೃಂಗಾರದ ನಂತರ ಎದ್ದು ಹೋಗದೆ ಪರಸ್ಪರ ಮಾತುಕತೆಯಲ್ಲಿ ತೊಡಗಿ, ಒಟ್ಟಿಗೆ ಸ್ನಾನ ಮಾಡುವುದರಿಂದ ಈ ಲಕ್ಷಣಗಳಿಂದ ಹೊರಬರಬಹುದಂತೆ. ಇನ್ನು ಮಹಿಳೆಯರು ಸೆಕ್ಸ್ ಸಮಯದಲ್ಲಿ ಒತ್ತಡ, ಅಧಿಕ ಆನಂದದ ಭಾವನೆಯಿಂದ ಬಾಧೆಪಡುವುದು ಸಹ ಒಂದು ವಿಧವಂತೆ. ಅನೇಕ ಮಂದಿ ಮಹಿಳೆಯರು ಸ್ವಪ್ರೇರಣೆಯಿಂದ ಸೆಕ್ಸ್ ನಡೆಸಿದರೂ. ನಂತರ ನಿರುತ್ಸಾಹವಂತರಾಗುತ್ತಾರೆಂದು ಸಂಶೋಧನೆಗಳಿಂದ ತಿಳಿದು ಬಂದಿದೆ.


Click Here To Download Kannada AP2TG App From PlayStore!