ಕಾಂಡೊಮ್ ಉಪಯೋಗಿಸದೆ…ಗರ್ಭಧಾರಣೆ ಆಗಬಾರದೆಂದರೆ…ಈ ದಿನಾಂಕಗಳನ್ನು ನೆನಪಿಟ್ಟುಕೊಂಡರೆ ಸಾಕು.!

ನೂತನ ದಂಪತಿಗಳು…ಈಗಲೇ ಮಕ್ಕಳಾಗುವುದು ಬೇಡ. ಆದರೆ ತಮ್ಮ ವಾಂಛೆಗಳನ್ನು ಅದುಮಿಡಲಾಗದು. ಇಂತಹ ಸಮಯದಲ್ಲಿ ಅವರಿಗೆ ಕಾಣಿಸುವ ಏಕೈಕ ಮಾರ್ಗವೆಂದರೆ ‘ಕಾಂಡೊಮ್’. ಗರ್ಭಧರಿಸದೆ, ಮಿಲನ ಸುಖವನ್ನು ಅನುಭವಿಸಲು ಸಹಕಾರಿ ಈ ಕಾಂಡೊಮ್ ಗಳು. ಆದರೆ,ಕೇವಲ ಕಾಂಡೊಮ್ ಗಳಲ್ಲದೆ ಹಲವು ಇತರೆ ವಿಧಾನಗಳಿಂದಲೂ ಸಹ ಗರ್ಭಧಾರಣೆಯನ್ನು ತಡೆಯಬಹುದು. ಅವು ಯಾವುವೆಂದು ತಿಳಿದುಕೊಳ್ಳೋಣ ( ಇದು ಕೇವಲ ದಂಪತಿಗಳಿಗೆ ಮಾತ್ರ…).

ರತಿಕ್ರಿಯೆಯಿಂದ ದೂರವಿರಬೇಕಾದ ಸಮಯ :
ಸಾಮಾನ್ಯವಾಗಿ ಗರ್ಭಧಾರಣೆಯೆನ್ನುವುದು ಸ್ತ್ರೀಯ ಋತು ಚಕ್ರದ ಮೇಲೆ ಅವಲಂಬಿಸಿರುತ್ತದೆ. ಅಂದರೆ 1 ನೆ ತಾರೀಕು ಸ್ರೀ ಮುಟ್ಟಾಗಿದ್ದರೆ…ಅವಳಲ್ಲಿ 12 ರಿಂದ 16 ದಿನಾಂಕದ ಒಳಗೆ ಅಂಡಾಣು ಬಿಡುಗಡೆಯಾಗುತ್ತದೆ. ಈ ಸಮಯದಲ್ಲಿ ಮಿಲನ ಕ್ರಿಯೆ ನಡೆದಲ್ಲಿ ಗರ್ಭಧರಿಸುವ ಅವಕಾಶ ಹೆಚ್ಚಾಗಿರುತ್ತದೆ. ಆದುದರಿಂದ ದಂಪತಿಗಳು ಈ ಸಮಯದಲ್ಲಿ ದೂರವಿರಬೇಕು. ಇದಲ್ಲದೆ…ಸ್ತ್ರೀಯರ ಅಂಡಾಣುಗಳು ಬಿಡುಗಡೆಯಾದ 2-3 ದಿನಗಳು ಸಜೀವವಾಗಿರುತ್ತವೆ. ಪುರುಷರ ಅಂಡಾಣುಗಳು 1 ದಿನ ಮಾತ್ರ ಸಜೀವವಾಗಿರುತ್ತವೆ. ಆದುದರಿಂದ…20 ನೇ ತಾರೀಕಿನ ವರೆಗೆ ಮಿಲನ ಕ್ರಿಯೆ ನಡೆಸದಿದ್ದರೆ ಗರ್ಭಧಾರಣೆಯಾಗುವುದಿಲ್ಲ…ಅಂದರೆ,1 ನೇ ತಾರೀಕು ಋತು ಕ್ರಿಯೆ ಪ್ರಾರಂಭವಾದರೆ, 12 ರಿಂದ 20 ನೇ ತಾರೀಕಿನ ವರೆಗೂ ಮಿಲನ ವಾಗದಿದ್ದರೆ ಗರ್ಭಧರಿಸುವ ಅವಕಾಶ ಬಹಳ ಕಡಿಮೆ.

august-2016-calendar

ವೀರ್ಯಸ್ಖಲನ ವಾಗುವುದಕ್ಕೆ ಮೊದಲೇ ಲಿಂಗವನ್ನು ಯೋನಿಯಿಂದ ಹೊರೆ ತೆಗೆಯುವುದು.( ಇದು ಕಷ್ಟಸಾಧ್ಯ).
ಮಾತ್ರೆಗಳನ್ನು ಉಪಯೋಗಿಸುವುದು : ( ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ).

mp5up8evlqtxg0w77bot

ಕಾಪರ್ ‘T’:
ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಇದರ ಉಪಯೋಗ ಹೆಚ್ಚುತ್ತಿದೆ. ತಜ್ಞ ವೈದ್ಯರು ಕಾಪರ್ ‘T ‘ಯನ್ನು ಸ್ತ್ರೀಯ ಗರ್ಭಾಶಯದೊಳಗೆ ಸೇರಿಸುತ್ತಾರೆ. ಇದು ಒಳಗೆ ಇದ್ದಷ್ಟು ಕಾಲ ಗರ್ಭಧರಿಸುವ ಅವಕಾಶವಿಲ್ಲ. ಮಕ್ಕಳು ಬೇಕೆಂದಾಗ,ಕಾಪರ್ ‘T ‘ ಯನ್ನು ತೆಗೆದುಬಿಡುತ್ತಾರೆ.

nvgxs9ot8kf9jmj643zp

ಸಂತಾನ ನಿರೋಧಕ ಶಸ್ತ್ರ ಚಿಕಿತ್ಸೆ :
ಇನ್ನು ಮುಂದೆ ಮಕ್ಕಳು ಬೇಡವೆನ್ನುವ ದಂಪತಿಗಳಿಗೆ ಇದೊಂದು ಉತ್ತಮ ಪರಿಹಾರ.

ngjporiaqdvidpoepcnf


Click Here To Download Kannada AP2TG App From PlayStore!