ಮಲಗಿದ್ದ ಗಂಡನ ಕಣ್ಣಲ್ಲಿ ಫೆವಿಕ್ವಿಕ್ ಹಾಕಿದ ಹೆಂಡತಿ…ಗಲಾಟೆಗೆ ಪ್ರತೀಕಾರವಾಗಿ ಆ ಕೆಲಸ ಮಾಡಿದಳಂತೆ..!

ಸಂಸಾರ ಎಂದ ಮೇಲೆ ಗಂಡ ಹೆಂಡತಿ ನಡುವೆ ಗಲಾಟೆ ಸಹಜ. ಮುನಿಸಿಕೊಳ್ಳುವುದು, ಮತ್ತೆ ಒಂದಾಗುವುದು ಸಹಜ. ಆದರೆ ಒಮ್ಮೊಮ್ಮೆ ದಂಪತಿಗಳ ನಡುವಿನ ಭಿನ್ನಾಭಿಪ್ರಾಯಗಳು ಇನ್ನಷ್ಟು ಗಂಭೀರ ಸ್ವರೂಪ ಪಡೆಯುತ್ತವೆ. ಯಾರೋ ಒಬ್ಬರು ಅಥವಾ ಇಬ್ಬರೂ ಆವೇಶದಿಂದ ತಪ್ಪು ನಿರ್ಧಾರ ತೆಗೆದುಕೊಳ್ಳುತ್ತಾರೆ. ಇದರಿಂದ ಇಬ್ಬರೂ ದೂರವಾಗುವುದು, ವಿಚ್ಛೇದನ ಪಡೆಯುವುದೋ ನಡೆಯುತ್ತದೆ. ಆದರೆ ಈ ರೀತಿ ನಡೆದರೆ ಪರ್ವಾಗಿಲ್ಲ. ಆದರೆ ತನ್ನ ಜೀವನದ ಸಂಗಾತಿಗೆ ದೈಹಿಕವಾಗಿ ಹಲ್ಲೆ ಮಾಡಬೇಕೆಂದು ನೋಡಿದರೆ ವ್ಯವಹಾರ ಇನ್ನಷ್ಟು ಕೆಡುತ್ತದೆ. ಅದು ಅವರ ನಡುವೆ ಇನ್ನಷ್ಟು ವೈರತ್ವವನ್ನು ಬೆಳೆಸುತ್ತದೆ. ಮಧ್ಯಪ್ರದೇಶ ರಾಜ್ಯದಲ್ಲಿ ಸರಿಯಾಗಿ ಇಂತಹದ್ದೇ ಘಟನೆ ನಡೆಯಿತು. ಇಬ್ಬರು ದಂಪತಿಗಳ ನಡುವೆ ನಡೆದ ಗಲಾಟೆ ಕಾರಣ ಗಂಡನ ಮೇಲೆ ಸೇಡು ತೀರಿಸಿಕೊಳ್ಳಲು ಹೆಂಡತಿ ಮಾಡಬಾರದ ಕೆಲಸ ಮಾಡಿದಳು. ಆ ಬಳಿಕ ಕೈಗೆ ಸಿಗದಂತೆ ಓಡಿಹೋಗಿದ್ದಾಳೆ. ಈಗ ಪತ್ನಿಯಿಂದ ಸಂತ್ರಸ್ತನಾದ ಆ ಗಂಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಮಧ್ಯಪ್ರದೇಶದಲ್ಲಿನ ರಿವ ಎಂಬ ಪ್ರದೇಶದ ದಂಪತಿಗಳು ಸಂತೋಷ್, ವಿಜಯಲಕ್ಷ್ಮಿ. ಅವರಿಬ್ಬರಿಗೂ ಕಳೆದ ಕೆಲ ಸಮಯದಿಂದ ನಿತ್ಯ ಗಲಾಟೆ ನಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ಈ ತಿಂಗಳ 20ನೇ ತಾರೀಖು ರಾತ್ರಿ ಯಥಾಪ್ರಕಾರ ಅವರಿಬ್ಬರ ನಡುವೆ ಗಲಾಟೆ ನಡೆಯಿತು. ಅದು ತಾರಕಕ್ಕೆ ಮುಟ್ಟಿತ್ತು. ಒಂದು ಹಂತದಲ್ಲಿ ಅದು ತಣ್ಣಗಾಗಿ ಇಬ್ಬರು ದಂಪತಿಗಳು ನಿದ್ದೆಗೆ ಜಾರಿದರು. ಅಲ್ಲಿಯವರೆಗೂ ಎಲ್ಲವೂ ಚೆನ್ನಾಗಿತ್ತು. ಆ ಘಟನೆ ಬಳಿಕ ವಿಜಯಲಕ್ಷ್ಮಿ ಕೋಪ ಮಿತಿಮೀರಿತ್ತು. ಹೇಗಾದರೂ ತನ್ನ ಗಂಡನಿಗೆ ಬುದ್ಧಿ ಕಲಿಸಬೇಕೆಂದು ನಿರ್ಧರಿಸಿದಳು. ಈ ಹಿನ್ನೆಲೆಯಲ್ಲಿ ಗಾಢ ನಿದ್ದೆಯಲ್ಲಿದ್ದ ತನ್ನ ಗಂಡನ ಕಣ್ಣಲ್ಲಿ ಫೆವಿಕ್ವಿಕ್ ಹಾಕಿದ್ದಾಳೆ. ಆ ಬಳಿಕ ಅಲ್ಲಿಂದ ಪರಾರಿಯಾಗಿದ್ದಾಳೆ.

watch video :

ಬೆಳಗ್ಗೆ ಎದ್ದ ಕೂಡಲೆ ಸಂತೋಷ್ ಯಥಾವಿಧಿಯಾಗಿ ಕಣ್ಣು ತೆರೆಯಬೇಕೆಂದು ಪ್ರಯತ್ನಿಸಿದ. ಆದರೆ ಅವು ತೆರೆದುಕೊಳ್ಳಲಿಲ್ಲ. ಇದರಿಂದ ಕಂಗಾಲಾದ ಆತ ಅಕ್ಕಪಕ್ಕದವರನ್ನು ಕರೆದಿದ್ದಾನೆ. ಅಲ್ಲಿಗೆ ಬಂದವರು ಪರಿಸ್ಥಿತಿಯನ್ನು ಗಮನಿಸಿ ಕಣ್ಣಲ್ಲಿ ಫೆವಿಕ್ವಿಕ್ ಬಿದ್ದಿದೆ ಎಂದು ಹೇಳಿದರು. ಆ ಬಳಿಕ ಆತನನ್ನು ಆಸ್ಪತ್ರೆಗೆ ಕರೆದೊಯ್ದರು. ವೈದ್ಯರು ಸಾಕಷ್ಟು ಕಷ್ಟಪಟ್ಟು ಆತ ಕಣ್ಣು ತೆರೆಯುವಂತೆ ಮಾಡಿದರು. ಆದರೆ ಸಂತೋಷ್ ಈಗ ಆರೋಗ್ಯವಾಗಿದ್ದಾನೆಂದು. ಕಣ್ಣಿಂದ ನೋಡುತ್ತಿದ್ದಾನೆಂದು. ಆತನಿಗೆ ಯಾವುದೇ ಅಪಾಯ ಇಲ್ಲವೆಂದು ವೈದ್ಯರು ಹೇಳಿದ್ದಾರೆ. ಇದರಿಂದ ಸಂತೋಷ್ ಜತೆಗೆ ಆತನ ಬಂಧುಗಳು, ಸ್ನೇಹಿತರು ನಿಟ್ಟುಸಿರು ಬಿಟ್ಟಿದ್ದಾರೆ. ಏನೇ ಆಗಲಿ ವಿಜಯಲಕ್ಷ್ಮಿಯಂತಹ ಪತ್ನಿ ಯಾವ ಗಂಡನಿಗೂ ಇರಬಾರದು ಅಲ್ಲವೇ? ಅಲ್ಲಿಯವರೆಗೂ ಎಲ್ಲವೂ ಚೆನ್ನಾಗಿತ್ತು. ಆ ಘಟನೆ ಬಳಿಕ ವಿಜಯಲಕ್ಷ್ಮಿ ಕೋಪ ಮಿತಿಮೀರಿತ್ತು. ಹೇಗಾದರೂ ತನ್ನ ಗಂಡನಿಗೆ ಬುದ್ಧಿ ಕಲಿಸಬೇಕೆಂದು ನಿರ್ಧರಿಸಿದಳು. ಈ ಹಿನ್ನೆಲೆಯಲ್ಲಿ ಗಾಢ ನಿದ್ದೆಯಲ್ಲಿದ್ದ ತನ್ನ ಗಂಡನ ಕಣ್ಣಲ್ಲಿ ಫೆವಿಕ್ವಿಕ್ ಹಾಕಿದ್ದಾಳೆ. ಆ ಬಳಿಕ ಅಲ್ಲಿಂದ ಪರಾರಿಯಾಗಿದ್ದಾಳೆ.


Click Here To Download Kannada AP2TG App From PlayStore!