ಈ ಪಾಪ ಮಾಡಿದರೆ…ಎಷ್ಟು ಪೂಜೆಗಳನ್ನು ಮಾಡಿದರೂ ಪ್ರಯೋಜನ ಇರಲ್ಲ..! ಇಷ್ಟಕ್ಕೂ ಅದೇನೆಂದರೆ..?

ಭೂಮಿಗಿಂತಲೂ ಭಾರವಾದದ್ದು ತಾಯಿ, ಅಕಾಶಕ್ಕಿಂತ ಎತ್ತರವಾದವನು ತಂದೆ…ಹತ್ತು ಉಪಾಧ್ಯಾಯರಿಗಿಂತ ಆಚಾರ್ಯರು…ನೂರು ಮಂದಿ ಆಚಾರ್ಯರಿಗಿಂತ ಹೆತ್ತ ತಂದೆ ದೊಡ್ಡವನು…ತಂದೆಗಿಂತಲೂ ಸಾವಿರ ಪಟ್ಟು ದೊಡ್ಡವಳು ಹೆತ್ತತಾಯಿ….ಯಾವುದೇ ಶಾಪಕ್ಕಾದರೂ ಪರಿಹಾರ ಇರುತ್ತದೆ ಆದರೆ ಹೆತ್ತತಾಯಿ ಕಣ್ಣಲ್ಲಿ ಕಣ್ಣೀರು ಬರಿಸಿದ್ದಕ್ಕೆ ಎಷ್ಟೇ ಯಾಗಗಳು ಮಾಡಿದರೂ ಫಲಿತಾಂಶ ಇರಲ್ಲ.

ತಾನು ಕೆಟ್ಟು, ತನ್ನ ಮಕ್ಕಳನ್ನು ಕೆಡಿಸಿದ ತಂದೆಯನ್ನು ಛೀ ಥೂ ಎಂದರೂ ತಪ್ಪಿಲ್ಲ. ಆದರೆ ಕೆಟ್ಟ ನಡತೆಯ ತಾಯಿಯನ್ನು ನಿಂದಿಸಿದರೆ ತಪ್ಪು ಎಂದು ಶಾಸ್ತ್ರಗಳು ಹೇಳುತ್ತಿವೆ. ತಾಯಿಗಿಂತ ದೇವರಿಲ್ಲ ಎಂದು ನಾವು ಚಿಕ್ಕಂದಿನಿಂದ ಕಲಿತಿದ್ದೇವೆ. ಲಕ್ಷ ಗೋವುಗಳನ್ನು ದಾನ ಕೊಟ್ಟರೂ, ಸಾವಿರ ಅಶ್ವಮೇಧಯಾಗಗಳು ಮಾಡಿದರೂ ಹೆತ್ತತಾಯಿಗೆ ಕಷ್ಟ ಕೊಟ್ಟ ಪಾಪ ಹೋಗದು…ಆದಕಾರಣ ಹೆತ್ತತಾಯಿ ಸಂತೋಷವಾಗಿ ಇರುವಂತೆ ನೋಡಿಕೊಳ್ಳಿ…

 


Click Here To Download Kannada AP2TG App From PlayStore!