ಮಾನವರ ರಕ್ತದಲ್ಲಿ ಬಂಗಾರವಿದೆ.! ವಿಜ್ಞಾನಿಗಳು ಬಹಿರಂಗಪಡಿಸಿದ ಅಚ್ಚರಿಯ ಸಂಗತಿ .!

ನಮ್ಮ ರಕ್ತದಲ್ಲಿ ಬಂಗಾರ ಇರುತ್ತದೆಂದರೆ ನೀವು ನಂಬುತ್ತೀರಾ ?…ಹೌದು ನೀವು ನಂಬಲೇ ಬೇಕು . ನಮ್ಮ ರಕ್ತದಲ್ಲಿ ಬಂಗಾರ ಇರುತ್ತದೆಯಂತೆ. ಪ್ರತಿಯೊಬ್ಬ
ಮನುಷ್ಯನಿಗೂ ರಕ್ತದ ಅವಶ್ಯಕತೆ ಇದೆ. ರಕ್ತವಿಲ್ಲದೆ ಬದುಕಲಾಗದು. ಶರೀರದ ಪ್ರತಿ ಅವಯವದ ಕೆಲಸವು ರಕ್ತದ ಮೇಲೆಯೇ ಅವಲಂಬಿತ ವಾಗಿರುತ್ತದೆ.
ಸಾಧಾರಣವಾಗಿ ಪುರುಷರಿಗೆ 15 ಪಾಯಿಂಟುಗಳು, ಮಹಿಳೆಯರಿಗೆ 9 ರಿಂದ 13 ಪಾಯಿಂಟುಗಳ ಹಿಮೋಗ್ಲೋಬಿನ್ ಇರಬೇಕು ಎಂಬುದು ಎಲ್ಲರಿಗೂ ತಿಳಿದ
ವಿಷಯವೇ. ರಕ್ತ ಕಡಿಮೆಯಾದರೆ…ಹಲವು ಅನಾರೋಗ್ಯ ಸಮಸ್ಯೆಗಳು ತಲೆಯೆತ್ತುತ್ತವೆ. ಅಪಘಾತ ನಡೆದಾಗ ಹೆಚ್ಚಿನ ರಕ್ತ ನಷ್ಟವಾದಲ್ಲಿ ತಕ್ಷಣವೇ
ಇತರರಿಂದ ರಕ್ತವನ್ನು ಪೂರೈಸುತ್ತಾರೆ.

ಮನುಷ್ಯರಲ್ಲಿ ರಕ್ತವು ಎ, ಬಿ, ಎಬಿ, ಓ ಎಂಬ ನಾಲ್ಕು ವಿಧಗಳಿರುತ್ತವೆ. ಅದರಲ್ಲಿ ಪಾಸಿಟಿವ್, ನೆಗಟೀವ್ ಎಂದು ಎರಡು  ವಿಧಗಳಿರುತ್ತವೆ. ಇವೆಲ್ಲವೂ ನಿಮಗೆ ತಿಳಿದಿರುವ ವಿಷಯಗಳು. ರಕ್ತದ ಬಗ್ಗೆ ನಿಮಗೆ ಕೆಲವು ಆಸಕ್ತಿಕರವಾದ ವಿಷಯಗಳನ್ನು ತಿಳಿದುಕೊಳ್ಳೋಣ.

ಆಗತಾನೆ ಜನಿಸಿದ ಮಗುವಿನಲ್ಲಿ 1 ಕಪ್ ರಕ್ತವಿರುತ್ತದೆ. ರಕ್ತಕ್ಕಿಂತ ಹೆಚ್ ಪಿ ಪ್ರಿಂಟರ್ ನಲ್ಲಿನ ಬ್ಲಾಕ್ ಇಂಕ್ ಬೆಲೆ ಹೆಚ್ಚು. ವಯಸ್ಕರ ಶರೀರದಲ್ಲಿ 1 ಲಕ್ಷ
ಮೈಲಿಗಳ ರಕ್ತ ನಾಳಗಳಿರುತ್ತವೆ. ಜೇಮ್ಸ್ ಹಾರಿಸನ್ ಎಂಬ ವ್ಯಕ್ತಿ ಸಾವಿರಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿದ್ದಾರೆ. ಗರ್ಭದಲ್ಲಿರುವ 2 ಮಿಲಿಯನ್ ನಷ್ಟು
ಮಕ್ಕಳನ್ನು ಕಾಪಾಡಿದ್ದಾನೆ . ನಮ್ಮ ಜೀವಿತಾವಧಿಯಲ್ಲಿ ನಮ್ಮ ಹೃದಯವು 1.5 ಮಿಲಿಯನ್ ಬ್ಯಾರಲ್ ಗಳ ರಕ್ತವನ್ನು ಪಂಪ್ ಮಾಡುತ್ತದೆ. ಕೆಂಪು ರಕ್ತಕಣಗಳು 30 ಸೆಕೆಂಡುಗಳಲ್ಲಿ ಶರೀರವೆಲ್ಲಾ ಹರಿಯುವಂತೆ ಮಾಡುತ್ತವೆ. ನಮ್ಮ ಶರೀರದಲ್ಲಿರುವ ರಕ್ತದಲ್ಲಿ 0.2 ಮಿ.ಗ್ರಾಂ. ಬಂಗಾರ ಇರುತ್ತದೆ. ನಮ್ಮ ಶರೀರದ ಶೇ.8 ರಷ್ಟು ತೂಕವು ನಮ್ಮ ರಕ್ತದಲ್ಲೇ ಇರುತ್ತದೆ. ಆಕಾಶವನ್ನು ನೋಡುವಾಗ ನಮ್ಮನ್ನು ಆಶ್ಚರ್ಯಗೊಳಿಸುವಂತೆ ಕಾಣುವ ಪ್ರಕಾಶಮಾನವಾದ ಚುಕ್ಕೆಗಳೂ ನಮ್ಮ
ದೇಹದಲ್ಲಿರುವ ಬಿಳಿ ರಕ್ತಕಣಗಳು. ಬಿಳಿ ರಕ್ತಕಣಗಳು ರಕ್ತದ ಶೇ.1 ರಷ್ಟು ಹೆಚ್ಚಿಸುತ್ತವೆ.

ಗರ್ಭಿಣಿ ಸ್ತ್ರೀಯರು ಗರ್ಭಧರಿಸುವುದಕ್ಕೆ ಮೊದಳು ಇದ್ದ ರಕ್ತಕ್ಕಿಂ ತಲೂ 20ನೇ ವಾರಕ್ಕೆ ಶೇ.50 ಕ್ಕಿಂತ ಹೆಚ್ಚು ರಕ್ತದ ಅವಶ್ಯಕತೆ ಇರುತ್ತದೆ. ಎ ಮತ್ತು
ಬಿ ರಕ್ತದ ಗುಂಪು ಹೊಂದಿರುವವರಿಗೆ ಜ್ಞಾಪಕ ಶಕ್ತಿಯ ತೊಂದರೆಗಳು ಹೆಚ್ಚಾಗಿರುವ ಸಾಧ್ಯತೆ ಇದೆ ಎಂದು ಪರಿಶೋದನೆಗಳು ಹೇಳುತ್ತಿವೆ. ಬ್ರೆಜಿಲ್ ನ
ಬರೋಡಾ ಪ್ರಾಂತ್ಯದ ಮನುಷ್ಯರಲ್ಲಿ ಓ ಗುಂಪಿನ ರಕ್ತ ಇರುವುದರಿಂದ ಇವರಲ್ಲಿ ವಿಷೇಶತೆ ಇರುತ್ತದೆ. ಅಮೆರಿಕಾದಲ್ಲಿ ಪ್ರತಿ 2 ಸೆಕೆಂಡುಗಳಿಗೆ ಒಬ್ಬರಿಗೆ ರಕ್ತದ
ಅವಶ್ಯಕತೆ ಇರುತ್ತದೆ. ನಮ್ಮ ರಕ್ತದಲ್ಲಿ ನಿಜವಾದ ಬಂಗಾರ ಇದೆ ಎಂದು ಅತಿಯಾಸೆ ಬೇಡ. ರಕ್ತದ ಬಗ್ಗೆ ಮೇಲೆ ಹೇಳಿದ ವಿಷಯಗಳನ್ನು ತಿಳಿದುಕೊಂಡಾಗ ನಮ್ಮ ರಕ್ತವು ಬಂಗಾರದಷ್ಟು ಬೆಲೆಬಾಳುವಂತಹದ್ದು ಎಂಬ ಅರಿವಾಗುತ್ತದೆ.

 


Click Here To Download Kannada AP2TG App From PlayStore!