ಶಾಂಪೂನಲ್ಲಿ ಕೋಣನ ವೀರ್ಯ…ಲಿಪ್ ಸ್ಟಿಕ್ ನಲ್ಲಿ ಜಿರಲೆಗಳ ಪುಡಿ…ಯಾವುದರಲ್ಲಿ ಏನನ್ನು ಬೆರೆಸುತ್ತಾರೋ ತಿಳಿದರೆ ಅಚ್ಚರಿಗೊಳ್ಳುತ್ತೀರಿ..!!!

ಶಾಂಪೂನಲ್ಲಿ ಕೋಣನ ವೀರ್ಯ…ಲಿಪ್ ಸ್ಟಿಕ್ ನಲ್ಲಿ ಜಿರಲೆಗಳ ಪುಡಿ… ಹೀಗೆ ಸೌಂದರ್ಯ ಸಾಧನಗಳಲ್ಲಿ , ಮನಸ್ಸಿಗೆ ಜುಗುಪ್ಸೆ ಹುಟ್ಟಿಸುವಂತಹ ಪದಾರ್ಥಗಳನ್ನು ಬೆರೆಸುತ್ತಿದ್ದಾರೆಂದು ನಿಮಗೆ ಗೊತ್ತಾ…? ಎನರ್ಜಿ ಡ್ರಿಂಕ್ ಗಳಲ್ಲೂ ಸಹ ಅನೇಕ ಪದಾರ್ಥಗಳನ್ನು ಬೆರೆಸುವುದು ಸಾಮಾನ್ಯವಾಗಿಬಿಟ್ಟಿದೆ. ಆದರೆ, ಹಿಂದಿನ ದಿನಗಳಲ್ಲಿ ಇವು ನಮಗೆ ಗೊತ್ತಾಗುತ್ತಿರಲಿಲ್ಲ. ಸಾಮಾಜಿಕ ಮಾಧ್ಯಮಗಳು ಬಂದನಂತರ ನಮ್ಮ ಗಮನಕ್ಕೆ ಬರತೊಡಗಿದೆ. ಇಷ್ಟಕ್ಕೂ ಸೌಂದರ್ಯ ಸಾಧನಗಳಲ್ಲಿ ಯಾವಯಾವ ಪದಾರ್ಥಗಳನ್ನು ಬೆರೆಸುತ್ತಾರೆಂದು ತಿಳಿಯೋಣ ಬನ್ನಿ….

ಕೋಣನ ವೀರ್ಯವನ್ನು ಕೆಲವು ಪ್ರೊಟೀನು, ವಿಟಮಿನ್ ಗಳಲ್ಲಿ ಉಪಯೋಗಿಸುತ್ತಿದ್ದಾರೆ. ಎನರ್ಜಿ ಪೇಯಗಳಲ್ಲಿ ಅಲ್ಲದೆ ಕೆಲವು ರೀತಿಯ ಶಾಂಪೂ ಗಳಲ್ಲಿಯೂ ಬೆರೆಸುತ್ತಿದ್ದಾರಂತೆ.

ತಿಮಿಂಗಿಲದ ಲಾಲಾಜಲವನ್ನು…ಪರ್ ಫ್ಯೂಂಗಳಲ್ಲಿ ಉಪಯೋಗಿಸುತ್ತಿದ್ದಾರೆ.

ಬೀಟಲ್ಸ್… ಮಹಿಳೆಯರು ಅಧಿಕವಾಗಿ ಉಪಯೋಗಿಸುವ ಲಿಪ್ ಸ್ಟಿಕ್ ನಲ್ಲಿ ಸತ್ತ ಬೀಟಲ್ಸ್ ನಿಂದ ಬರುವ ಕೆಂಪು ರಸವನ್ನು ಲಿಪ್ ಸ್ಟಿಕ್ ತಯಾರಿಕೆಯಲ್ಲಿ ಹಾಗೂ ಕಾಫೀ ಪುಡಿ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ.

ಶಾರ್ಕ್ ಲಿವರ್ ಆಯಿಲ್… ಕೋಲ್ಡ್ ಕ್ರೀಂ, ಆಯಿಲ್ ಮೊದಲಾದ ಮಾಯಿಶ್ಚರಲ್ಡ್ರ್ ಗಳಲ್ಲಿ ಉಪಯೋಗಿಸುತ್ತಾರೆ. ಕ್ಯಾನ್ಸರನ್ನು ಹತೋಟಿಯಲ್ಲಿಡಲು ಈ ಎಣ್ಣೆಯನ್ನು ಉಪಯೋಗಿಸುತ್ತಾರೆ.

ಬಸವನಹುಳು…ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗುವಾಗ ಅಂಟಾದ ದ್ರವವನ್ನು ಸ್ರವಿಸುತ್ತದೆ. ಈ ಅಂಟನ್ನು, ಮುಖವನ್ನು ಹೊಳೆಯುವಂತೆ ಮಾಡುವ ಫೇಸ್ ಕ್ರೀಂ ಗಳಲ್ಲಿ ಉಪಯೋಗಿಸುತ್ತಾರೆ.

ಡೈನಮೆಟ್ ಗಳಲ್ಲಿ… ಡೈಟೋಮಾಸಿಯಸ್ ಎಂಬ ರಾಸಾಯನಿಕವಿರುತ್ತದೆ. ಇದನ್ನು ಟೂತ್ ಪೇಸ್ಟ್ ನಲ್ಲಿ ಉಪಯೋಗಿಸುತ್ತಾರೆ. ಸೌಂದರ್ಯ ಸಾಧನಗಳಲ್ಲಿ ‘ ನೈಟ್ರೋ ಗ್ಲಿಜರಿನ್ ‘ ಆಗಿ ಉಪಯೋಗಿಸುತ್ತಾರೆ.

ಪೆಯಿಂಟಿಂಗ್ ಗಳು ಆಕರ್ಶಣೀಯವಾಗಿ ಕಾಣಲು ‘ಸೀಸ’ ವನ್ನು ಬಳಸುತ್ತಾರೆ. ಅದೇರೀತಿ ಮುಖಕ್ಕೆ ಬಳಿದುಕೊಳ್ಳುವ ಬಣ್ಣಗಳಲ್ಲೂ ಉಪಯೋಗಿಸುತ್ತಾರೆ.

1950 ರಲ್ಲಿ ‘ಯೂರಿಯಾ’ ವನ್ನು ಮುಖಕ್ಕೆ ಗೌರವವರ್ಣ ನೀಡಲು ಉಪಯೋಗಿಸುತ್ತಿದ್ದರು. ಯೂರಿಯಾದಲ್ಲಿರುವ ‘ಯುರೈನ್’ ರಾಸಾಯನಿಕದಿಂದ ಮುಖದಲ್ಲಿ ಹೊಳಪು ಬರುತ್ತದೆ.

ಗಾಯಗಳಿಗೆ ಹಾಗು ಚಿಕ್ಕ ಮೊಡವೆಗಳಿಗೆ ಪಕ್ಷಿಗಳ ಮಲವನ್ನು ಹಚ್ಚುವುದರಿಂದ ಮುಖದ ಸೌಂದರ್ಯ ವೃದ್ಧಿಸುತ್ತದೆ. ಹಾಲಿವುಡ್ ತಾರೆಗಳಾದ ವಿಕ್ಟೋರಿಯಾ ಬೆಕ್ ಹ್ಯಾಂ, ಟಾಂಕ್ರೂಜ್ ತಮ್ಮ ಶರೀರಕ್ಕೆ ಪಕ್ಷಿಗಳ ಮಲವನ್ನು ಹಚ್ಚುತ್ತಿದ್ದರಂತೆ.

ಕೊಳೆತ ನೀರಿನ ಮೇಲಿರುವ ಪಾಚಿಯನ್ನು ,ಸೌಂದರ್ಯಕ್ಕಾಗಿ ದೇಹಕ್ಕೆ ಲೇಪಿಸಿಕೊಳ್ಳುತ್ತಾರೆ ಹಾಗೂ ಪೌಷ್ಟಿಕ ಆಹಾರವೆಂದು ಆ ಪದಾರ್ಥವನ್ನು ಸೇವಿಸುತ್ತಾರೆ.


Click Here To Download Kannada AP2TG App From PlayStore!