ಈ 13 ಅಭ್ಯಾಸ ಇರುವ ಯುವಕರು ಖಂಡಿತವಾಗಿ ಮದುವೆ ಮಾಡಿಕೊಳ್ಳಬಾರದಂತೆ… ಯಾಕೆ ಗೊತ್ತಾ…?

ಸಾಧಾರಣವಾಗಿ ಮದುವೆ ಮಾಡಿಕೊಳ್ಳುವ ಹುಡುಗಿ ಅಥವಾ ಹುಡುಗ ಯಾರಾದರು ತಮಗೆ ಬರುವ ಜೀವನದ ಸಂಗಾತಿಯರಿಗೆ ಕೆಲವು ಲಕ್ಷಣಗಳು ಇರಬೇಕೆಂದು ಕೋರುತ್ತಾರೆ. ಅಂತಹವರನ್ನು ಯಾರಾದರು ಸೆಲೆಕ್ಟ್ ಮಾಡಿಕೊಂಡು ಮದುವೆ ಮಾಡಿಕೊಳ್ಳುತ್ತಾರೆ. ಆದರೆ ಮತ್ತೇ ಆ ವಿಷಯದಲ್ಲಿ ತಪ್ಪು ಸಹ ನಡೆಯಬಹುದು, ಅದು ಬೇರೆ ವಿಷಯ. ಆದರೂ ಯುವಕರೇನೋ ಬಿಡಿ ಹುಡುಗಿಯರು ಮಾತ್ರ ಮದುವೆ ಮಾಡಿಕೊಳ್ಳುವ ಮೊದಲು ಅವರಿಗೆ ಮದುವೆಯಾಗುವ ಹುಡುಗನಿಗೆ ಯಾವ ರೀತಿಯ ಕೆಟ್ಟ ಅಭ್ಯಾಸ ಇರಬಾರದು ಎಂದು ಕೋರುತ್ತಾರೆ. ಮದ್ಯಪಾನ, ಧೂಮಪಾನ, ಹುಡುಗಿಯರ ಚಿಂತೆ, ಜೂಜು ನಂತಹವು ಅವರು ಮದುವೆ ಮಾಡಿಕೊಳ್ಳುವವನಿಗೆ ಇರಬಾರದೆಂದು ಅಂದುಕೊಳ್ಳುತ್ತಾರೆ. ಆದರೆ ಅದು ಮಾತ್ರವಲ್ಲ, ಮದುವೆ ಮಾಡಿಕೊಳ್ಳುವವನಿಗೆ ಯುವಕಿಯರು ಹುಡುಗರಲ್ಲಿ ಇನ್ನು ಪರೀಕ್ಷಿಸಬೇಕಾದ, ತಿಳಿದುಕೊಳ್ಳಬೇಕಾದ ಅಭ್ಯಾಸಗಳು ಕೆಲವು ಇವೆ.
ಈ ಅಭ್ಯಾಸಗಳು ಇರುವ ಯುವಕರನ್ನು ಯುವತಿಯರು ಮುಖ್ಯವಾಗಿ ಮದುವೆ ಮಾಡಿಕೊಳ್ಳಬಾರದಂತೆ, ಹೌದು ನೀವು ಕೇಳಿದ್ದು ಸರಿ. ಇಷ್ಟಕ್ಕೂ ಆ ಅಭ್ಯಾಸಗಳು ಯಾವುವು…

Image result for wife and husbend phones

1. ಯಾವಾಗಲೂ ಯಾವುದಾದರು ಕಂಡಿಷನ್ ಅಥವಾ ನಿರ್ಬಂಧಗಳನ್ನಿಡುವ ಯುವಕರು ಮತ್ತು ಯುವತಿಯರು ಖಂಡಿತವಾಗಿ ಮದುವೆಯಾಗಬಾರದು ಅವರು ಹಾಗೆ ನಿರ್ಬಂಧಗಳನ್ನು ಇಟ್ಟರೆ ತೊಂದರೆಗಳು ಬರುತ್ತವೆ. ಅದು ಏನು ಬೇಕಾದರು ನಡೆಯಬಹುದು. ಆದ್ದರಿಂದ ಹಾಗೆ ನಿರ್ಬಂಧ, ಕಂಡೀಷನ್ಗಳನ್ನು ಇಡುವ ಹುಡುಗರನ್ನು ಹುಡುಗಿಯರು ಖಂಡಿತವಾಗಿ ಮದುವೆಯಾಗಬಾರದು.

2. ಪ್ರಾಣಿಗಳನ್ನು ಹಿಂಸಿಸುವವರು ಮತ್ತು ಪ್ರಾಣಿಗಳು ಎಂದರೆ ಇಷ್ಟ ಪಡದ ಯುವಕರನ್ನು ಸಹ ಯುವತಿಯರು ಮದುವೆ ಆಗಬಾರದಂತೆ. ಯಾಕೆಂದರೆ ಪ್ರಾಣಿಗಳ ರೀತಿ ಭವಿಷ್ಯತ್ತಿನಲ್ಲಿ ಹೆಂಡತಿಯನ್ನು ಸಹ ಅವರು ಹಿಂಸಿಸುತ್ತಾರಂತೆ. ಅದಕ್ಕೆಂದು ಅಂತಹ ಯುವಕರನ್ನು ಮದುವೆಯಾಗಬಾರದು.

3. ಯಾರ ಜೊತೆಯಾದರು ಇರುವ ಸಂಬಂಧವನ್ನು ಹೀಗೆ ಹೊಡೆದಾಕುವ ಯುವಕರನ್ನು ಸಹ ಯುವತಿಯರು ಮದುವೆಯಾಗಬಾರದು. ಯಾಕೆಂದರೆ ಅವರಿಗೆ ಸಂಬಂಧಗಳು ಎಂದರೆ ಅಷ್ಟಾಗಿ ತಿಳಿದಿರುವುದಿಲ್ಲ. ಇಷ್ಟವಿಲ್ಲದಿದ್ದರೆ ಹೆಂಡತಿಯನ್ನು ಸಹ ಸಿಂಪಲ್ಲಾಗಿ ತೆಗೆದುಕೊಂಡು, ಡೈವರ್ಸ್ ಕೊಡುವ ಅವಕಾಶವಿರುತ್ತದೆ.

Image result for my partner so jealous? urity, low self-esteem and trust issues in your relationships

4. ಯಾವುದಾದರು ಮಾತುಕೊಟ್ಟು ಮಾತನ್ನು ತಪ್ಪುವ ಯುವಕರನ್ನು ಸಹ ಮದುವೆ ಆಗಬಾರದು. ಅಂಥವರನ್ನು ನಂಬುವುದು ತುಂಬಾ ಕಷ್ಟ. ರಿಲೇಷನ್’ಷಿಪ್ ನಿಲ್ಲುವುದಿಲ್ಲ.

5. ಮಾಡಿಕೊಳ್ಳುವ ಹೆಂಡತಿಯಲ್ಲದೆ ಇತರರಿಗೂ ಪ್ರಾಮುಖ್ಯತೆ ಕೊಡುವ ಯುವಕರನ್ನು ಸಹ ಯುವತಿಯರು ಮದುವೆ ಆಗಬಾರದು. ಯಾಕೆಂದರೆ ಅವರು ಹೆಂಡತಿಯನ್ನು ಅಷ್ಟಾಗಿ ಪ್ರೀತಿಸುವುದಿಲ್ಲ.

6. ಯಾವ ವಿಷಯದಲ್ಲೂ ಸರಿಯಾದ ನಿರ್ಣಯ ತೆಗೆದು ಕೊಳ್ಳದವರು, ತೆಗೆದುಕೊಂಡ ನಿರ್ಣಯವನ್ನು ಸಹ ಪದೇ ಪದೇ ಯೋಚನೆ ಮಾಡುವ ಯುವಕರನ್ನು ಯುವತಿಯರು ಮದುವೆ ಆಗಬಾರದು. ಯಾಕೆಂದರೆ ಇವರಿಗೆ ಅವರು ತೆಗೆದು ಕೊಂಡ ನಿರ್ಣಯ ತಪ್ಪು ಏಂಬ ಭಾವನೆ ಇರುತ್ತದೆ. ಇದರಿಂದ ಅವರು ಯಾವಾಗಲೂ ಸರಿಯಾದ ನಿರ್ಣಯಗಳನ್ನು ತೆಗೆದು ಕೊಳ್ಳಲಾಗುವುದಿಲ್ಲ.

7.ಯಾವುದಾದರು ತಪ್ಪು ಮಾಡಿದರೆ ಇತರರನ್ನು ಯಾರಾದರು ಕ್ಷಮಿಸಿ ಎಂದು ಕೇಳುತ್ತಾರೆ. ಅದು ಕಾಮನ್ ಆಗಿದೆ. ಆದರೆ… ಅವಸರಕ್ಕೆ ಮೀರಿ ಸಾರಿ ಹೇಳುವ ಯುವಕರನ್ನು ಮಾತ್ರ ಮದುವೆ ಆಗಬಾರದು. ಅವರು ಅತಿಯಾಗಿ ಸ್ಪಂದಿಸುತ್ತಾರೆ ಆದ್ದರಿಂದ, ಅಂತಹವರಿಂದ ದೂರವಾಗಿರುವುದು ಒಳ್ಳೆಯದು.

Image result for wife and husbend phones

8. ಬೇರೆಯವರು ಹೇಳುವುದನ್ನು ಅರ್ಥ ಮಾಡಿಕೊಳ್ಳದೆ ಚಿಕ್ಕ ಚಿಕ್ಕ ವಿಷಯಕ್ಕೆ ಜಗಳ ಮಾಡುವ ಯುವಕರನ್ನು ಸಹ ಮದುವೆ ಆಗಬಾರದು. ಇದು ತೊಂದರೆಗಳಿಗೆ ದಾರಿ ಮಾಡಿ ಕೊಡುತ್ತದೆ.

9.ಹಿರಿಯರಿಗೆ ಮತ್ತು ಕಿರಿಯರಿಗೆ ಮರ್ಯಾದೆ ಕೊಟ್ಟು ಮಾತನಾಡದೆ, ಅಡ್ಡ ದಿಡ್ಡವಾಗಿ ಮಾತನಾಡುವುದು, ಸಂಭಾಷಣೆಯನ್ನು ಮದ್ಯದಲ್ಲಿ ನಿಲ್ಲಿಸುವ ಯುವಕರನ್ನು ಸಹ ಮದುವೆ ಆಗಬಾರದು. ಅಂತಹವರಿಗೆ ಎದುರಿರುವವರಿಗೆ ಮರ್ಯಾದೆ ಇರುವುದಿಲ್ಲ ಆದ್ದರಿಂದ, ಅವರಿಗೆ ದೂರವಾಗಿರುವುದು ಒಳ್ಳೆಯದು.

10. ಸುಳ್ಳು ಹೇಳುವ ಯುವಕರನ್ನು ಸಹ ಯುವತಿಯರು ದೂರವಾಗಿ ಇರಬೇಕು. ಯಾಕೆಂದರೆ ಮದುವೆಯಾದ ಮೇಲೆ ನಾಳೆ ಯಾವಾಗಲಾದರೂ, ಯಾವುದೇ ವಿಷಯದಲ್ಲಾದರೂ ಸುಳ್ಳು ಹೇಳಿದರೆ ಅದು ಡೈವರ್ಸ್ ಗೆ ದಾರಿ ಮಾಡಬಹುದು. ಆದ್ದರಿಂದ ಯುವತಿಯರು ಅವರಿಗೆ ದೂರವಾಗಿರುವುದು ಒಳ್ಳೆಯದು.

Image result for wife and husbend phones

11. ಸ್ವಂತವಾಗಿ ಅವರ ಕಾಲಿನ ಮೇಲೆ ನಿಲ್ಲದೆ ಇತರರ ಮೇಲೆ ಆಧಾರಿತವಾಗಿ ಜೀವಿಸುವ ಯುವಕರನ್ನು ಸಹ ಮದುವೆ ಆಗಬಾರದು. ಅಂಥವರು ಯಾವುದೇ ಕೆಲಸ ಮಾಡಲಾಗುವುದಿಲ್ಲ, ಹೆಂಡತಿಯ ಸಂಪಾದನೆಯ ಮೇಲೆ ಆಧಾರವಾಗಿರುತ್ತಾರೆ. ಇದು ಎಂದಿಗಾದರು ಕಷ್ಟಗಳನ್ನು ತಂದಿಡಬಹುದು.

12. ತಂದೆ ತಾಯಿಯರು, ಮತ್ತು ಕುಟುಂಬದ ಸದಸ್ಯರು ಎಂದರೆ ಇಷ್ಟವಿಲ್ಲದವರನ್ನು, ಅವರನ್ನು ಯಾವಾಗಲು ಹಿಂಸಿಸುವವರನ್ನು, ಅವರಿಗೆ ಹೆಂಡತಿಯನ್ನು ಸಹ ಅದೇ ರೀತಿ ಪ್ರವರ್ತಿಸುವುದಕ್ಕೆ ಅವಕಾಶ ವಿರುತ್ತದೆ.

13. ಹಿಂಸಾತ್ಮಕ ಪ್ರವೃತ್ತಿ ಹೆಚ್ಚಾಗಿರುವ ಯುವಕರನ್ನು ಸಹ ಯುವತಿಯರು ಮದುವೆ ಆಗಬಾರದು. ಅವರು ಹೆಂಡತಿಯನ್ನು ಸಹ ಹಿಂಸಿಸುವುದಕ್ಕೆ ಹಿಂಜರಿಯುವುದಿಲ್ಲ. ಆದ್ದರಿಂದ ಅವರಿಗೆ ದೂರವಾಗಿರಿ.

 


Click Here To Download Kannada AP2TG App From PlayStore!